ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ma [ಸ ಶ್ರೀ ತತ್ವಸಂಗ್ರಹ ರಾಮಾಯಣ ಧ್ಯಾನಮಾರ್ಗ ಸ್ಥಿತಾನಿತ್ಯಂ ಯೋಗಿನಃ ಸನಕಾದಯಃ। ಬ್ರಹ್ಮಾದ್ಯಾತ್ಮ ನ ಜನ ಕಿಂ ಪುನರ್ಮದೃಕಾಜನಾಃ |೩೪! ಅಪರಾಧಂ ಕ್ಷಮಸ್ಸ ತಂ ಕರುಣಾಪೂರ್ಣವಾಸ | ರಕ್ಷ ನಃ ಸಕರ್ಲಾ ರಾಮ ಜೀವನೋಪಾಯದರ್ಶನಾತ್ 1೩೫! ತೀರ್ಥಯಾತ್ರಾರ್ಥಿನಾಂ ರಾಮು ಫಲಾಧಿಕ್ಯಂ ಪ್ರಕುರ್ವತಾ | ತಯಾ ಸೃಷ್ಣವಯಂ ರಾಮ ನಿರ್ದಯಾಃ ಪಾಪಕಾರಿws ||೩೬ || ನಿರ್ಬನಕಾರಿಣಃ ಸರ್ವೆ ಕಾ ಗತಿರ್ನೋ ಭವಿಷ್ಯತಿ | ಕರಿನಾಥ ಲಾರವು ಧನಾರ್ಜನಪರಾಯಣಾಃ | ಪಾಹಿ ನಃ ಸಕಲಾಪದೃ ಃ ತಾತಾ ಸರ್ವಜಗದ್ದುರುಃ |೩೭|| ಇತ್ಯುಕಾ ಬ್ರಾಹ್ಮಣಾಃ ಸರ್ವೇ ಸಾಷ್ಟಾಬ್ಲಿಂ ಪ್ರಪತ್ಯ ಚ | ಪುನರುತ್ಥಾಯ ರವಾಗ್ರೇ ತದಾ ಪಾಲಯಃ ಸ್ಥಿತಾಃ ೩೪|| ದಯಾರ್ದಹೃದಯಃ ಶ್ರೀರ್ವಾ ರಾಭುವಃ ಕರುಣಾಕರಃ || ಉವಾಚ ವಚನಂ ತತ್ರ ವ್ಯವಸ್ಥಾಃ ಕಾರರ್ಯ ಪ್ರಭುಃ ||೩೯ ನಿತ್ಯವೂ ಕೇವಲ ಧ್ಯಾ ಕನಿರತರಾಗಿರುವ ಸನಕಾದಿ ಮಹಾಯೋಗಿಗಳೂ, ಬ್ರಹ್ಮಾದಿದೇವತೆಗಳೂ, ನಿನ್ನನ್ನು ಯಥಾವತ್ತಾಗಿ ತಿಳಿಯಲಾರರು. ನಮ್ಮಂತಹ ಪ್ರಾಕೃತ ಜನರು ಹೇಗೆ ತಿಳಿಯಬಲ್ಲರು ? ||೩೪೦ ಕರುಣಾಪೂರ್ಣ ಹೃದಯನಾದ ಎಳ್ಳೆ ರಾಮಭದ್ರನೇ! ನೀನು ನಮ್ಮ ಅಪರಾಧವನ್ನು ಕ್ಷಮಿಸುವನಾಗು ; ನಮಗೆ ಜೀವನೋಪಾಯವನ್ನು ತೋರಿಸಿ, ನಮ್ಮೆಲ್ಲರನ್ನೂ ಸಂರಕ್ಷಿಸು ವನಾಗು (೩೫ ಹೇ ರಾಮ ! ತೀರ್ಧಯತ , ಮಡತಕ್ಕವರಿಗೆ ಹೆಚ್ಚಾಗಿ ಫಲ ಬರುವಂತೆ ಮಾಡಬೇ ಇಂದು ಇಚ್ಛೆಯುಳ್ಳ ನೀನು, ನಮ್ಮನ್ನು ಇಷ್ಟು ನಿರ್ದಯರನ್ನಾ ಗಿಯ ಪಾಪಕಾರಿಗಳನ್ನಾ ಗಿಯ ಸೃಜಿಸಿರುವೆ ||೩೬|| ರಾಮಭದ! ನಾವು ಕೇವಲ ಧನಾರ್ಜನಪರಾಯಣರಾಗಿ, ಬಹು ಕಠಿನರಗಿಯ ಚಂಚಲಚಿತರಾಗಿಯೂ ಸರ್ವರನ್ನೂ ನಿರ್ಬ೦ಧಪಡಿಸುತ್ತಿರುವೆವು. ಈಗ ನಮಗೆ ಯಾವ ದುರ್ಗತಿ ಬರುವುದೋ ತಿಳಿಯದು. ಸರ್ವ ಜಗನ ಯಕನಾಗಿಯ ಸಕಲ ರಕ್ಷಕನಾಗಿಯೂ ಇರುವ ನೀನು, ನನ್ನನ್ನು ಸಮಸ್ತವಿಧವಾದ ವಿಪನ್ನೂ ತಪ್ಪಿಸಿ ಕಾಪಾಡಬೇಕು. (ಎಂದು ಗರವಾಸಿಗಳು ಪ್ರಾರ್ಥಿಸಿದರು) ೧೩೭!! - ಹೀಗೆಂದು ಪ್ರಾರ್ಥಿಸಿ, ಆ ಸಮಸ್ಯರಾದ ಬ್ರಾಹ್ಮಣರೂ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಶನಃ ಎಡ್ಡವರಾಗಿ, ಅವನ ಮುಂದುಗಡೆ ಕೈ ಮುಗಿದು ನಿಂತುಕde ಘರು ೧೩wl ಆ ಬಳಿಕ, ಕರುಣಾನಿಧಿಯಾದ ಸಕಲಲೆ೧ಕಪ್ರಭುವಾದ ಶ್ರೀರಾಘವನು, ದಯಾರ್ದ ಹೃದಯನಾಗಿ, ಅಲ್ಲಿ ಒಂದು ವ್ಯವಸ್ಥೆಯನ್ನು ಏರ್ಪಡಿಸಬೇಕೆಂದು ನಿಶ್ಚಯಿಸಿಕೊಂಡು ಹೀಗ ಹೇಳಿದನು |url