ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಶ್ರೀ ಶಿವಉವಾಚ, ಸಾಧು ಸೃಷ್ಟಂ ಸುರಾಧೀಶೇ ಪ್ರಿಯಾ ರಾಮಕಥಾ ತವ || ತಾಂ ವಕ್ಷ ಸರ್ವಶಾಪಟ್ಟ೦ ಸಾವಧಾನವನಾಃ ಶೃಣು |೩೨| ಅತ್ರಾನ್ನದಾಹರನ್ನಿಮಂ ಇತಿಹಾಸ ಪುರಾತನ ! ವಾಲ್ಮೀಕೇರ್ಮುನಿಸಿಂಹಸ್ಯ ಪುಳಿನ ಕುಲಜನ್ಮನಃ ॥೩೩! ದ್ವಾದಶಾಬ್ದ ಮನಾವೃಷ್ಟಿ ಅಭೂಮಣ್ಣಿ ಪುರಾ ||೩೪|| ಔಷಧೇಪು ಚ ಸರ್ವವು ಕ್ಷಯಂ ಜಾತೇಪು ಸರ್ವತಃ || ವೃಹೀನೇ ಚ ಜಗತಿ ಪ್ರಣನಾಂ ಪ್ರಣಸಟೇ ! ನನ್ನ ರ್ಪಯೋ ದೀಪಿ ನನ್ನ ಹಿಮವನ್ನಂ ಯಯುಃ ಕಿಲ |೩೫೦ ಕಾನನೇ ಗಹನೇ ತತ್ರ ಲ್ಲಿ ಕಾಗಣನಾದಿತೇ | ಚರಮ್ಯಾಳಭಯಾಕೀರ್ಣ ಭಲ್ಲೂಕೃ ರಥ ವಾನರೈಃ |೩೩|| ಶಾಪರ್ದೈರಸಬಿ ಶೈಃ ಆಕೀರ್ಣ ಹರಿತೀಗಣೈಃ | ಸೂಕರೆವ ಸಾರಬ್ ದುರ್ಭೇದ್ಯೆ ದೇವದಾನವೈಃ ||೩೭| ತತ್ರ ಕಶ್ಚಿತ್ ಪುಳಭೂತ ಚೋರಾಣಾಮಧಿಪಃ ಪ್ರಭುಃ | ಚೂರವಾರ್ಗವಿದವಗೆ ನಿಷ್ಟುರಃ ಕಠಿನಾಶಯಃ |೩vi ಶ್ರೀಪರಮೇಶ್ವರನು ಉತ್ತರ ಹೇಳುವನು .- ಎಲ್ ಸುರಾಧೀಶಳೆ ! ನೀನು ಬಲುಚನಾಗಿ ಪ್ರಶ್ನೆ ಮಾಡಿದ; ನಿನಗೆ ಶ್ರೀರಾಮನ ಕಥೆಯು ಅತಿಪ್ರಿಯವಾದುದು. ಸಕಲ ಪಾಪವನ್ನೂ ನಾಶಪಡಿಸತಕ್ಕ ಆ ರಾಮಕಥೆಯನ್ನು ನಾನು ಈಗ ನಿನಗೆ ಹೇಳುವೆನು ; ಸಾವಧಾನಚಿತ್ತಳಾಗಿ ಕೇಳುವಳಾಗು |೩೨|| ಈ ವಿಷಯದಲ್ಲಿ, ಬೇಡರ ವಂಶದಲ್ಲಿ ಹುಟ್ಟಿದ್ದ ವಾಲ್ಮೀಕಿ ಮಹರ್ಷಿಯ ಪೂರ್ವ ಜನ್ನ ವೃತ್ತಾಂತವನ್ನು, ಪ್ರಾಜ್ಞರು ಈರೀತಿಯಾಗಿ ಹೇಳುವರು ॥೩೬॥ ಪೂರ್ವದಲ್ಲಿ, ಭೂಮಂಡಲದೊಳಗೆ ಹನ್ನೆರಡುವರ್ಷ ಕಾಲ ಅನಾವೃಷ್ಟಿ ಸಂಭವಿಸಿತು. ಆಗ, ಸಮಸ್ತವಾದ ಓಷಧಿಗಳೂ ಎಲ್ಲಾ ಕಡೆಯಲ್ಲಿಯೂ ಕ್ಷಯಿಸಿಹೋಗಿರಲಾಗಿ, ಜಗತ್ತೆಲ್ಲವೂ ಜೀವನರಹಿತವಾಗಿರಲು, ಸಕಲ ಪ್ರಾಣಿಗಳಿಗೂ ಪ್ರಾಣಸಂಕಟವುಂಟಾಗಲಾಗಿ, ಮಹಾತೇಜ ಸ್ವಿಗಳಾದ ಸಪ್ತರ್ಷಿಗಳು ಹಿಮವತ್ತ * ಹೋದರಂತೆ ! l೩೪-೩೫||

  • ಆಗ ಮಾರ್ಗಮಧ್ಯದಲ್ಲಿ, ದೊಡ್ಡದೊಂದು ಗಹನವಾದ ಅರಣ್ಯವು ಸಿಕ್ಕಿತು. ಆ ಅರಣ್ಯ ದಲ್ಲಿ, ಝಲ್ಲರಿಗಳೆಂಬ ಪಕ್ಷಿಗಳು ಧ್ವನಿಮಾಡುತಿದ್ದುವು; ಕಳ್ಳರೂ ಕಾಡಾನೆಗಳೂ ವಿಶೇಷವಾಗಿ ಭಯವುಂಟುಮಾಡುತಿದ್ದುವು; ಕರಡಿಗಳೂ, ಕೋತಿಗಳೂ, ಕ್ರೂರವಾದ ಮೃಗಗಳೂ, ಹರಿಣೀ ಸಮೂಹಗಳೂ, ಹಂದಿಗಳೂ, ಸಾರಂಗಗಳೂ, ಆ ಕಾರಿನಲ್ಲಿ ತುಂಬಿದ್ದುವು; ಸಕಲ ದೇವಾಸು ರರೂ ಅದರೊಳಗೆ ಪ್ರವೇಶಿಸುವುದಕ್ಕೆ ಅಸಮರ್ಥರಾಗಿದ್ದರು. ಇಂತಹ ಆ ಕಾಡಿನಲ್ಲಿ, ಚೋರ ರಿಗೆಲ್ಲ ಒಡೆಯನಾಗಿಯ-ಎಂತಹ ಕಲಸದಲ್ಲಿಯಾದರೂ ಸಮರ್ಥನಾಗಿಯ-ಕಳ್ಳತನದಲ್ಲಿ ಜಾಣನಾಗಿಯ-ಯಾವುದಕ್ಕೂ ಹೆದರದವನಾಗಿಯ-ಅತಿಕರನಾಗಿಯ-ಅತಿಕಠಿನವಾದ ಅಶಯವುಳ್ಳವನಾಗಿಯೂ ಇದ್ದ ಒಬ್ಬ ಬೇಡರವನಿದ್ದನು |೩೬-೩vI