ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vl ೨೧] ಆಯೋಧ್ಯಾಕಾಂಡಕಿ ಗಯಾಸುರಮುಖೇ ಏಣ್ಣಾ ದಾತಾ ಪೂರ್ವವನ್ಮಭಿಃ || ಮದ್ಧ ಯಾವ್ರಜನಾಚ್ಚಾಪಿ ಪಿತೃತೃಪ್ತಿರ್ಭವಿಷ್ಯತಿ ।೪೦| ಉಭಯತ್ರ ಗಯಾಕಾದ್ಧಂ ಪಿತೃಣಾಂ ದತ್ತಮಕ್ಷಯಮ್ ||೪ok ಇತಿ ದಶಾ ವರಂ ತೇಷಾಂ ತದಾ ಪರಪುರ ಯಃ | ವ್ಯವಸ್ಥಾಮಕರೋದಾವಃ ಉಭಯತ್ರಾಪಿ ನಿರ್ಮಲಃ i8o ತದಾಪ್ರಕೃತಿ ರಾಮಸ್ಯ ಗಯಾಯಾಂ ಶ್ರಾದ್ಧ ಕೃನ್ನ ರೇ | ಪಿತೃನಕ್ಷಯಲೋಕರ್ಸ್ಟಾ ಕರೋತಿ ಪುರುಷೋತ್ತಮಃ || ಸ್ಮಯಂ ಪಿತೃಋಣಾನ್ನು ಕೃತಕೃತ್ಯ ಭವೇನ್ನರಃ |೩| ಗಯಾವ್ಯವಸ್ಥಾಂ ಕೃತ್ವಂ ಪುನರ್ಜವನಕಾಂಕ್ಷಿws | ಬಚಾವೇ ಬ್ರಾಹ್ಮರ್ಣಾ ರಾಮೋ ಮಾನವಾನುಬೆಟ್ಟು ಕ್ಷಯಾ }೪೪| ಸರ್ವ ಕಲಿಯುಗೇ ಮರ್ತಾಃ ನಿರ್ಭಾಗ್ಯಾನಿರ್ಧನಾಃ ಖಲಾಃ | ಸುಬ್ಬಾಕ ಧರ್ಮರಹಿತಾಃ ಪಿತೃಕಾರ್ಯವಿವರ್ಜತಾಃ 18MH ಏವಂ ಚೋಪದುತಾಃ ಸರ್ವ ಜನೆವ ಗಯಣಂ ಜನಃ | ತಸ್ಮಾದ್ಯುಜ್ಜಿವನಾಯ ದಾಸ್ಯೆ ವರಮನುತ್ತಮಮ್ |೪|| ಸಮಸ್ತ ಪುರುಷರೂ ಪೂರ್ವದಂತಯೇ ಗಯಾಸುರನ ಮುಖದಲ್ಲಿಯೇ ಪಿಂಡವನ್ನು ಕೊಡತಕ್ಕುದು. ನಾನು ಏರ್ಪಡಿಸಿದ ಈ ಗಯೆ(ರಾಮಗಯೆ)ಯಲ್ಲಿಯೂ ಪಿಂಡಪ್ರದಾನ ಮಾಡಿದರೆ, ಪಿತೃಗಳಿಗೆ ತೃಪ್ತಿಯುಂಟಾಗುವುದು. ಈಯೆರಡುಸ್ಥಳಗಳಲ್ಲಿಯೂ ಮಾಡಲ್ಪಡುವ ಗಯಖಶಾದ್ದವ, ಪಿತೃಗಳಿಗೆ ಅಕ್ಷಯವಾಗುವದು ೧೪೦-೪೧l. ಈರೀತಿಯಾಗಿ ಆ ಗಯಾವಾಸಿಗಳಿಗೆ ವರವನ್ನು ಕೊಟ್ಟು, ಶತ್ತು ನಿವಾರಕನಾದ ನಿರ್ದ ಶನಾದ-ರಾಮಚಂದ್ರನು, ಆಗ ಆಯೆರಡುಸ್ಥಳಗಳಲ್ಲಿ ಹೀಗೆ ವ್ಯವಸ್ಥೆಯನ್ನು ಮರಿ ದನು (೪೨l ಆ ಕಾಲ ಮೊದಲುಗೊಂಡು, ರಾಮಗಯೆಯಲ್ಲಿ ಶ್ರಾದ್ಧ ಮತಕ್ಕ ಉತ್ತಮನಾದ ಮನು ತನು, ತನ್ನ ಪಿತೃಗಳನ್ನು ಶಾಶ್ವತರುಣ್ಯಲೋಕವಾಸಿಗಳನ್ನಾಗಿ ಮಾಡುವನು; ತಾನೂ ಪಿತೃ ಋಣಮುಕ್ತನಾಗಿ ಕೃತಾರ್ಥನಾಗುವನು (೪೩ ಹೀಗೆ ಗಾವ್ಯವಸ್ಥೆಯನ್ನು ಮಾಡಿದನಂತರ, ಶ್ರೀರಾಮನು, ಪುನಃ ಜೀವನಕ್ಷಗ ಆಗಿರುವ ಆ ಗಯಾವಾಸಿಗಳನ್ನು ನೋಡಿ, ಮನುಷ್ಯರಲ್ಲಿ ಅನುಗ್ರಹಬುದ್ದಿಯಿಂದ ಲವರನ್ನು ಕುರಿತು ಹೀಗೆ ಹೇಳಿದನು ||೪೪|| ಮುಂದೆ ಕಲಿಯುಗದಲ್ಲಿ, ಸಮಸ್ತ ಮನುಷ್ಯರೂ, ನಿರ್ಭಾಗ್ಯರಾಗಿಯೂ ಚಂದ್ರ ಗಿಯೂ ನೀಚರಾಗಿಯೂ ಲುಬ್ಬರಾಗಿಯೂ ಧರರಹಿತರಾಗಿಯ ಕರಹೀನರಾಗಿಯೂ ಇರುವರು ೧೪ು. ಅದುಕಾರಣ, ನೀವು ಅವರನ್ನು ಹೀಗೆ ಉಪದ್ರವಹರಿಸಿದರೆ, ಆ ಜನಗಳು ಗಮa 'ವನ್ನ ಬಿಟ್ಟು ಬಿಡುವರು. ಆದುದರಿಂದ, ನಿಮ್ಮ ಜೀವನಕ್ಕೋಸ್ಕರ, ಉಮರದ ಒಂದು ವರವನ್ನು ಕೊಡುವೆನು ೧೪LI