ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣ, [ಸರ್ಗ ಚಾತುರ್ವಣ್ಯ್ರಂ ಚ ಲೋಕೇರ್ಶ್ಮೀ ಸ್ಟೇಸ್ಟೇ ಧಕ್ಕೇ ನಿಯೋಓತಿ | ಇತ್ಯಾದಿಷು ನಿಯಂ ಇತ್ಯರ್ಥ ಸಾನ್ನದಾಯಿಕಃ |೩೧|| ಬಞ ರಾಮಃ ಸಂಗ್ರಹಪ್ಪ ಪೂಜಿತಃ ಸರ್ವದೈವತೈಃ | ಇತ್ಯಾಕಾ ಧೈಯತಾ ಚ ಶ್ರೀರಾಮಸ್ಯೆ ಪರಾತ್ಮನಃ |೩೨|| ಉಕ್ಯಾರ್ಥವಿಷಯೇನ್ನೊ ವಿಶೇವಃ ಸವ್ರ Jದಾಯಿಕಃ | ಆಸ್ತೆ ಗುಹ್ಯತಮಃ ಸೋಪಿ ವಿಸ್ತರೇಣ ಪ್ರಕಾಶ್ಯತೇ |೩೩|| ಆದ್ಯರ್ವ ಹರೇರ್ವ ಸತ್ಯಜ್ಞಾನಾದಿರ್ಕಾ ಗುರ್ಣಾ 1 ಸಣ್ಣ ಸತ್ಯಪ್ರತಿಜ್ಞತ್ವಂ ವಕ್ತಿ ವಿಕ್ಟೋಃ ಪರಾತ್ಮನಃ |೩೪|| ವಿಷ್ಟೂರ್ವಿಭೂತಿಸಾಮರ್ಥ್ಯ ವಿಕಾರೇಣ ವಿಮೋಧ್ಯತೇ | ತುಕಾರೇಣೆಚ್ಯತೇ ವಿಪ್ರೋ ಚಕ್ರಾದ್ಯಾಯುಧಸಹಃ |೩೫| ವಕ್ತಿ ಪೂರ್ವವಕಾರಿಯಂ ಹರೇರಭಯದಾಯಿತಾಮ್ | ರೇಕಾರಃ ಶ್ರೀಭಗವತೋ ವಕ್ತಿ ಭಕ್ತಿನಿಷೇವ್ಯತಾಮ್ ||೩೬ || ಆಕಾರೋ ಬ್ರಹ್ಮ ವಕ್ತಿ ದೀನಾನಾಥಶರಣ್ಯತಾಮ್ | ಯಃ ಪೂರ್ವಪಾದಾನಗತೋ ಮಿತ್ರವಿಶ್ವಾಸವಾಚಕಃ ||೩೭||

  • ಚಾತುರ್ರೈ೦ ಚ ಲೋಕೇರ್ಶ್ಮೀ ಸ್ಟೇಸ್ಟೇ ಧಕ್ಕೆ ನಿಯೋಸ್ಕೃತಿ' ಇತ್ಯಾದಿ ಸ್ಥಳಗಳಲ್ಲಿ ನಿಯಾಮಕತ್ವವು ತೋರಿಸಲ್ಪಟ್ಟಿರುವುದು. ಇದು ಸಂಪ್ರದಾಯಗತವಾದ ಅರ್ಥವು ೧೩೧

ಬಳ್ ರಾಮಃ ಸಂಪ್ರದೃಷ್ಟಃ ಪೂಜಿತಃ ಸರ್ವದೈವತ್ವಃ ' ಎಂಬ ಸ್ಥಳದಲ್ಲಿ, ಪರಮಾತ್ಮ ನಾದ ಶ್ರೀರಾಮನು ಸರ್ವರಿಗೂ ಧೈಯನೆಂಬ ವಿಷಯವುಕವಾಯ್ತು |೩೨|| ಇದುವರೆಗೆ ಹೇಳಲ್ಪಟ್ಟಿರುವ ವಿಷಯದಲ್ಲಿ, ಸಂಪ್ರದಾಯಗತವಾದ ರಹಸ್ಯಾರ್ಥ ವಿನ್ನೂ ವಿಶೇಷವಾಗಿರುವುದು. ಅದು ಇಲ್ಲಿ ಪ್ರಕಾಶಪಡಿಸಲ್ಪಡುವುದು |೩೩|| ಗಾಯತ್ರಿಯ ಮೊದಲನೆಯಕ್ಷರು, ಶ್ರೀಹರಿಯ ಸತ್ಯಜ್ಞಾನಾದಿಗುಣಗಳನ್ನು ಹೇಳು ವುದು. ಎರಡನೆಯದಾದ ಸಕಾರವು, ಪರಮಾತ್ಮನಾದ ವಿಷ್ಣು ವು ಸತ್ಯ ಪ್ರತಿಜ್ಞನೆಂಬ ವಿಷಯ ವನ್ನು ಬೋಧಿಸುವುದು (೩೪

  • ಗಾಯತ್ರಿಯಲ್ಲಿ ಮೂರನೆಯದಾದ - ವಿಎಂಬ ಅಕ್ಷರದಿಂದ, ವಿಷ್ಣುವಿನ ವಿಭೂತಿ ಸಾವು ರ್ಥ್ಯವು ಬೋಧಿಸಲ್ಪಡುವುದು. ತುಕಾರದಿಂದ, ವಿಷ್ಣುವಿನ ಚಕ್ರಾದ್ಯಾಯುಧಸಂಪತ್ತಿ ತೋರಿ ಸಲ್ಪಡುವುದು ೧೩೫||

ಗಾಯತ್ರಿಯೊಳಗಣ ವಕಾರಗಳಲ್ಲಿ ಮೊದಲನೆಯದು, ಶ್ರೀಹರಿಯು ಅಭಯಪ್ರದನಂಟು ದನ್ನು ತೋರಿಸುವುದು, ರಕಾರವು, ಭಗವಂತನು ಭಕ್ತಿಯಿಂದ ಸೇವಿಸಲ್ಪಡತಕ್ಕವನಂಬು ದನ್ನು ಹೇಳುವುದು ೩೬l. ಣಕಾರವು, ಬ್ರಹ್ಮನು ದೀನರಿಗೂ ಅನಾಥರಿಗೂ ರಕ್ಷಕನೆಂಬುದನ್ನು ತಿಳಿಯಪಡಿಸುವುದು, ಗಾಯತ್ರಿಯ ಪ್ರಥಮಪಾದದ ಕೊನೆಯಲ್ಲಿರುವ ಯಕಾರವು, ಶ್ರೀ ಪರಮಾತ್ಮನಲ್ಲಿರುವ ಮಿತ್ರ ವಿಶ್ವಾಸವನ್ನು ಹೇಳುವುದು ೩೭೧