ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಶ್ರೀ ತತ್ವ ಸಂಗ್ರಹ ರಾಮಾಯಣಂ (ಸಗt ಬಹು ಸಾವಯಾವಾಗ ಯದಿ ತಂ ತನ್ಮವೇದಯತ್ | ತತಃ ಸ ಪಹ ಭಗರ್ವಾ ಈಶ್ಚರಸ್ತಂ ಚತುರ್ಮುಖ ||೨೬|| ಕುಶಲಂ ನನು ಈ ಬ್ರರ್ಹ್ಮ ಜರಾಯ ತಮಿಜಾಗತಃ | ಶ್ರೀಮದಾಗನನೇನಾಹಂ ಲೋಕಪೂಜ್ಯೋಸ್ಮಿ ಸಾವ್ರತಮ್ |೨೭| ಸವಾರಾಧೇಹ ಮಾಂ ಮುಕ್ತಿಂ ಪಾರ್ಥಯನ್ನೇ ಮುಮುಕ್ಷವಃ | ಕೇನೋಪಾಯೇನ ತೇಷಾಂ ತತ್ ಫಲಂ ದಾಸ್ವಾಮಿ ತದ್ರದ ov | ಈಶ್ಚರೇಣ್ವಮುಕ್ತ ರ್ಸ ಬಟಾಪೇ ದುಹಿಣ ವಚಃ || ಅಸುಪಾಯೋ ಗೋವನೀಯುಃ ಪ್ರದಾದ್ಯಂ ಮೇ ರಘೋತ್ತಮಃ | ತಪಃ ಕೃತಾ ಜಿರಾಯಾಹಂ ತಂ ಪರಂ ಲಬ್ಧರ್ವಾ ಮನುಮ್ |೨೯ » ತನ್ನೊ ಮದಭಿಜ್ಞಾತೋ ನಾಸ್ತುಪಾಯೋ ಮಹೇಶ್ವರ | ಮಹ್ಯಮನ್ನಗಹೀದಾ ನ ಸಸ್ಟೇಹೋಸ್ತಿ ತತ್ರ ವೈ |೩೦| ಅಥ ಕಿಂ ಮೇ ವದದಂ ತಂ ಮಾಂ ಯದ್ಯನುಕನ್ನಸೇ | ಇತಿ ತೇನೋದಿತೋ ದದ್ ಕ ಕದಾ ಯುಕ್ತ ಮಿತ್ಯಪಿ |೩೧|| ಬಹಳವಾಗಿ ಸ೦ಭಾವಿಸಿದನು ; ಆಗ ಯಾವುದು ಹಿತವಾದುದೆಂದು ತಿಳಿಸಿದನು. ಬಳಿಕ, ಆ ಭಗವಂತನಾದ ಪರಮೇಶ್ವರನು, ಚತುರು ಖನನ್ನು ಕುರಿತು ಹೀಗೆ ಹೇಳಿದನು ||೨೫-೨೬|| ಎಲ್ಲಿ ಬ್ರಹ್ಮನ ! ನಿನಗೆ ಕುಶಲವೆ? ನೀನು ಬಹು ದಿವಸಕ್ಕೆ ಇಲ್ಲಿಗೆ ಬಂದೆ. ನೀನು ನನಿ ರುವ ಸ್ಥಳಕ್ಕೆ ಬಂದೆಯಾದ ಕಾರಣ, ಈಗ ನಾನು ಲೋಕದಲ್ಲೆಲ್ಲ ವೂಜ್ಯನಾದೆನು ೨೭॥ ಇಲ್ಲಿ ಅನೇಕರಾದ ಮುಮುಕ್ಷುಗಳು, ನನ್ನ ನ್ನು ಆರಾಧಿಸಿ, ಮುಕ್ತಿಯನ್ನು ಪ್ರಾರ್ಥಿಸುತ್ತಿ ರುವರು. ಅವರಿಗೆ ಆ ಫಲವನ್ನು ನಾನು ಯಾವ ಉಪಾಯದಿಂದ ಕೂಡಲಿ ? ಅದನ್ನು ಹೇಳು ವನಾಗು 19vt. - ಹೀಗೆಂದು ಪರಮೇಶ್ವರನಿಂದ ಹೇಳಲ್ಪಟ್ಟ ವನಾಗಿ, ಆ ಬ್ರಹ್ಮನು, ಈಶ್ವರನನ್ನು ಕುರಿತು ( ಹೇ ಪರಮೇಶ್ವರ! ಈ ವಿಷಯದಲ್ಲಿ, ಗೋಪ್ಯವಾದ ಒಂದುಪಾಯವಿರುವುದು. ಇದನ್ನು ನನಗೆ ಶ್ರೀರಾಮನು ಸಾಕ್ಷಾತ್ತಾಗಿ ಅನುಗ್ರಹಿಸಿಕೊಟ್ಟಿರುವನು. ನಾನು ಬಹಳ ದಿವಸ ತಪಸ್ಸು ಮಾಡಿ, ಆವುತ್ತಮವಾದ ಮಂತ್ರವನ್ನು ಪಡೆದಿರುವೆನು. ಅಯ್ಯಾ ! ಪರಮೇಶ್ವರ ! ಅದನ್ನು ಬಿಟ್ಟು ಮತ್ತಾವುದೊ೦ದುಪಾಯವನ್ನೂ ನಾನರಿಯೆನು. ಅದನ್ನು , ಶ್ರೀರಾಮನೇ ನನಗೆ ಅನುಗ್ರಹಿಸಿಕೊಟ್ಟರುವನು. ಅದರಲ್ಲಿ ಸ್ವಲ್ಪವೂ ಸಂಶಯವಿಲ್ಲ' ಎಂದು ಹೇಳಿದನು ೨೯ ೩ol ಅನಂತರ ಆಯಾ ! ಬ್ರಹ್ಮ' ನಿನಗೆ ನನ್ನಲ್ಲಿ ದಯೆಯಿರುವುದಾದರೆ, ನೀನು ಹೇಳಿದ ಉಪಾಯವಾವುದೆಂಬುದನ್ನು ಹೇಳುವನಾಗು ' ಎಂದು ಶ್ರೀಪರಮೇಶ್ವರನಿಂದ ಪ್ರಾರ್ಥಿಸಲ್ಪಟ್ಟ ಚತುರ್ಮುಖಬ್ರಹ್ಮನು, ಆಗ “ ಇವನಿಗೆ ಯಾವಾಗ ಎಲ್ಲಿ ಹೇಳುವುದು ಯುಕ್ತವಾಗುವುದು ?? ಎಂಬುದಾಗಿ ಮನಸ್ಸಿನಲ್ಲಿ ಯೋಚಿಸಿದನು ||೩೧u