ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಧರ್ಮಜ್ಞಃ ಸತ್ಯಸನ್ಮಕ ಪ್ರಜನಾಂ ಚ ಹಿತೇ ರತಃ | ಇತ್ಯತ ಸ್ಥಿತಧರ್ಮಜ್ಞಪದೇನೋಕ್ತಾ ಪ್ರಕಾಶಿತಾ |೨೪| ಯಶಸ್ವೀ ಜ್ಞಾನಸಮ್ಪನ್ನಃ ಶುಚೆರ್ವಶ್ಯಃ ಸಮಾಧಿರ್ಮಾ | ಇತ್ಯತ್ರ ವಶ್ಯ ಕಣ್ಣೀನ ಭಕ್ತವತ್ಸವಾಚನಾ |೨೫| ಧೈಯತ್ನಮುಕ್ತಮರ್ಧನ ದ್ಯುತಿರ್ವ ಧೃತಿರ್ಮಾ ನಶೀ | ಇತ್ಯಾದಿಸದಸಹಾತ್ ಜೋಧ್ಯತೇ ಚ ನಿಯತಾ ||೨೬|| ಏವಂ ಗುಣಾಮಹಾವಿಷ್ಟೋ ಅರ್ಥ ತಃ ಪ್ರತಿಪಾದಿತಃ | ವೃತಾನ್ನ ಯೌವರಾಜ್ಯಾದೌ ಸೂಚ್ಯನೇ ತಇಮೇ ಗುಣಾಃ ||೨೭| ಸಂಮಾನ್ಯನ ಗುಣಾಡ್ಯತ್ವಂ ಸುಪುಷ್ಟಂ ತತ್ರ ತತ್ರ ಚ lov| ಶಬರೀಶರಭು ದಿವೃ ತಾನೇ ಸ್ಥಿತಿಕರ್ತೃತಾ | ದಶಗ್ರಿವವಧಾರ್ಥ ತು ವೃತಾನೇ ಲಯಕರ್ತ್ಯತಃ | ಇತ್ಯಾದೌ ಜನ್ಮಕರ್ತೃತ್ವಂ ಸಮುತ್ಸಾಪ್ಯ ಚ ವಾನರ್ರಾ |or || ವಿಭೀಷಣಾದಿವೃ ತಾನೇ ಶರಣ್ಯಂ ಪ್ರಕೀರ್ತಿತಮ್ | ನಿಗ್ರಹಾನುಗ್ರಹಾಭ್ಯಾಂ ಚ ಸರ್ವತೋಕಾ ಪ್ರಕಾಶತಾ |೩೦| ಥಿ • ಧರಜ್ಞಃ ಸತ್ಯ ಸನ್ಯಶ್ಚ ಪ್ರಜಾನಾಂ ಚ ಹಿತೇರತಃ ' ಎಂಬ ಕಡೆಯಲ್ಲಿರುವ ಧರ್ಮಜ್ಞ ಶಬ್ದ ದಿಂದ ಪ್ರಕಾಶಸಹಿತತ್ವವುಕವಾಯ್ತು ೨೪! • ಯಶಸ್ವೀ ಜ್ಞಾನ ಸಮ್ಪನ್ನಃ ಶುಚಿತ್ವಶಃ ಸಮಾಧಿರ್ಮಾ' ಎಂಬ ಕಡೆಯಲ್ಲಿರುವ ಭಕ್ತ ಪರಾಧೀನತ್ವ ವಾಚಕವಾದ ವಶ್ಶಬ್ದದಿಂದ, ಧೈಯತ್ವವು ಆರ್ಧವಾಗಿ ಹೇಳಲ್ಪಟ್ಟಿತು. “ ದ್ಯುತಿ ವರ್ಣ ಧೃತಿರ್ಮಾಣ ವಶೀ ? ಇತ್ಯಾದಿ ಪದಸಮುದಾಯದಿಂದ ನಿಯಮಕತ್ವವು ಬೋಧಿಸಲ್ಪಡು ವದು ೨೫-೨೬೧ ಹೀಗೆ ಶ್ರೀಮನ್ಮಹಾವಿಷ್ಣುವಿನ ಗುಣಗಳು, ಶಬ್ಲಾರ್ಧನಿರೂಪಣಕಾಲದಲ್ಲಿ ತೋರಿಸಲ್ಪ ಟ್ಟುವ, ಇವ, ಯೌವರಾಜ್ಯಾಭಿಷೇಕಮು೦ತಾದಸಮಯಗಳಲ್ಲಿ ತೋರಿಸಲ್ಪಟ್ಟಿರುವುವು. ಇದ ಲ್ಲದೆ, ಅಲ್ಲಲ್ಲಿ ಪ್ರಕರಣಾನುಸಾರವಾಗಿ ಸಾಮಾನ್ಯತಃ ಗುಣಾಡ್ಯತ್ವವು ಚೆನ್ನಾಗಿ ಪರಿಶೀಲಿಸಲ್ಪ ಟ್ಟಿರುವದು (೦೬.೨VI ಶಬರಿ ಶರಭಂಗ ಮುಂತಾದವರ ವೃತ್ತಾಂತದಲ್ಲಿ ಸ್ಥಿತಿಕರ್ತೃತ್ವವೂ, ರಾವಣವಧ್ರವೃತ್ತಾಂತ ದಲ್ಲಿ ಲಯಕರ್ತೃತ್ವವೂ, ' ಸಮುತ್ಕಾಸ್ಯ ಚ ವಾನರ್ರಾ' ಇತ್ಯಾದಿಸ್ಥಳಗಳಲ್ಲಿ ಉತ್ಪತ್ತಿ ಕರ್ತೃ ತ್ವವೂ ತೋರಿಸಲ್ಪಟ್ಟಿರುವುವು ೧೨೯1 ವಿಭೀಷಣ ಮುಂತಾದವರ ವೃತಾಂತದಲ್ಲಿ, ಶರಣಾಗತರಕ್ಷಕತ್ರನ ನಿರೂಪಿಸಲ್ಪಟ್ಟಿರುವದು. ಸರ್ವತ್ರ ನಿಗ್ರಹಾನುಗ್ರಹ ಶಕ್ತಿಯನ್ನು ತೋರಿಸಿರೋಣದರಿಂದ ಪ್ರಕಾಶಕತ್ವನ ಹೇಳ ಲ್ಪಟ್ಟಿತು ೩೦