ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

My 1) ಅಯೋಧ್ಯಾಕಾಂಡ ಕ್ಷುಧಿತಾ ತ್ವಂ ಜಲಂ ಪೀತು ಪಿತ್ಥನಾಮಪಿ ಯಜ್ವಲಮ್ | ದದಾಸ್ಯತ್ಯತೃಪ್ತರ್ಥ೦ ನಾಧಿಕಾರ ಈ ಯಃ |೧೩| ಇತಿ ರಾಮವಚಃ ಶ್ರುತು ಸೀತಾ ಕಮಲಲೋಚನಾ ! ತವಕ್ಕಾ, ನರಶಿಂತಃ ನೋವಾಚಾತ್ಯನ ಲಜ್ಜಿತ ೧೪9 ಸ್ಮಿತಂ ಕೃತ್ವಾ ತದಾ ರಾಮಃ ಪೂರ್wಚನೂ ನಿಭಾನನಃ | ತಬ್ಧಮಾಸ ಮಹಾತೇಜಾಃ ಪಿತೃಮುಕ್ತಿಕೃಷ್ಟರ್ವಾ ೧೫ ತತಃ ಸೀತಾ ಪ್ರಕವಿತಾ ಫಲ್ಲು ನೀವಾಹ ಸುದ್ಧರೀ || ವೃತ್ತಾ೦ ಕಥಯತೀಂ ರಾಘವಾಯ ಮಹಾತ್ಮನೇ || ಅಯಿ ಫಲ್ಗು ನಿ ಅನ್ನೋ ತಂ ಭಾವಮನುವರ್ತಿನೀ | ಯಃ ಕಥಾಂ ಗತ್ಯುರಗೋ ಕಥಂ ತ್ವಂ ವಕುಮರ್ಹಸಿ $nal ಸ್ತ್ರೀಣಾಂ ಮರ್ಮಪ್ರಕಥನಾತ್ ತಮನ ಜFಲವಾಹಿನೀ | ಭವಿಷ್ಯಸಿ ಮಯಾ ಕಪ ಸ್ವಪರಾಧೇನ ಭುನಿ ov ಇತಿ ಶಮ್ರ, ನದೀಂ ಸೀತಾ ರಾಮಸನ್ನಿಧಿವಾಗತಾ | ತದಾಪ್ರಕೃತಿ ಸಂ ಸಿದ್ದು ಅನ್ನರ್ಜಲವತೀ ಕೃತಾ for ಳಿಗೂ ತೃಪ್ತಿಗೊಸ್ಕರ ಜಲವನ್ನು ಕೊಟ್ಟು ದು ಯಾವುದುಂಟೋ, ಆ ಕೆಲಸದಲ್ಲಿ ಹೆಂಗಸಾದ ನಿನಗೆ ಅಧಿಕಾರವಿಲ್ಲ' ಎಂಬುದಾಗಿ, ಧರ್ಮ ಸಹಿತವಾದ ಈ ಮೂರನ್ನು ಹೇಳಿದನು 1೧=೩|| ಹೀಗೆ ಹೇಳಿದ ರಾಮನ ಮಾತನ್ನು ಕೇಳಿ, ಕಮಲಲೋಚನಖವಿದ ಸೀತಯು, ಅತ್ಯಂತ ಲಜ್ಜಾಯುಕ್ತಳಾಗಿ ಮುಗುಳುನಗನಗುತ, ತಲೆಯನ್ನು ಬೊಗ್ಗಿಸಿಕೊಂಡು, ಊವ ವಏತನ್ನ ಅಡದ ಸುಮ್ಮನಾದಳು |೧೪|| ಆಗ, ಪೂರ್ಣಚಂದ್ರಮುಖನಾದ ಮಹಾತೇಜಸ್ವಿಯಾಗಿರುವ ಶ್ರೀರಾಮನೂ ಕೂಡ, ಪಿತೃಗಳು ಮುಕ್ತಿ ಹೊಂದಿದುದರಿಂದ ಅತ್ಯಂತ ಹರ್ಷಯುಕ್ತನಾಗಿ, ಸ್ವಲ್ಪ ನಕ್ಕು ಸುಮ್ಮ ನಾದನು [೧೫] ಅನಂತರ, ಮಹಾತ್ಮನಾದ ರಾಮನಿಗೆ ತನ್ನ ವ್ಯ ವನ್ನು ಹೇಳಿದ ಫುನೀಶ ಯಮೇಲೆ ಕೋಪಿಸಿಕೊಂಡ ಸೀತಾದೇವಿಯು, ಆ ಫುನಿಯನ್ನು ಕುರಿತು ಹೀಗೆ ಹೇಳಿದಳು | ಎಲ್ ಘಲ್ಲು ನೀನದಿಯ ! ನೀನು ಸ್ತ್ರೀಯರ ಸ್ಥಿತಿಯನ್ನು ಅನುಸರಿಸಿಕೊಂಡಿರುವಳಗಿ ದ್ದರೂ, ಗಂಡನ ಎದುರಿಗೆ ಹೆಂಡತಿಯ ಚರಿತವನ್ನು ಹೇಳಬಹುದೆ? |೧೬|| ಈ ಘಲ್ಲು ನಿ! ನೀನು ಸ್ತ್ರೀಯರ ಮರ್ಮವನ್ನು ಹೇಳಿಬಿಟ್ಟ ಕಾರಣ, ನಿನ್ನ ಅಪರಾಧಬಲ ದಿ೦ದ, ನನ್ನಿ೦ದ ಶಪಿಸಲ್ಪಟ್ಟವಳಾಗಿ, ಗುಪ್ತಗಾಮಿನಿಯಾಗುವೆ ೧vi ಹೀಗಂದು ಆ ಮಲ್ಲು ನೀನದಿಯನ್ನು ಶಪಿಸಿ, ನೀರಯು ಶ್ರೀರಾಮನ ಸನ್ನಿಧಿಯನ್ನು ಸೇರಿ ದಳು, ಆ ಕಲ ವಂದಲುಗೊಂಡು, ಆ ಫಲು ನೀನದಿಯು ಗುಪ್ತಮಿನಿಯಗಿ ಮರ ಲ್ಪಟ್ಟಿತು (೧rp.