ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vy |ಸರ್ಗ ಶ್ರೀಶತ್ವ ಸಂಗ್ರಹ ರಾಮಾಯಣ ತಯಿ ದತ್ತ ಮನೋಬುದ್ಧಿ : ಯಃ ಸನುಷ್ಟಃ ಸದಾ ಭವೇತ್ | ಕೈಯಿ ಸನ್ಯಸ್ತಕರ್ಮಾ ಯಃ ತನ್ನನಸ್ಕ ಶುಭಂ ಗೃಹಮ್ |೨೦|| ಯೋ ನ ದೈಪ್ಪಪ್ರಿಯಂ ಪಾಸ್ಯ ಪ್ರಿಯಂ ಪಶ್ಯ ನ ಹೃಪ್ತಿ | ಸರ್ವ೦ ಮಾಯೇತಿ ನಿತ್ಯ ತ್ವಾಂ ಭಜೇತ್ ತನ್ನನೋ ಗೃಹಮ್ |೨೧|| ಪಡ್ಡಾವಾದಿವಿಕಾರ್ರಾ ಯೋ ದೇಹೇ ಪಶ್ಯತಿ ನಾತ್ಮನಿ || ಕುತಕ್ಷಯಂ ಸುಖಂ ದುಃಖಂ ಪ್ರಬುದ್ಯೋರ್ನಿರೀಕ್ಷತೇ !೦೦೦ ಆತ್ಮಾನಂ ಸರ್ವದಾ ಪತ್ಯೇತ್ ಸತ್ಯಜ್ಞಾನಾದಿಲಕ್ಷಣಮ್ | ಸಂಸಾರಧರ್ಮೈನಿ್ರ್ರಮುಕಃ ತಸ್ಯ ತೇ ಮಾನಸಂ ಗೃಹಮ್ |೨೩|| ಪಶ್ಯನಿ ಯೇ ಸರ್ವಗುಹಾಶಯಸ್ಥಂ ತ್ಯಾಂ ಚಿನಂ ಸತ್ಯಮನನ್ನ ಮೇಕಂ| ನಭೋಪಮಂಸರ್ವಗತವರೇಣ್ಯಂ ತೇಷಾಂ ಹೃದನೇ ಸಹಸೀತಾ ವಸ | ನಿರಸ್ತರಾಭ್ಯಾಸದೃಢೀಕೃತಾನಾಂ ತತ್ಪಾದಸೇವಾಪರಿನಿಬ್ಬ ತಾನಾಮ್ || ತನ್ನಾಮಕೀರ್ತ್ಯಾ ಹಾಕಿ ಪಾಕಾಂ ಸೀತಾಸಮೇತಸ್ಯ ಗೃಹಂಹೃದು | ೨೦ . ಊವನು ನಿನ್ನಲ್ಲಿ ತನ್ನ ಮನಸ್ಸನ್ನೂ ಬುದ್ದಿ ಯನ್ನೂ ಇಟ್ಟು ಕೊಂಡು ಸರ್ವದಾ ಸಂತು ಷ್ಟನಾಗಿರುವನೋ, ಯಾವನು ಸಮಸ್ತ ಕರಗಳನ್ನೂ ನಿನ್ನಲ್ಲಿ ಸಮರ್ಪಿಸುವನೋ, ಅವನ ಮನಸ್ಸು ನಿನಗೆ ಪ್ರಶಸ್ತವಾದ ಗೃಹವಾಗಿರುವುದು ||೨೦|| ಯಾವನು, ಅಪ್ರಿಯವಾದುದು ಬಂದಾಗ ಅದನ್ನು ದ್ವೇಷಿಸುವುದಿಲ್ಲವೋ, ಪ್ರಿಯವಾ ದುದು ಬಂದರೆ ಹರ್ಷಪಡುವುದೂ ಇಲ್ಲವೋ, ಪಿಯೋಪಿಯಗಳು ಸಮಸ್ತವೂ ಮಾಯೆಯೆಂಬು ದಾಗಿ ನಿಭಯಿಸಿಕೊಂಡು ನಿನ್ನನ್ನು ಭಜಿಸುವನೋ, ಅವನ ಮನಸ್ಸು ನಿನಗೆ ಮನೆಯು ೨೧ ಯಾವ ಪುರುಷನು, ಜನನಾದಿ ಷಡ್ಯಾ ವವಿಕಾರಗಳು ದೇಹಕ್ಕೆ ಮಾತ್ರವಿರುವುವೆಂದೂ ಆತ್ಮನಿಗಿಲ್ಲವೆಂದೂ ತಿಳಿಯುವನೋ, ಕ್ಷುತ್ ತೃಷ್ಣಾ ಭಯ ಸುಖ ದುಃಖಗಳು ಪ್ರಾಣ ಬುದ್ಧಿ ಗಳಿಗೆ ಸಂಬಂಧಪಟ್ಟ ವೆಂದೂ ಆತ್ಮನಿಗಲ್ಲವೆಂದೂ ತಿಳಿಯುವನೋ, ಸರ್ವದಾ ಸರ್ವತ ) ಆತ್ಮನು ಸತ್ಯಜ್ಞಾನಾನಂದರೂಪನಾಗಿರುವನೆಂದು ನೋಡುತಿರುವನೋ, ಸಕಲ ಸಂಸಾರಧರ್ಮಗಳಿಂ ದಲೂ ಮುಕ್ತನಾಗಿರುವನೋ, ಅವನ ಮನಸ್ಸು ನಿನಗೆ ನಿವಾಸಗೃಹವು ೧೨೨-೨೩|| - ಅಯ್ಯಾ ! ರಾಘವ' ಯಾರು ನಿನ್ನನ್ನು ಸರ್ವಾ೦ತರಾಮಿಯೆಂದೂ ಜ್ಞಾನಘನನೆಂದೂ ಸತ್ಯನಂದ ಅನಂತನೆಂದೂ ಅದ್ವಿತೀಯನೆಂದೂ ಆಕಾಶದ೦ತ ನಿರ್ಲೆಸನೆಂದೂ ಸರ್ವಗತನೆಂದೂ ಪ್ರಶಸ್ತಮನೆಂದೂ ತಿಳಿಯುವರೋ, ಅಂಥವರ ಹೃದಯದಲ್ಲಿ ನೀನು ಸೀತಯೊಡನ ವಾಸಮ ಡಿಕೊಂಡಿರು |೨೪ ನಿರಂತರವಾದ ಅಭ್ಯಾಸಾತಿಶಯದಿಂದ ನಿನ್ನಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು-ನಿನ್ನ ಪಾದಸೇವೆಯಲ್ಲಿ ನಿಮ್ಮಿತಂಗಿ- ನಿನ್ನ ನಾಮಸಂಕೀರನದಿಂದ ಪಾಪವನ್ನು ಕಳೆದುಕೊಂಡಿರತಕ್ಕ ವರ ಹೃದಯಕಮಲವ, ಸೀತಾಸಹಿತನಾದ ನಿನಗೆ ನಿಲಯವು ೧೨೫||