ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೧೭೩ ೧೭೩ ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾ ಏಕವಿಂಕಃ ನರ್ಗಃ ಋಷಯ ಊಚುಃ. ರಾಮಃ ಕಿಮಕರೋಡ್ ಪಕ್ಕಾ ತ ಕಾಶೀಂ ಸಂಖುಷ್ಯ ತದದ | ರಾಮಗಾಧಸುಧಾಪಾನಾತ್ ನ ತೃಪ್ತಿ ರುಪಚಾಯತೇ |n. ಶ್ರೀ ಸತಉವಾಚ, ತಯಾ ಸಹ ಧರ್ಮಾತ್ಮಾ ಲಕ್ಷಣೇನ ಯವೀಯುಸಾ || ಗಾಂ ಪುಷ್ಯ ಹರಿಃ ಸಾಕ್ಷಾತ್ ರಾಮೋ ದಶರಥಾತ್ಮಜಃ ||೨| ಫಳು ನೀತೀರಮಾಸಾದ್ಯ ಕತ್ಯಾನುಪ್ತನಮುತ್ತಮಮ್ | ಋಷಿಮುನಿಭಿಃ ಸಾರ್ಧಂ ಘುಟಕಾಂ ಪ್ರಯು ವುದು | ಘುಟಕುಜೀವಿನೋ ವಿಪಃ ನ್ಯರುರ್ಧ ರಾಘುವಂ ತದಾ ೩1 ವಿರ್ಪ ದುಷ್ಟಗುಣ೯ ಜಾತಿ ರಮೋ ಧರ್ಮಭ್ರತಾಂ ವರಃ - 881 ದುಷ್ಟನಿಗ್ರಹಣಾಕಾಂಕ್ಷಿ ಶಿಷ್ಟ ಪೋಷwತತ್ಪರಃ | ಮದದರ್ರ'ಕ್ಷಯಾಕಾಂಕ್ಷಿ ವಿಪಣಾಂ ಧನಗರ್ವಿಣಾಮ್ &a! ಅಯೋಧ್ಯಾಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗವು. ಮತ್ತೆ ಶೌನಕಾದಿಮುನಿಗಳು ಸೂತಮುನಿಯನ್ನು ಕುರಿತು ಹೇಳುವರು:- ಸಾವಿ! ಸೂತರೇ! ಆ ರಾಮನು ಕಾಶಿಯನ್ನು ಹೊಂದಿದಮೇಲೆ ಅಲ್ಲಿ ಏನುಮಾಡಿದನು ? ಅದನ್ನು ದಯೆಯಿಟ್ಟು ನಮಗೆ ಹೇಳಬೇಕು. ಶ್ರೀರಾಮನ ಕಥೆಯೆಂಬ ಅಮೃತವನ್ನು - 'ಎಷ್ಟು ಪಾನಮಾಡಿದರೂ ನಮಗೆ ತೃಪ್ತಿಯುಂಟಾಗುವುದಿಲ್ಲ |Qu ಶ್ರೀ ಸೂತಮುನಿಯು ಉತ್ತರ ಹೇಳುವನು :- ಆಯಾ ಮುನಿಗಳಿ೦8 1 ಧಾತ್ಮನೂ ದಶರಥಪುತ್ರನ ಸಾಕ್ಷಾನಹಾವಿಷ್ಣುವೂ ಆದ ಆರರುನು, ಪಯಣದ ಸೀತೆಯೊಡನೆಯ ತಮ್ಮನಾದ ಲಕ್ಷಣನೊಡನೆಯು - ಗಯಾ ಕ್ಷೇತ್ರಕ್ಕೆ ಬಂದು, ಅಲ್ಲಿ .ಫು ನೀನದಿಯ ತೀರಕ್ಕೆ ಹೋಗಿ, ಅಲ್ಲಿ ಮಾಡಬೇಕಾದ ಉತ್ತಮ ವಾದ ಕರಗಳನ್ನೆಲ್ಲ ಮಾಡಿಕೊಂಡು, ಆಗ ಮಹರ್ಷಿಗಳೊಡನ ಘಟಕನಾಮಕwದ ಸಂದೇ ಶನಟೂಷದಿಂದ ಹೋದನು. ಆಗ ಆ ಘಟಿಕಾಕ್ಷೇತ್ರದಿಂದ ಜೀವಿಸುವ ಬ್ರಾಹ್ಮಣರು ಗಳು, ರಾಮನನ್ನು ಅಲ್ಲಿ ಶ್ರಾದ್ಧಾದಿಗಳನ್ನು ಮಾಡದಂತೆ ತಡೆದರು 4-4|| - ಆ ಬಳಿಕ,' ಧರಿರಲ್ಲಿಲ್ಲದ ನಾಡ.. ಶಿರಿಡನು, ಆ ಬಹ್ಮಣರು. ದುಗುಣ ಶಾಲಿಗಳೆಂದು ತಿಳಿದು, ದುಷ್ಟರ ನಿಗ್ರಹವನ್ನು ಅಪೇಕ್ಷಿಸಿದವನಾಗಿ,ಶಿವ-ಸಂರಕ್ಷಣೆಯಲ್ಲಿ ರನಾಗಿ, ಧನದಿಂದ ಗರ್ವಪಡುತಿರುವ,ಆ ಬ್ರಾಹ್ಮಣರ ಮದವೂ ದರ್ಪವೂ ಕಡಮಯಾಗದೇ ಇಂದು ಇಚ ಸಟ್ಟು, ಧನಮದವು ಕ್ಷಯಿಸಿದರೆ ಮನುಷ್ಯನ ಸ್ವಭಾವವು ಸರಿಯಾಗುವುದೆಂದು 23