ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಸರ್ಗ ಶ್ರೀ ಶಶ್ವ ಸಂಗ್ರಹ ರಾಮಾಯಣಂ ತಸ್ಮಾದದ್ಯಾಸಿ ಗೌರೀಶಾತ್ ಪನಃ ಪ್ರಾಣಸಂಕ್ಷಯೇ | ಆಂಕ್ಯಾಂ ರಾಮಮನುಂ ಲಬ್ಬಾ ಪಪ್ಪುವ ಪರಂ ಪದಮ್ [೫nt ದೇಹಾನೆ ತಾರಕಂ ಬ್ರಹ್ಮ ವ್ಯಾಚ ರುದ್ರ ಉತ್ತಮವಮ್ | ಯೇನಾಸವನ್ನ ತೀಭೂಯ ಮೋಕ್ಷೀ ಭವತಿ ದೇಹಭಾಕ್ ||೫೨|| ತದಾದಿ ತದನೂನ್ನುಕ್ಷೇತ್ರ' ತ್ರೈಲೋಕ್ಯವಿತ್ತು ತವಮ್ ೩ || ತತ್ರ ತಿದ್ಧನಿ ಯೇ ಭಕ್ತಾ ಯಾವಜೇವಂ ನಿಮ್ಮ ತೇ | ಮುಕ್ತಿಭಾ ಭವನ್ತವ ಸತ್ಯಂಸತ್ಯಂ ನ ಚಾನ್ಯಥಾ (೫೪|| ಶ್ರೀ ಸೂತಉವಾಚ. ಇತ್ಯುಗಮಾನಿನಾ ಸುಪ್ರಿಂಕ್ಷ್ಯ ಪುನರಬ್ರವೀತ್ || ಕಥಂ ಮನ್ನವರಂ ಭೂಮೌ ಕೇನ ಚಾದೌ ಪ್ರಕಾಶಿತಮ್ | ಉಪಾದಿತಚ್ಛ ಕಃ ಕಸ್ಕೃತಿ ತನ್ನೆ ಊಹಿ ತಪೋಧನ (೫೫|| ಅಗಸ ಉವಾಚ ಒ ಅದು ಕಾರಣ, ಕಾಶಿಯೊಳಗೆ ಈಗಲೂ ಪ್ರಾಣಿಗಳು ಪ್ರಾಣೋತ್ರಮಣಕಾಲದಲ್ಲಿ ಪರ ಮೇಶ್ವರನ ಮುಖದಿಂದ ರಾಮಮಂತ್ರವನ್ನು ಪಡೆದು ಪರಮಪದವನ್ನು ಹೊಂದುತ್ತಿ ರುವರು 118೧n. ಪಾಣಿಗ ಮರಣಕಾಲ ಸವಿಐಪಿಸಿದಾಗ, ಶ್ರೀ ರುದ್ರನು ಉತ್ತಮವಾದ ತಾರಕಬಹ ಮಂತ್ರವನ್ನು ಪ್ರವೇಶಿಸುವನು. ಅದರಿಂದ ದೇಹಿಯು ಮೋಕ್ಷಭಾಗಿಯಾಗಿ ಶಾಶ್ವತವಾಗಿ ರುವನು ||೫೨ ಅಯ್ಯ! ಸುತೀಕ್ಷ ಮುನಿಯೆ ! ಅದುಮೊದಲುಗೊಂಡು, ಆ ಕಾಶಿಯು ಮುಕ್ಕಿತ) ಎಂದು ಮೂರುಲೋಕದಲ್ಲಿಯೂ ಪ್ರಸಿದ್ಧವಾಯು, ಅಲ್ಲಿ ಯಾರು ಭಕ್ತಿಯಿಂದ ಯಾವಜಿ ನವೂ ನಿಯಮವರಿಕೊಂಡು ವಾಸಿಸುವರೋ, ಅವರು ಮೋಕ್ಷಭಾಗಿಗಳಾಗಿಯೇ ಆಗುವರು ಇದು ಸತ್ಯವ, ಇದು ಸತ್ಯವು, ಇದು ಅನ್ಯಥಾ ಆಗುವುದಿಲ್ಲ. (ಎಂದು ಅಗಸ್ಯರು ಹೇಳಿ ದರು) In೩-೫೪॥ ಶ್ರೀಸೂರು ಶೌನಕಾದಿಗಳಿಗೆ ಹೇಳುವರು:- ಅಯ ನಕಾದಿಗಳಿ೦ಾ! ಈರೀತಿಯಾಗಿ ಅಗಸ್ತಮುನಿಯಿಂದ ಹೇಳಲ್ಪಟ್ಟವನಾದ ಸುಕಮುನಿಯು, ಮತ್ತ ಅಗಸ್ಯಮುನಿಯನ್ನು ಕುರಿತು - ಎಲೈ ತಪೋಧನನೆ ! ಇಉತ್ತ ಮವಾದ ರಾಮಷಣಕ್ಷರಮಂತ್ರವ, ಭೂಮಿಯಲ್ಲಿ ಮೊದಲು ಯಾರಿಂದ ಹೇಗೆ ಪ್ರಕಾಶಪಡಿಸ ಲ್ಪಟ್ಟಿತು ? ಅದನ್ನು ಯಾರು ಯಾರಿಗೆ ಉಪದೇಶಮಡಿದರು ? ಈ ವಿಷಯವನ್ನು ನನಗೆ ನೀನು ಹೇಳುವನಾಗು ' ಎಂದು ಕೇಳಿಕೊಂಡನು 1xm. ಆಗ ಶುನಃ ಆಗ ಮುನಿಯು ಉತ್ತರ ಹೇಳುವನು:-