ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h [ಸಗ ಶ್ರೀ ಶಶ್ವ ಸಂಗ್ರಹರಾಮಾಯಣಂ ತತ್ರ ಮತ್ತು ಸಮಾನಂ ವಾಲ್ಮೀಕಿ ಮುನಿಸತ್ತಮಮ್ | ನನನ ಶಿರಸು ರಾಮೋ ಲಕ್ಷ್ಮಣೇನ ಚ ಸೀತಾ |೬| ದೃಷ್ಮಾ ರಾಮಂ ರಮಾನಾಥಂ ವಾಲ್ಮೀಕಿರ್ಲೋಕಸುನ್ರಮ | ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಣ್ಣಿತ' ೭. ಕನ್ನರ್ಪಸದ್ಭಕಾಕಾರಂ ಕಮನೀಯಾಮು ಜೇಕ್ಷಣಮ್ | ಹರ್ಷಂ ಸಹಸೋತ್ರಸ್‌ ವಿಸ್ಕಯಾನಿಮಿಪೇಕ್ಷಣಃ ivl ಆಲಿ ಪರಮಾತ್ಮಾನಂ ರಾಮಂ ಬಾಪ್ಪಾಮುಲೋಚನಃ | ಪೂಜಯಾಮಾಸ ಪೂಜಾರ್ಹ೦ ಭಕ್ತಾರ್ಫಾದಿಭಿರಾದರಾತ್ |F || ಏವಂ ಫಲಾದಿಭಿಃ ಸಮ್ಯಕ್ ವಾಲ್ಮೀಕೇನಾತಿಲಾಲಿತಃ | ರಾಘವಃ ಪಾಲಿಃ ಸಹ ವಾಲ್ಮೀಕಿ೦ ವಿನಯಾನ್ವಿತಃ |no| ಪಿತುರಾಜ್ ಪುರಸ್ಕೃತ್ಯ ದಟ್ಟ ಕಾನಾಗತಾವಯವ | ಭವನೋಪಿ ವಿಜ್ಞಾನ ಕಿಂ ವಕ್ಷಾ ವ್ಯತ ಕಾರಣಮ್ |೧೧| ಯತ್ರ ಮೇ ಸುಖವಾಸಾಯ ಭವೇತ್ ಸ ನಂ ಬ್ರವೀಹಿ ತತ್ | ಸೀತಯ ಸಹಿತಃ ಕಾಲಂ ಕಣ್ಣದ ವಸಾಮ್ಯಹಮ್ |noy ಆ ಚಿತ್ರಕೂಟಪರ್ವತಕ್ಕೆ ಹೋಗಿ, ಅಲ್ಲಿ ಕುಳಿತಿರುವ ವಾಲ್ಮೀಕಿ ಮಹರ್ಷಿ ಯನ್ನು, ಲಕ್ಷ ಣನೊಡನೆಯೂ ಸೀತೆಯೊಡನೆಯೂ ಯುಕ್ತನಾಗಿರುವ ಶ್ರೀರಾಮನು, ತಲೆಯನ್ನು ಬೊಗ್ಗಿಸಿ ನಮಸ್ಕರಿಸಿದನು ILI | ಆಗ, ತಿಲೋಕಸುಂದರನಾಗಿಯೂ ಜಾನಕೀಲಕ್ಷಣಯುಕ್ತ ನಾಗಿಯ ಜಟಾಮುಕುಟ ಮಂತನಾಗಿಯೂ ಮನ್ಮಥಸದೃಶವಿಗ್ರಹನಾಗಿಯ ಕಮಲದಂತ ಸುಂದರವಾದ ನೇತ್ರವಳ ವನಾಗಿಯೂ ಇರುವ-ಲಕ್ಷ್ಮೀಪತಿಯಾದ ಶ್ರೀ ರಾಮನನ್ನು ಕಂಡು, ವಿಸ್ಮಯದಿಂದ ರಪ್ಪೆ ಮುಳ್ಳ ದಿರುವ ಕಣುಳ್ಳವನಾದ ವಾಲ್ಮೀಕಿ ಮಹರ್ಷಿಯು, ಹರ್ಷದಿಂದ ತಟ್ಟನೆ ಎದ್ದು ನಿಂತುಂ ಶನು (4°vl ಸಮಸ್ತರಿಗೂ ಸುಖನೀಯನಾದ ವಾಲ್ಮೀಕಿ ಮುನಿಯು, ಪರಮಾತ್ಮನಾದ ಶ್ರೀರಾಮ ನನ್ನು ಆಲಿಂಗಿಸಿಕೊಂಡು, ಬಾಷ್ಪವೂರಿತನೇತ್ರನಾಗಿ, ಭಕ್ತಿವುರಸ್ಸರವಾಗಿಯೂ ಆದರಪೂರ್ವ ಕವಾಗಿ ಅರ್ಘಾದಿಗಳನ್ನು ಕೊಟ್ಟು ಪೂಜಿಸಿದನು ||೯|| ಹೀಗೆ ಫಲಾದಿಗಳನ್ನು ಕೊಟ್ಟು ವಾಲ್ಮೀಕಿಮುನಿಯಿಂದ ಅತಿಯಾಗಿ ಲಾಲಿಸಲ್ಪಟ್ಟ ಶ್ರೀ ಮನು, ಕೈ ಮುಗಿದುಕೊಂಡು ವಿನಯಯುಕ್ರನಾಗಿ ವಾಲ್ಮೀಕಿಮುನಿಯನ್ನು ಕುರಿತು 'ಸ್ವಾಮಿ! ಮಹರ್ಷಿವರರೆ! ನಾವುಗಳು ತಂದೆಯ ಆಜ್ಞೆಯನ್ನು ಬಹುಮಾನಿಸಿ ದಂಡಕಾವನವನ್ನು ಕುರಿತು ಹೊರಟುಬಂದವರಾಗಿರುವವು. ಈ ವಿಷಯವು ತಮಗೂ ತಿಳಿದೇ ಇರುವುದು. ಇದಕ್ಕೆ ಕಾರ ಣವನ್ನು ನಾನು ಇನ್ನು ಹೇಳಬೇಕು ? ಈ ಅರಣ್ಯದಲ್ಲಿ ನನಗೆ ಯಾವ ಕರ ಸುಖನಿವಾಸವಾ ಗಬಹುದೋ, ಅಂತಹ ಒಂದು ಸ್ಥಾನವನ್ನು ತಾವು ನನಗೆ ಹೇಳಬೇಕು. ನಾವು ಹೇಳುವ