ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೋಧ್ಯಾಕಾಂಡ ತ್ಯ ವಾ ಬ್ರಹ್ಮ ನಾಪಿ ಯೇ ಲಭನೇ ಪಡಕ್ಷರಮ್ | ಜೀವನೋ ಮನ್ನ ಸಿದ್ಧಾಃ ಸ್ಯುತಿ ಮೃತಾನಾಂ ಶ್ರುವ ತf೪೪| ಕ್ಷೇರ್ತೇ ಯೋರ್ಚಯೇದ್ಯಕ್ಕಾ ಮನ್ನೆಣಾನೇನ ಮಾಂ ಶಿವ | ಬ್ರಹ್ಮಹತ್ಯಾದಿವಂದೇಭ್ಯ ಮೋಕ್ಷಯಿಷ್ಯಾಮಿ ನಾಕುಚಃ |೪|| ಅವಿಮುಕ್ತ ತವ ಕ್ಷೇತ್ರ ಸರ್ವಪಾಂ ಮುಕ್ತಿ ಸಿದ್ಧಯೇ | ಅಹಂ ಸನ್ನಿಹಿತಸತ ಪಾವಾಣಪ್ರತಿವಾದಿಪು !84* ಮುವರ್ಷದ್ರಕ್ಷಿಣೆ ಕರ್ಣೆ ಯಸ್ಯಕನ್ಯಾಪಿ ವಾ ಸ್ವಯಮ್ | ಉಪದೇಸಿ ಮನ್ನನ ಸ ಮುಕ್ತ ಭವತೀರ ||೪೭|| ಇತ್ಯುವತಿ ದೇವೇಶೇ ಪುನರಪ್ಯಾಹ ಶರಃ |j8vJ ಮರ್ಹಾ ಮಮಾಭಿಮಾನೋತ) ಕ್ಷೇತ್ರ ತ್ರೈಲೋಕ್ಯ ದುರ್ಲಭಮ್ | ಫಲಂ ಭವತು ದೇವೇಕ ಸರ್ವೆಪಂ ಮುಕ್ತಿ ಲಕ್ಷಣಮ್ | ಮುಮೂರ್ವಾಣಾಂ ಚ ಸರ್ವೇಷಾಂ ದಾಸ್ಯ ಮನ ವರಂ ಪರಮ | ಇತ್ಯೇವವಿರಿತೋ ವಿಷ್ಣುಃ ತಸ್ಕೃ ದತ್ಸಾ ವರಾನ್ನರಮ್ | ಯದಭೀಷ್ಟಂ ಪುನಸ್ತಸ್ಯ ತತ್ವಾರಧೀಯತ 1೫°! ಯಾವಶರುಷರು, ನಿನ್ನ ಮುಖದಿಂದಲಾಗಲಿ.ಅಥವಾ ಬಹ್ಮನ ಮುಖದಿಂದಲಾಗಲಿಷಡಕ್ಷರಮಂತ್ರವನ್ನು ಪಡೆಯುವರೋ, ಅವರು-ಬದುಕಿರುವಾಗ ಮಂತ್ರಸಿದ್ಧರಾಗಿರುವರು; ಸತ್ತ ಬಳಿಕ ನನ್ನ ನ್ನ ಹೊಂದುವರು ೧೪೪|| - ಅಯ್ಯಾ ! ಶಿವನೆ! ಈ ಕ್ಷೇತ್ರದಲ್ಲಿ ಭಕ್ತಿಯಿಂದ ಯಾವನು ನನ್ನನ್ನು ಈ ಮಂತ್ರದಿಂದ ಅರ್ಚಿಸುವನೋ, ಅವನನ್ನು ಬ್ರಹ್ಮಹತ್ಯಾದಿ ಪಾಪಗಳಿಂದಲೂ ನಾನು ಬಿಡುಗಡೆಮಾಡುವನು; ನೀನು ವ್ಯಸನಜರಬೇಕu೪೫ ಅವಿಮುಕ್ತವೆಂದು ಪ್ರಸಿದ್ದವಾದ ನಿನ್ನ ಈ ಕ್ಷೇತ್ರದಲ್ಲಿ, ಸರ್ವರಿಗೂ ಮುಕ್ತಿಯು ಸಿದ್ದಿ ಸುವುದಕ್ಕೋಸ್ಕರ, ಶಿಲಾಪ್ರತಿವಾದಿಗಳಲ್ಲಿ ನಾನು ಸರ್ವದಾ ಸನ್ನಿಹಿತನಾಗಿರುವೆನು ೧೪೬ ಎಲೆ ಪರಮೇಶ್ವರನೆ ! ಇಲ್ಲಿ ಪ್ರಾಣಕ್ಕೆ ಮಣಾವಸ್ತೆಗೆ ಬಂದಿರುವ ಯಾವುದೊಂದು ಪಾವಿಯ ಬಲಗಿವಿಯೊಳಗೆ ನೀನು ನನ್ನ ಮಂತ್ರವನ್ನು ಉಪದೇಶಿಸುವ, ಆಪಾನಿಯು ಮುಕ್ತಿಪರಯುವುದು, (ಎಂದು ಶ್ರೀರಾಮನು ಹೇಳಿದನು) ೧೪೭೦ ಹೀಗೆ ಆ ಸದ್ಯ ದೇವೇಶ್ವರನಾದ ಶ್ರೀರಾಮನು ಹೇಳಲಾಗಿ, ಪರಮೇಶ್ವರನು ಅವನನ್ನು ಕುರಿತು “ ಭಗವಂತನ ! ನನಗೆ ಈ ಕ್ಷೇತ್ರದಲ್ಲಿ ಹೆಚ್ಚಾದ ಅಭಿಮಾನವಿರುವುದು. ಇಂತಹ ಕ್ಷೇತ್ರವು ಮೂರುಲೋಕದಲ್ಲಿಯ ದುರ್ಲಭವಾದುದು, ಅದುಕಾರಣ, ಈ ಮುಕ್ತಿ ರೂಪವಾದ ಫಲವು ಎಲ್ಲರಿಗೂ ಸಿದ್ಧಿಸಬೇಕು, ಮುಮೂರ್ತಗಳಾದ ಸಕಲ ಪ್ರಾಣಿಗಳಿಗೂ ತಾನು ನಿನ್ನ ಮಂತ್ರವನ್ನು ಕಡೇಶಿಸುವನು' ಎಂದು ಕೇಳಿಕೊಂಡನು ೧೪v-೪೯ ಷ್ಣ ಇತರ ವರಗಳನ್ನು ಕೂಡ ಕೊಟ್ಟು, ಅಲ್ಲಿಯೇ ಅಂತರ್ಧಾನಹೊಂದಿದನು 1not