ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w ಅಯೋಧ್ಯಾಕಾಂಡ ಪರಬ್ರಹ್ಮಾಸಿ ಕಾದು ಕೃಂ ಕೇವಲಂ ಅಕ್ಷ ರೂಪpಾಕ್ | ಸತ್ಯಾನನ್ನೊ4Qತೀಯ ಕಾರಣ ನಿತ್ಯಮವ್ಯಯಮ್ || ತಯಿ ತಿನಿ ಭೂತಾನಿ ನ ಚ ತಂ ತೇದು ಸಂಸ್ಥಿತಃ | ಅಸತ್ಯಾನ್ನಿ ರಂಶತಾತ್ ತಮಸಃ ಪರತಃ ಸ್ಥಿತ೦೯೦ ತಯಾ ವ್ಯಾಪ್ತಮಿದಂ ಸರ್ವಂ ಮೈಮೇವ ಸಚರಾಚರಮ್ | ಅನ್ನರ್ಬಹಿಗ್ಧ ಭೂಮತ್ತಾತ್ ತಸ್ಮಾದಾನನ್ದರೂಪದೃಕ್ |೩೦|| ಜಗದ್ವೇರಾಶ್ರಯತಾತ್ ಅನ್ತ ತದವಶೇಷತಃ | ಸೃಷ್ಟಿಸಂಹಾರವಾಕ್ಯಂ ಸತ್ಯರೂಪಇತೀರ್ಯಸೇ |೩೧|| ಯಸ್ಯುತ್ ಪ್ರಮಾಣವೇದ್ಯಃ ರ್ಸ ಅಪರೋಕ್ಷತಯ ಸ್ಥಿತಃ | ಪ್ರತ್ಯಕ್ ರ್ಸ ಭಾಸಯಸ್ಯರ್ಮಾಕ್ ತಸ್ಮಾತ್ ತ್ವಂ ಸ್ಪಶ್ರಕ್ಕಳ ೯೨| ತವ ನಿಕ್ಕಸಿತಂ ವೇದಃ ವೇದವೇದ್ಯೋನಿ ಪೂರುಷಃ || ನ ವೇದಾ೦ಪಿ ಜನನಿ ತಾಂ ಪುನರ್ವ ಕಾಃ ಕಥನ ೩೩೦ ಸಾರ್ಮಿ! ರಾಮಚಂದ! ನೀನು, ಚಿರೂಪವಾಗಿರುವ ಆಪಲವಾದ “ಪರಬ್ರಹ್ಮವಾ ಗಿರುವೆ; ನೀನು ಸತ್ಯಾನಂದರೂಪನಾಗಿಯೂ, ಅದ್ವಿತೀಯನಾಗಿಯೂ, ಸಕಲಕಲಣನಾಗಿಯೂ, ನಿತ್ಯನಾಗಿಯೂ, ಅವಯನಾಗಿಯೂ ಇರುವೆ ||೨|| ಸಮಸ್ತಭೂತಗಳೂ ನಿನ್ನಲ್ಲಿರುವುವು; (ಎಂದರೆ, ನೀನು ಸಮಸ್ತಕ್ಕೂ ಆಧಾರನು) ನೀನು ಸಂಗರಹಿತವಾಗಿಯೂ ಅಖಂಡನಾಗಿಯೂ ಇರುವುದರಿಂದ, ಅವುಗಳಲ್ಲಿ ನೀನಿರುವುದಿಲ್ಲ. (ಎಂಡರೆ ನಿನಗೆ ಭೂತಗಳು ಆಧಾರವಾಗುವುದಿಲ್ಲ) ನೀನು, ತಮಸ್ಸಿಗಿಂತ (ಮಾಯಾವರಣಕ್ಕಿತ) ಬಹಿ ರ್ಭೂತನಾಗಿರುವೆ IAF1 ನೀನು ಸರ್ವಾಧಿಕನಾಗಿರುವುದರಿಂದ, ಚರಾಚರಾತ್ಮಕವಾದ ಈ ಸಮವಿಶ್ವವನ್ನೂ, ಷ್ಣ ಅನಂದಸ್ವರೂಪವನ್ನು ಧರಿಸಿದವನಾಗಿರುವೆ (so ನೀನು ಜಗತೃಷ್ಟಿಗೆ ಆಶ್ರಯಭೂಕನಾಗಿರುವುದರಿಂದಲೂ, ಪ್ರಳಯಕಾಲದಲ್ಲಿ , ನೀನೂ ಬ)ನೇ ಆವಕೇತವಾಗಿರುವುದರಿಂದಲೂ, ವೇದಾಂತಶಾಸ್ತ್ರದಲ್ಲಿರುವ ಸೃಷ್ಟಿ ಸಂಹಾರವಾಕ್ಯಗಳು, ನಿನ್ನನ್ನು ಸರ್ವದಾ ಸತ್ಯರೂಪನೆಂದು ಹೇಳುವುವು IA

ನೀನು, ಕೇವಲ ಪ್ರಮಾಗಕವೇದ್ಯನಾಗಿರುತ, ವಸ್ತುತಃ ಸರ್ವರಿಗೂ ಆಪರೋಕ್ಷರೂಪ ಮೂರುವೆ; ಮತ್ತು ಸ್ವಯಂಸತ್ಯರೂಪವಾಗಿದ್ದುಕೊಂಡು, ಈ: ಸಮುದ್ರವನ್ನೂ ಆymಶ

ಪಡಿಸುವೆ. ಹೀಗಿರುವುದರಿಂದ, ನೀನು ಸ್ವಯಂಪ್ರಕಾಶನೆಂದು ಹೇಳಲ್ಪಡುವ ೧೩೩೩| “ಕವಸ್ತ, ತೇಪಗಳೂ ನಿನ್ನ ನಿತ್ಯಾಸರೂಪಗಳು; ನೀನು 'ವೇದವೇದ್ಯನಾದ ಪರಶುರರು ನನಗಿರದೆ, ದೇಹಗಳೂ ಕೂಡ ನಿನ್ನನ್ನು ಯಥಾವತ್ತಾಗಿ ತಿಳಿಯಲಾರವು; ಹೀಗಿಂಗ, ಇನ್ನು ನಮ್ಮಂಥವರ ಪಾಡೇನು? IA!