ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨] ovM ಅಯೋಧ್ಯಾಕಾಂಡ ೧v೫ ಅಥ ತಿಮದಯೋಧ್ಯಾಕಾ ದ್ವಾವಿಂಕಃ ಸರ್ಗಃ, ಏತನ್ನೆವ ಸಮಯೇ ರಾಕ್ಷಸವಿಕೃತಾನನಾಃ | ನಮಃ ಪಾವಕಜ್ಜಾಲಾಂ ಘೋರರೂಪಮಹಾಬಲಃ ||೧| ತ್ರಯಃ ಪಾಪಸಮಾಚಾರಾಃ ನೈರುರ್ಧ ಮಾರ್ಗವಗ್ರತಃ | ನಿರುದ್ಧಮಾರ್ಗ: ಶ್ರೀರಾಮೋ ಹಠಾತ್ ರ್ತಾ ಸನ್ಮದರ್ಶ ಹ |೨| ರ್ತಾ ದೃಪೈವ ತದಾ ರಾಮಃ ಸ ರ್ತಾ ವಾರ್ಗನಿರೋಧರ್ಕಾ ದದಾಹಾಗೇಯಕ ಜಲತೃಕೇನ ರಾಕ್ಷಸರ್ನಿ |೩|| ರ್ತಾ ದೃಪ್ಲಾ ನಿಹರ್ತಾ ದೇವಾಃ ಪುಷ್ಪವೃಷ್ಟಿಂ ಪ್ರಚಕ್ರಮುಃ | ಮನ್ಯಮಾನಾರಾಧವೇಣ ಸ್ವರ್ಗೋಪದವನಾಶನಮ್ || ತತಃ ಶನೈರ್ನಿಭ್ರಯಾಸ್ತೆ ಮಾರ್ಗತೀತಾಬಭೂವಿರೇ || ದಕುತ್ರಕೋಟಾದ್ರಿ ಮಹಾಮುನಿನಿಪೇವಿತಮ್ ॥೫॥ ಷ್ಣ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗವು, ಪುನಃ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲೆ ಪಾರ್ವತಿ ! ಪೂರೊಕರೀತಿಯಾಗಿ ಸೀತಾ ರಾಮ ಲಕ್ಷ್ಮಣರು ಚಿತ್ರಕೂಟಪರ್ವತ ವನ್ನು ಕುರಿತು ಹೋಗುತ್ತಿರುವಾಗಲೇ, ಮಹಾವಿಕೃತಮುಖರಾಗಿಯೂ ಘೋರರೂಪರಾಗಿಯೂ ಮಹಾಬಲರಾಗಿಯ ಇರುವ ಮರುಮ೦ದಿ ರಾಕ್ಷಸರು, ಬಾಯಲ್ಲಿ ಅಗ್ನಿ ಜ್ವಾಲೆಯನ್ನು ಬಿಡುತ, ಮುಂದುಗಡೆ ಬಂದು ಇವರ ಮಾರ್ಗವನ್ನು ತಡೆದರು ||೧|| ಹೀಗೆ ಆಕಸ್ಮಿಕವಾಗಿ ತಡೆಯಲ್ಪಟ್ಟ ಮಾರ್ಗವುಳ್ಳ ಶ್ರೀರಾಮನು, ಅವರನ್ನು ನೋಡಿ ದನು ; ಆಗ ಮಾರ್ಗ ನಿರೋಧಮಾಡುತ್ತಿರುವ ಅವರನ್ನು ಕಂಡೊಡನೆಯೇ, ಪ್ರಜ್ವಲಿಸುತ್ತಿರುವ ಒಂದು ಅಗ್ನಿಯಾಸ್ತ್ರದಿಂದ ಅವರನ್ನು ದಹಿಸಿಬಿಟ್ಟನು (೦-೩|| ಶ್ರೀರಾಮನಿಂದ ಆ ರಾಕ್ಷಸರು ಹತರಾದುದನ್ನು ಕಂಡು, ಶ್ರೀರಾಘವನು ಸ್ವರ್ಗಲೋ ಕದ ಉಪದ್ರವವನ್ನು ನಾಶಪಡಿಸುವನೆಂದು ತಿಳಿದವರಾಗಿ, ಸಮಸ್ತ ದೇವತೆಗಳೂ ಪುಷ್ಪವೃಷ್ಟಿ ಯನ್ನು ಮಾಡಿದರು ೪) ಅನಂತರ, ಆ ಶ್ರೀರಾಮಾದಿಗಳು ನಿರ್ಭಯರಾಗಿ ಮೆಲ್ಲಗೆ ಮಾರ್ಗಕ್ರಮಣಮಾಡುತ ಹೋದರು. ಕ್ರಮೇಣ ಮಹಾಮುನಿಸೇವಿತವಾಗಿರುವ ಚಿತ್ರಕೂಟಪರ್ವತವನ್ನು ಕಂಡವ ರಾದರು ||