ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ( KG - ೧ ಬ. ಲಿ ಎ 6 | ಶ್ರೀ ತತ್ವ ಸಂಗ್ರಹ ರಾಮಾಯಣಂ ಸರ್ಗ ಏವಂ ವದತಿ ತಿನ ತದಾನೀಂ ತದುಶಾಸಕಾಃ || ಸರ್ವ ಜ್ಯೋತಿರ್ಮಯಾಃ ಸನ್ನೋ ವಿಷ್ಠಾ ವೇವ ಲಯಗತಾಃ ೩v ತತಃ ಪ್ರೊವಾಚ ರಾಮಸ್ತಂ ಪುನರಿಷ್ಟಂ ಯದಿ ಸ್ಥಿತಮ್ | ತದ್ರೂ ಹೀಕ್ಷರ ದಾಸೋಹಂ ಪ್ರಾರ್ಥನಾದುರ್ಲಭ ಚ ಯತ್ ||೩|| ಇತ್ತುತಃ ಸ ಪುನರ್ವವೆ ಹಿತಕೃವೃಕ್ಷವತ್ಸಲಃ ! ಸರ್ವಲೋಕೋಪಕಾರಾಯ ಸರ್ವೆ-ವಾಮಪಿ ದುರ್ಲಭಮ್ |80|| ಯೇ ಸ್ಮತ ವಾನ್ಯತೋ ವಾಪಿ ಯತ್ರ ಕುತಾಪಿ ವಾ ಪ್ರಭೋ | ಪೂರ್ಣ ಪರಿತ್ಯಜನ್ನತ್ರ ಮುಕ್ತಿಪಂ ಫಲಂ ಭವೇತ್ ||೪|| ಗಬ್ದ ಯಾಂ ವಾ ತಟೇ ವಾಪಿ ಯತ್ರಕ್ಕಚನ ವಾ ಪುನಃ | ಮೈಯನ್ನೆ ಯ ಪ್ರಭೋ ದೇಹಿ ಮುಕ್ತಿಂ ನಾತೋ ವಾನರ |೪೦? ಶ್ರೀರಾಮಉವಾಚ. ಕ್ಷೇರ್ತ ದೇವದೇವೇಶ ಯಕುತಾಪಿ ವಾ ಮೃತಃ | ಕೃಮಿಕೀಟಾದ ಪ್ಯಾಕು ಮುಕ್ತಾಃ ಸನ್ನು ನ ಚಾನ್ಯಥಾ |೪೩! ಹೀಗೆ ಆ ಪರಮೇಶ್ವರನು ವಿಜ್ಞಾಪಿಸುತ್ತಿರಲಾಗಿ, ಅವನನ್ನು ಉಪಾಸಿಸುತ್ತಿದ್ದವರೆಲ್ಲರೂ, ಆಗಲೇ ಅಲ್ಲಿಯೇ ತೇಜೋಮಯರಾದವರಾಗಿ, ಆ ಮಹಾವಿಷ್ಣುವಿನಲ್ಲಿಯೇ ಲೀನರಾದರುlavi ಆ ಬಳಿಕ, ಶ್ರೀರಾಮನು - ಎಲೈ ಪರಮೇಶ್ವರನೆ ! ನಿನಗೆ ಮತ್ತಾವುದಾದರೂ ಇಷ್ಟವಾ ಗಿದ್ದ ಪಕ್ಷದಲ್ಲಿ, ಅದನ್ನು ಕೇಳು ಪ್ರಾರ್ಥಿಸಿದವತ್ರದಿಂದಲೇ ಎಲ್ಲವೂ ಸುಲಭವಲ್ಲವಾಗಿ ದ್ದರೂ, ನೀನು ಪ್ರಾರ್ಥಿಸುವುದು ಎಂತಹ ದುರ್ಲಭವಾಗಿದ್ದರೂ, ಅದನ್ನು ನಿನಗೆ ಕೊಟ್ಟೆ ಕೂರುವೆನು' ಎಂದು ಹೇಳಿದನು ||೩೯.!

  • ಈರೀತಿಯಾಗಿ ಶ್ರೀರಾಮನಿಂದ ಹೇಳಲ್ಪಟ್ಟ ಭಕ್ತವತ್ಸಲನಾದ ಆ ಪರಮೇಶ್ವರನು, ತನ್ನ ಭಕ್ತರಿಗೆ ಹಿತವನ್ನು ಬಯಸಿದವನಾಗಿ, ಸರ್ವಲೋಕೋಪಕಾರಕೊಸ್ಕರ, ಸರ್ವರಿಗೂ ದುರ್ಲಭವಾಗಿರುವ ಈ ವರವನ್ನು ಪುನಃ ಕೇಳಿಕೊಂಡನು ೪o||

ಹೇ ಪ್ರಭೆ! ಯಾವ ಪ್ರಾಣಿಗಳು, ತಾವಾಗಿಯಾಗಲಿ. ಪರರ ನಿರ್ಬಂಧಾದಿಗಳಿಂದಾ ಗಲಿ.ಈ ಕಾಶೀಕ್ಷೇತ್ರದಲ್ಲಿ ಯಾವಕಡೆಯಾದರೂ ಪ್ರಾಣವನ್ನು ಬಿಡುವರೋ, ಅವರಿಗೆ ಮುಕ್ತಿಯು ಫಲಿಸುವಂತೆ ಅನುಗ್ರಹಿಸಬೇಕು t/೪೧|| ಹೇ ಸ್ವಾರ್ಮಿ! ಗಂಗೆಯ ಒಳಗಾಗಲಿ-ತೀರದಲ್ಲಾಗಲಿ-ಅಥವಾ ಮತ್ತಲ್ಲಿಯೇ ಆಗಲಿ. ಯಾವ ಪ್ರಾಣಿಗಳು ಈ ಕಾಶಿಯಲ್ಲಿ ಮರಣಹೊಂದುವರೋ, ಅವರಿಗೆ ನೀನು ಮುಕ್ತಿಯನ್ನು ದಯಪಾಲಿಸುವನಾಗು. ನಾನು ಮತ್ತಾವ ವರವನ್ನು ವರಿಸುವುದಿಲ್ಲ ||೪೨|| ಇದನ್ನು ಕೇಳಿ, ಶ್ರೀರಾಮನು ಹೇಳುವನು :- ಎಲೈ ದೇವದೇವೇಶ್ವರನೆ! ಈ ಕ್ಷೇತ್ರದೊಳಗೆ ಎಲ್ಲಿಯಾದರೂ ಮರಣಹೊಂದಿದ ಕೃಷಿ ಕೀಟಾದಿಗಳೂ ಕೂಡ, ಆಕ್ಷಣವೇ ಮುಹೊಂದಲಿ : ಇದು ಅನ್ಯಥಾ ಆಗಬೇಡ ೧೪೩||