ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ Bro ಹ' ರಾಮಯಣಂ [ಸರ್ಗ ಗಯಾನಿವನಿಗೂ ವಿಶy 13 , ದುಗಯಂ ತತಃ | ರಾಮಭದ್ರತಾಂ ತತ್ರ ಸರ್ವಮ ಮುಕ್ತಿದಾಯಕಮ್ |೨೦| ಸರ್ವಸ್ಯಾನನ್ನ ಜನನೀಂ ಸ್ವಜೀವನನಿರೋಧಿನೀವು ರಾಮಂ ಶರಣಮಪಾ ... ಶರಣ್ಯಂ ಶರಣಾರ್ಥಿನಮ್ |೨೧|| ದುರ್ಜನಾನಾಂ ಸ್ವಭಾವೋಯಂ ಸತಿ ಫತೇ ಗುಣಾಜrವತಮ್ | ಸಾಧುಸ್ವಭಾವಃ ಸರ್ವತ್ರ ಸಾಧುವರ್ಗಣ ಸಂಸ್ಥಿತಃ |೨೦|| ದುರ್ಜನಸ್ಯ ನ ದೇವೋ ನ ತೀರ್ಥ೦ ನಾಪಿ ಸದ್ದತಿ: || ನ ವೃದ್ಧಿಸಾಧು ಪೂಜಾ ವಾ ಶಿಸ್ಕೋದರಸುಖಂ ವಿನಾ |೨೩| ತತೋ ಗಯಾಕ್ಷೇತ್ರಗತಃ ವಿಚಿತ್ರ ಜೀವನವತಃ | ತೋರಿಸ್ತಿದೀನವದನಾಃ ರಾಮಲ ವಚನಮಬು ವನ್ 389 ರಾಮಚ ಖಿಲಾಧಾರ ಸಹಿ ನೂ೬ಚೇವನಾದ್ದಯಾತ್ | ದುರ್ಜನಾಮಯಮತ್ಯನ೦.ತನಾಬ ಕರುಣಾನಿಧೇ 'M ಮತ್ತು ರಾಜಕುವುದಂ ತಂ ಲೌಕಿಕಂ ಮದದರ್ಪಿತಃ | ಪಕೃತಂ ರಾಜಭೋಗೇಚ್ಛ ಮಹಾವಿಷಯಪ್ಪಟ |೨| ತೃತ್ಯರೂಪಂ ನ ಜಾನೀ ನಿಗ್ರಹಾನುಗ್ರಹಕ್ಷ ಮಮ್ | ಸಾಕ್ಷಾನ್ನಾರಾಯಣಂ ದೇವಂ ಬ್ರಹ್ಮವಿಷ್ಣುಶಿವಾತ್ಮಕಮ್ |೨೭|| ಆ ಬಳಿಕ, ಗಯಾನಿವಾಸಿಗಳಾದ ಆ ಬ್ರಾಹ್ಮಣರು, ಶ್ರೀರಾಮಚಂದ್ರನಿಂದ ಮಾಡಲ್ಪಟ್ಟ. ಸರ್ವರಿಗೂ ಆನಂದಜನಕವಾಗಿಯೂ ತಮಗೆ ಜೀವನನಾಶಕವಾಗಿಯೂ ಇರುವ-ರಾಮಗಯೆ ಯನ್ನು ನೋಡಿ, ಶರಣಾಗತರಕ್ಷಕನಾದ ಶ್ರೀರಾಮನನ್ನು ಮರೆಹೊಕ್ಕರು ||೨೦-೨೧11 ಲೋಕದಲ್ಲಿ, ಶಿಕ್ಷೆಯುಂಟಾದಾಗ ಋಜುವಾದ ಗುಣವನ್ನು ತೋರಿಸುವುದೇ ದುರ್ಜನರ ಸ್ವಭಾವವು; ಸವರಿಗಾದರೆ, ಸರ್ವದಾ ಸಾಧುವರ್ಗದಲ್ಲಿರುವುದೇ ಸ್ವಭಾವವು 1991

  • ದುರ್ಜನರಿಗೆ, ದೇವರೂ ಇಲ್ಲ; ತೀರ್ಥವೂ ಇಲ್ಲ; ಸದ್ಧ ತಿಯ ಇಲ್ಲ. ಕೇವಲ ಕಾಮ ಪರರಾಗಿ ಹೊಟ್ಟೆ ಹೊರೆಯುವುದೊಂದು ಹೊರತು, ಅವರಿಗೆ ವೃದ್ಧರ ಪೂಜೆಯಾಗಲಿ-ಸಾಧುಗಳ ವಯಾಗಲಿ,ಯಾವುದೂ ಇಲ್ಲ |

ಹೀಗಿರುವಢರಿರ, ಗಯಕ್ಷೇತ್ರದಲ್ಲಿದ್ದ ಆ ಬ್ರಾಹ್ಮಣರೆಲ್ಲರೂ ಜೀವನದಿಂದ ಪೀಡಿತರಾಗಿ, ಮುಖವನ್ನು ಬಾಡಿಸಿಕೊಂಡು, ಶ್ರೀರಾಮನನ್ನು ಕುರಿತು ಹೀಗೆ ಹೇಳಿದರು೨೪ ಎಲೆ ಕರುಣಾಸಾಗರನೆ ಸಕಲ್ಲಕ್ಕೂ ಆಧಾರಭೂತನಾದ ಶ್ರೀರಾಮನ ! ನಾವು ವಸ್ತುತಃ ಅತ್ಯಂತ ದುಷ್ಟ ರು. ಆದರೂ, ನೀನು ನಮಗುಂಟಾಗಿರುವ ಜೀವನಲೋಪಭಯವನ್ನು ತಪ್ಪಿಸಿ ಕಾಪಾಡಬೇಕು |೨೫|| ಕೇವಲ ಧನಮದಗರ್ವಿತರಾಗಿದ್ದ ನಾವು, ನೀನು ಸಾಮಾನ್ಯವಾಗಿ ವಿಷಯಲಂಪಟನಾದ ಅಜಾಕಕಿತ್ಸೆಯಾದ ಆಕಿಳರಾಜರತ್ರನೆಂದು ತಿಳಿದು, ಹೀಗೆ 'ನಿಗ್ರಹಾನುಗ್ರಹಕ್ಷಮವಾಗಿ ರುವ ನಿನ್ನ ಸ್ವರೂಪವನ, ನೀನು ಬ್ರಹ್ಮ ವಿಷ್ಣು ಶಿವುಕನಾದ ಸಾಕ್ಷಿನಾ{ಾಯಣನಂಬು ದನ್ನೂ ಅರಿಯದವರಗಿದ್ದೆವು ೧೨೬-೨೭|| , , ,