ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v - ಅಯೋಧ್ಯಾಕಾಂಡ ಅತ್ಯು ರಾಘವೇಣಾಸ್‌ ಮುನಿಃ ಸತನಬ್ರವೀತ್ ! ತ್ವಮೇವ ಸರ್ವಲೋಕಾನಾಂ ನಿವಾಸಸ್ಥಾನಮುತ್ತಮಮ್ |೧೩೦ ತವಾಪಿ ಸರ್ವಭೂತಾನಿ ನಿವಾಸಸದನಾನಿ ಹಿ ಏವಂ ಸುಧಾರಣಂ ಸ್ಟಾನಂ ಉಕ್ರಂ ತೇ ರಘುನನ್ನನ || ಸೀತಾ ಸಹಿತತಿ ವಿಶೇಷಂ ಪೃಚ್ಛಸೇ ಯತಃ | ತಪ್ಪ ಕ್ಷಾಮಿ ರಘುಶ್ರೇಷ್ಠ ಯತ್ ಈ ನಿಯತಮನಿರಮ್ ೧೫|| ಕಾನಾನಾಂ ಸಮಚಿತ್ತಾನಾಂ ಮಧ್ಯಸ್ಥಾನಾಂ ಚ ಜನ್ನು ದು | ತ್ವಾಮೇವ ಭಜತಾಂ ನಿತ್ಯಂ ಹೃದಯಂ ತೇ ಹಿ ಮನಿ ರಮ್ [೧೬! ಧರ್ಮಾಧರ್ಮಾ೯ ಪರಿತ್ಯಜ್ಯ ತ್ವಾಮೇವ ಭಜತೋನಿಕಮ್ | ಸೀತಯಾ ಸಹಿತಸ್ಕಾರ್ಯ ಮನಸ್ತೆ ಸುಖಮ ರಮ್ |೧೭|| ತನ್ನನ ಜಾಪಕ ಯನ್ನು ತ್ಯಾಮೇವ ಶರಣಂ ಗತಃ | ನಿದ್ದನ್ನೂ ನಿಸ್ಪೃಹಸ್ತಸ್ಯ ಹೃದಯಂ ತೇ ಸುಮನಿ ರಮ್ (Jov ನಿರಹಬಾರಿಣಃ ಶಾನ್ತಾ? ರಾಗದ್ವೇಷವಿವರ್ಜಿತಃ | ಸಮಲೋಪ್ಪಾ ಕನಕ ತೇಷಾಂ ತೇ ಹೃದಯಂ ಗೃಹಮ್ |೧೯|| S & ಸ್ಥಳದಲ್ಲಿ, ನಾನು ಸ್ವಲ್ಪ ಕಾಲ ಸೀತಾ ಸಹಿತನಾಗಿ ಎಂಸಮಾಡಿಕೊಂಡಿರುವನು' ಎಂದು ಹೇಳಿ ದನು. ಹೀಗೆಂದು ಶ್ರೀರಾಮನಿಂದ ಹೇಳಲ್ಪಟ್ಟ ಆ ವಾಲ್ಮೀಕಿಮುನಿಯು, ಮಂದಹಾಸಯುಕ್ತ ನಾಗಿ ಶ್ರೀರಾಮನನ್ನು ಕುರಿತು ಹೀಗೆ ಹೇಳಿದನು 1೧೦-೧೩|| ಹೇ ರಘುನಂದನ ! ಸಮಸ್ತ ಲೋಕಗಳಿಗೂ ನೀನೇ ಮುಖ್ಯವಾದ ಎಸನವು; ನಿನಗೂ ಸಮಸ್ತಭೂತಗಳೂ ವಾಸಸ್ಥಾನವಾಗಿರುವುವಲ್ಲವೆ! ಹೀಗೆ ನಿನಗೆ ಸಾಮಾನ್ಯವಾದ ವಾಸಸ್ಥಾನವು ಹೇಳಲ್ಪಟ್ಟಂತಾಯ್ತು, B೧೪ ಈಗ ನೀನು - ಸೀತಾಸಹಿತನಾಗಿ ನಾನು ವಾಸಿಸಬೇಕು ' ಎಂದು ವಿಶೇಷವನ್ನು ಕೇಳುತಿ ರುವೆಯಾದ ಕಾರಣ, ಹೇ ರಘುಶಷ್ಟ ! ನಿನಗೆ ನಿಯತವಾಗಿರುವ ಮನೆಯನ್ನು ಹೇಳುವನು | ಶಾಂತಂಗಿಯ ಸಮಚಿತ್ತರಾಗಿಯ ಸಕಲಪ್ರಾಣಿಗಳಲ್ಲಿ ಉದಸೀನರಾಗಿಯೂ ಇದ್ದು ಗೊಂಡು-ಸರ್ವದಾ ನಿನ್ನನ್ನೇ ಭಜಿಸುತಿರತಕ್ಕವರ ಹೃದಯವು ನಿನಗೆ ಆವಾಸಸ್ನಾನವು ಎಲೈ ಪೂಜ್ಯನಾದ ರಾಮನ ! ಸಮಸ್ತ ಧರಾಧರಗಳನ್ನೂ ಪರಿತ್ಯಜಿಸಿ ಸರ್ವದಾ ನಿನ್ನ ಭಜಿಸುತ್ತಿರುವ ಭಕ್ತನ ಹೃದಯವು, ಸೀತಾಸಹಿತನಾದ ನಿನಗೆ ಸುಖನಿವಾಸನ್ಮಾನವು ೧೭ ಯಾವ ಪುರುಷನು, ನಿನ್ನ ಮಂತ್ರವನ್ನು ಜಪಿಸು-ನಿನ್ನನ್ನೇ ಮರೆಹೊಕ್ಕವನಾಗಿ ದ್ವಂದ್ವಾತೀತನಾಗಿಯೂ ನಿಸ್ಸಹನಾಗಿಯೂ ಇರುವನೋ, ಅವನ ಹೃದಯವ ನಿನಗೆ ಮನೆಯು ೧೧v

  • ಉಣರು, ಅಹಂಕಾರಶೂನ್ಯರಾಗಿಯೂ ಶಾಂತರಾಗಿಯ ರಾಗದ್ವೇಷರಹಿತರಗಿಯ ಕಲ್ಲು ಮಣ್ಣು ಚಿನ್ನಗಳಲ್ಲಿ ಸಮಬುದ್ದಿಯುಳ್ಳವರಾಗಿಯೂ ಇರುವರೋ, ಅವರ ಹೃದಯವು ನಿನಗೆ ಮನೆಯಾಗಿರುವುದು |೧೯|