ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ೧r W ತಾದೃಶಂ ಚ ಕರೀರಂ ಹಿ ಜಲಬುದ್ದು ದಸನ್ನಿಭಮ್ || ಭೋಗಾಶ್ಚ ವಿವಿಧಾಕಾರಾಃ ದೃಶ್ಯನ್ತೇ ವೈದ್ಯುತೋಪಮಾ (೫೨| ಅಭ್ರಚ್ಛಾಯಾಃ ಶ್ರಿಯಃ ಸರ್ವಾಃ ಚಞ್ಞ ಲಾಕ್ಷ್ಯ ಕ್ಷಯಿದ್ಧವಃ | ಯೌವನಂ ಗರಂ ಶೀಘ್ರ ಆಯುಶ್ಚಾತೀವ ಚಲಮ್ ||೫೩॥ ಶರೀರಂ ಜರ್ಝರಂ ದುಷ್ಟಂ ತಾಪತ್ರಯವಿದೂಷಿತಮ್ | ಶೋಕದಂ ದುಃಖದಂ ಕೂರಂ ಪುತ್ರ ಮೂತ್ರಪುರೀಷಯೋಃ ೫೪|| ಅಸ್ಥಿಸ್ತಮೈಂ ಸ್ನಾಯುಬನ್ಧಂ ಮಾಂಸಕ್ಷ ತಜಲೇಪನಮ್ | ಚರ್ಮವನದ್ದಂ ದುರ್ಗಸ್ಥಿ ಕೋಕಮನಿರಮಾತುರವಮ್ | ಅಶುಚಿಸವಿ ಸಚ ದ ವಿ ವಿದಮಿತಮ್ ॥೫೫ ಅಧರ್ಮಂ ಚರತಾಂ ನೂನಂ ಪರಲೋಕ ಹಿ ಭಜ್ಯತೇ | ಪರಲೋಕವಿಹೀನಾನಾಂ ನರಕೇ ನಿಯತಾ ಸ್ಥಿತಿಃ |೫೬|| ನರಕಾನುಭವದನ್ಯತ್ ಕಿಮಶ್ರೇಯೋ ಭವೇನ್ಮಣಾಮ [೫೭|| - ೧ ೨ ೩ – ೧ | ಶರಿರವೂ ಹಾಗೆಯೇ ನೀರಿನ ಗುಳ್ಳೆಗ ಸಮಾನವಾಗಿರುವುದು, ನಾನಾವಿಧವಾದ ಭೋಗ ಗಳೂ ಮಿಂಚಿನ ಹೊಳಪಿನಂತೆ ಕ್ಷಣಕಾಲ ಮಾತ್ರ ಕಾಣಿಸಿಕೊಳ್ಳುವುವು ೧೫ ಸಕಲವಿಧವಾದ ಸಂಪತ್ತುಗಳೂ, ಮೇಘದ ನೆಳಲಿನಂತ ಹಾರಿಹೋಗಶಕುನಗಳಾ ಗಿಯೂ ನಶ್ವ ರಗಳಾಗಿಯೂ ಇರುವುವು. ಯೌವನವು ಬೇಗನೆ ಹೊರಟುಹೋಗುವುದು. ಆಯು ಸ್ಪಂತು ಅತ್ಯಂತ ಚಂಚಲವಾದುದು 11೫21 ಶರೀರವೆಂಬುದು, ಎಂದಿಗಾದರೂ ಜರ್ಝರವಾಗಿ ಹೋಗತಕ್ಕುದು; ಅತಿದೋಷಯುಕ್ತ ವಾದುದು ; ತಾಪತ್ರಯದಿಂದ ಪೀಡಿತವಾದುದು ; ಅನೇಕವಿಧವಾದ ದುಃಖವನ್ನೂ ಶೋಕ ವನ್ನೂ ಕಡತಕ್ಕುದು; ಬಹುರೂರವಾದುದು; ಮಲಮೂತ್ರಗಳಿಗೆ ಪಾತ್ರವಾಗಿರತಕ್ಕುದು ಆಸ್ಥಿಪಂಜರವು ಇದರಲ್ಲಿ ಕಂಬದಂತೆ ಆಸರೆಯಾಗಿರುವುದು; ನರದಿಂದ ಬದ್ದವಾಗಿರುವುದು ; ರಕ್ತಮಾಂಸಗಳಿಂದ ಅಸ್ತ್ರವಾಗಿರುವುದು; ಚರದಿಂದ ಮೇಲೆ ಆಚ್ಛಾದಿಸಲ್ಪಟ್ಟಿರುವುದು ; ಅತಿ ದುರ್ಗ೦ಧಮಯವಾಗಿರುವುದು; ಲೋಕಕ್ಕೆ ತವರುಮನೆಯಾದುದು; ಸರ್ವದಾ ರೋಗde yಂತ ವಾಗಿರುವುದು ; ಅಪರಿಶುದ್ಧವಾದ ಮಲವತ್ತಾದಿಗಳನ್ನು ನಿರಂತರವಾಗಿ ಸುರಿಯಿಸುತ್ತಿರು ವುದು ; ಸುತ್ತಲೂ ಅನೇಕವಾಗಿ ರಂಧವುಳ್ಳದಾಗಿರುವುದು ; ಪಿತ್ತದಿಂದಲೂ ಶ್ಲೇಷ್ಯದಿಂದಲೂ ದೂಷಿತವಾಗಿರುವುದು ೫೪-೫೫| ಇ೦ತಹ ದೇಹಕ್ಕಾಗಿ ಅಧರವನ್ನಾಚರಿಸತಕ್ಕ ಪುರುಷರಿಗೆ ಪರಲೋಕವು ಭಗವಾಗು ಇದು ; ಪರಲೋಕಹೀನರಾದವರಿಗೆ ನರಕದಲ್ಲಿ ಶಾಶ್ವತವಾಗಿ ಸ್ಥಿತಿಯುಂಟಾಗುವುದು. ಈ ನರಕಾನುಭವಕ್ಕಿಂತಲೂ ಬೇರೆಯಾದ ಯಾವ ಅಶ್ರೇಯಸ್ಸು ಮನುಷ್ಯರಿಗಿರುವುದು ? ೫೬-೫೭೫ 25