ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AvF ಅಯೋಧ್ಯಾಕಾಂಡ ವ್ಯತ್ಯಸ್ತದಪಿ ತೇ ನಮೋ ಬ್ರಹ್ಮರ್ಷಿತೃಮಗಾಂ ಯತಃ | ನೀಟೋಪಿ ರಾಮ ತೇ ನಾಷ್ಟೋ ಮಹಿಮಾ ಕೇನ ವರ್ಣ್ಯತೇ ?೦೬) ಇತಿ ರಾಮಂ ಪ್ರಶಸ್ಯಾಹ ವಾಲ್ಮೀಕಿಸತ್ಯವಿತ್ ಪುನಃ | ಮಯಿ ಪ್ರೀತ್ಯಾ ಸದಾರ್ರೋ ಚಿತ್ರಕೂಟೇ ವಸಂಚಲೆ |೨೭| ರಾಮೋ ಭಕ್ತಪರಾಧೀನಃ ತದಬ್ಕೃತ್ಯ ಸಾಧ್ಯತಿ | ತತ್ರ ವಾಸಂ ಮುದಾ ಚಕ ಲೋಕಾನುಗ್ರಹಕಾವ್ಯಯಾ (ovt ತನ್ನು ದದ್ಯಾಪಿ ತಚ್ಛ ಬಗ್ಗೆ ರಾಮಃ ಸೀತಾನುಜಾನ್ವಿತಃ | ಸುಖಮಾಸ್ತೆ ಸೃಭಕ್ತಾನಾಂ ಭುಕ್ತಿಮುಕ್ತಿಪ್ರದಾಯಕಃ |೨೯| ಶ್ರೀಪಾರ್ವತ್ಯುವಾಚ. ಮನ್ನಾಥ ಕರುಣಾಸಿನೋ ರಾಮವ್ಯತ್ಯಸ್ತನಾಮತಃ | ನೀಚ ಮುಕ ತಾಂ ಪಪಃ ಕಥಂ ತದಹಿ ತಜ್ಞರ ೩೦| ಸ ವಾಲ್ಮೀಕಿಃ ಪುರಾ ಕೂ ವಾ ತಂ ಚ ಬೊಹಿ ವಿಶೇಷತಃ | ರಾಮಗಾಧಾಸುಧಾಪಾನೇ ನ ತೃಪ್ತಿ ರ್ಮೇಸ್ತಿ ಕಣ್ಮರ |೩೧|| ರಾಮಭದ್ರ! ನಾನು ಪರಮನೀಚನಾಗಿದ್ದರೂ, ವ್ಯತ್ಯಸ್ತವಾಗಿ ಜಪಿಸಲ್ಪಟ್ಟು ದಾದರೂ ನಿನ್ನ ನಾಮದ ಮಹಿಮೆಯಿಂದ ಬ್ರಹ್ಮರ್ಷಿತ್ವವನ್ನು ಹೊಂದಿರುವೆನಲ್ಲವೆ ! ಹೀಗಿರುವಾಗ, ನಿನ್ನ ಮಹಿಮೆಯನ್ನು ವರ್ಣಿಸುವುದು ಯಾರಿಗೂ ಸಾಧ್ಯವು ? (9LI ಹೀಗೆಂದು ಶ್ರೀರಾಮನನ್ನು ಶ್ಲಾಘಿಸಿ, ತತ್ವಜ್ಞನಾದ ವಾಲ್ಮೀಕಿ ಮುನಿಯು, ಪುನಃ ರಾಮ ನನ್ನು ಕುರಿತು - ರಾಮಚಂದ್ರ! ನನ್ನ ಮೇಲೆ ಪ್ರೀತಿಯಿಟ್ಟು ಈ ಚಿತ್ರಕೂಟಪರ್ವತದಲ್ಲಿ ಪತ್ನಿ ಸಹಿತನಾಗಿ ವಾಸಮಾಡಿಕೊಂಡಿರು ' ಎಂಬುದಾಗಿ ಹೇಳಿದನು |೨೭|| ಭಕ್ತ ಪರಾಧೀನನಾದ ರಾಮನು, ಅದನ್ನು ಚೆನ್ನಾಗಿದೆಯೆಂದೊಪ್ಪಿಗೊಂಡು, ಲೋಕಾ ನುಗ್ರಹಾರ್ಥ ವಾಗಿ ಅಲ್ಲಿಯೇ ಸಂತೋಷದಿಂದ ವಾಸಮಾಡಿಕೊಂಡಿದ್ದನು |೨vl. ಅದು ಕಾರಣ, ಈಗಲೂ ಆ ಚಿತ್ರಕೂಟಪರ್ವತದ ಶಿಖರದಲ್ಲಿ ಶ್ರೀ ರಾಮನು ಸೀತಾ ಲಕ್ಷಣ ಸಹಿತನಾಗಿ ತನ್ನ ಭಕ್ತರಿಗೆ ದರ್ಶನಮಾತ್ರದಿಂದ ಭುಕ್ತಿಮುಕ್ತಿಗಳನ್ನು ಕೊಡುತ ಸುಖವಾಗಿ ವಾಸಮಾಡಿಕೊಂಡಿರುವನು |೨೯|| ಹೀಗೆ ಹೇಳುತ್ತಿರುವ ಪರಮೇಶ್ವರನನ್ನು ಕುರಿತು ಪಾರ್ವತಿಯು ಪ್ರಶ್ನೆ ಮಾಡುವಳು:- ಎಲೆ ನನಯನ ! ಕರುಣಾಸಾಗರನೆ ಶಂಕರನೆ! ರಾಮನಾಮವನ್ನು ವ್ಯತ್ಯಾಸ ವಾಗಿ ಜಪಿಸಿ ನೀಚನೂ ಮುಕ್ತಿ ಹೊಂದಿದನೆಂಬುದು ಹೇಗೆ ? ಅದನ್ನು ಅಪ್ಪಣೆ ಕೊಡಿಸುವನಾಗು ಮತ್ತು, ಆ ವಾಲ್ಮೀಕಿಯು ಪೂರ್ವದಲ್ಲಿ ಯಾರಾಗಿದ್ದನು ? ಅದನ್ನು ನನಗೆ ವಿಶೇಷ ವಾಗಿ ಅಸ್ಪಷಕರಿಸು. ಹೇ ಶಂಕರ! ಶ್ರೀರಾಮಕಥಯೆಂಬ ಅಮೃತವನ್ನು ಪಾನಮಾಡುವ ವಿಷಯದಲ್ಲಿ ನನಗೆ ಎಷ್ಟಾದರೂ ತೃಪ್ತಿಯುಂಟಾಗುವುದಿಲ್ಲ i೩೧