ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ಅಯೋಧ್ಯಾಕಾಂಡ ರಾಮಮನ ವಿನಾ ನೈವ ಮೊಕ್ಕ ಭವತಿ ದೇಹಿನಾಮ್ | ಇತಿ ನಿಶ್ಚಿತರ್ವಾ ಬ್ರಾ ಭೂತೇಶೇನಾಭಿಚೋದಿತಃ |೩೦|| ಪುಣ್ಯಪ್ರತೀರೇ ಗಬ್ಬಾ ಯಾಃ ಸ ತತಃ ಸೂರ್ಯಪರ್ವ | ತಸ್ಕೃ ನನ್ನ ವರಂ ಪ್ರದಾತ್ ಮನ್ನರಾಜಂ ಷಡಕ್ಷರಮ್ ೩೭೦ ನಿಯತ ಸೋಪಿ ತವ ಜಜಾಪ ವೃಷಭಧ್ವಜತಿ | ನನ್ನನ್ನರಶತಂ ಭಕ್ತ ಧ್ಯಾನಹೋಮರ್ಚನಾದಿಭಿಃ ||೩೪| ತತಃ ಪ್ರಸನ್ನೋ ಭಗರ್ವಾ ರಾಮಃ ಪಹ ತ್ರಿಲೋಚನಮ್ | ವೃdಪ್ಪ ಯದಭೀಷ• ಈ ದೇವಾನಾಮಪಿ ದುರ್ಲಭಮ್ | ತದೇವ ತವ ದಾಸಾಮಿ ಮಾ ಚಿರಂ ವೃಷಭಧ್ವಜ |೩೫| ತತಸ್ತು ಸೊಬ್ರವೀದಿಷ್ಟು ಈಶ್ವರಃ ಪರಯ ಮುದಾ || ದರ್ಶನೇನೈವ ತೇ ಧನ್ಯಃ ಕೃತಾರ್ಥೋ ನ ಮಮಪ್ಪಿತಮ್ ॥೩೬॥ ಏತೇ ಮದೀಯಾಃ ಸರ್ವಪಿ ಮಾಂ ಪರಂ ಪರ್ಯುಪಾಸತೇ | ಮುಕ್ಯರ್ಥಂ ತತ್ ಕುರುಪೇಸ್ಟಂ ತದೇವಾತ್ರ ಪರಂ ಪರಮಮ್ | ನಾತಃ ಪರತರಂ ಕಿಞ್ಞತೆ ಏರ್ಥಿತಂ ಮಮ ವಿದ್ಯತೇ |೩೭|| ಆ ಬಳಿಕ, ಪೂಲ್ನೋರೀತಿಯಾಗಿ ಪರಮೇಶ್ವರನಿಂದ ಪ್ರೇರಿತನಾದ ಬ್ರಹ್ಮನು ( ರಾಮ ಮಂತ್ರವನ್ನು ಉಪದೇಶಿಸದಿದ್ದರೆ ಪ್ರಾಣಿಗಳಿಗೆ ಮುಕ್ತಿಯಾಗುವುದೇ ಇಲ್ಲ' ಎಂದು ನಿಶ್ಚಯಿಸಿ ಕಂಡನು ||೩೨|| ಆಮೇಲೆ, ಪುಣ್ಯವಾದ ಗಂಗಾತೀರದಲ್ಲಿ, ಸಕ್ಕೊಸರಾಗಪರ್ವಕಾಲದಲ್ಲಿ, ಮಂತ್ರಣ ಜವೆಂದು ಪ್ರಸಿದ್ಧವಾದ ಷಡಕ್ಷರಮಂತ್ರವನ್ನು ಆ ಪರಮೇಶ್ವರನಿಗುಪದೇಶಿಸಿದನು ||೩೩| ಆ ವೃಷಭ – ಜನ ಕೂಡ, ಒಂದುನೂರು ಮನ್ವಂತರಕಾಲಪರಂತವಾಗಿ, ನಿಯಮದಿಂದ ಧ್ಯಾನ ಹೋಮ ಪೂಜೆ ಮುಂತಾದುವುಗಳನ್ನು ಮಾಡುತ ಆ ಖಡಕ್ಷರ ಮಂತ್ರವನ್ನು ಜಪಿಸಿ ದನು |೩೪|| ಅನಂತರ, ಭಗವಂತನಾದ ರಾಮನು ಪ್ರಸನ್ನನಾಗಿ ( ಹೇ ವೃಷಭಧ್ವಜ! ನಿನಗೆ ಯವುದಿಷ್ಟವೋ, ಅದನ್ನು ವರಿಸು. ಅದು ದೇವತೆಗಳಿಗೆಲ್ಲ ದುರ್ಲಭವಾಗಿದ್ದರೂ, ಅದನ್ನು ನಿನಗೆ ಕೊಟ್ಟೆಕೊಡುವೆನು. ವಿಲಂಬಮಾಡಬೇಡ' ಎಂಬುದಾಗಿ ಶ್ರೀಪರಮೇಶ್ವರನಿಗೆ ಹೇಳಿ ದನು ೩೫ ಆಗ ಪರಮೇಶ್ವರನು ಮಹಾಹರ್ಷಸಮನ್ವಿತನಾಗಿ ( ಸ್ವಾರ್ಮಿ! ನಾನು ನಿನ್ನ ದರ್ಶನದಿಂ ದಲೇ ಧನ್ಯನಾದೆನು ; ಈಗ ನಾನು ಕೃತಕೃತ್ಯನಾದೆನು; ನನಗೆ ಯಾವುದೊಂದು ಇಷ್ಟಾರ್ಥವೂ ಇಲ್ಲ. ಆದರೆ, ನನ್ನ ಭಕ್ತರೆಲ್ಲರೂ, ನನ್ನನ್ನೇ ಸರ್ವಶ್ರೇಷ್ಠನೆಂದು ತಿಳಿದು, ಮುಕ್ತಿಗೋಸ್ಕರ ಉಪಾಸನೆ ಮಾಡುತಿರುವರು. ಇವರ ಇಷ್ಟಾರ್ಥವನ್ನು ನೀನು ನೆರವೇರಿಸುವನಾಗು. ಈಗ ನನಗೆ ಅದೇ ಉತ್ತಮವಾದ ವರವು. ಇದಕ್ಕಿಂತ ಹೆಚ್ಚಾಗಿ ನನ್ನ ಅಭೀಪ್ಪಿತವಾವುದೂ ಇಲ್ಲ ? ಎಂಬುದಾಗಿ, ಆರಾಮರೂಪನಾದ ಮಹಾವಿಷ್ಣುವನ್ನು ಕುರಿತು ವಿಜ್ಞಾಪಿಸಿದನು (೩೬:೩೭॥