ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತoಡ೨ಹ ಖಮಯಣಂ (ಸ ಬ್ರಹ್ಮದ್ರವ್ಯಹರಣಾಶ್ ಬ್ರಹ್ಮಣಾನಾಂ ವಿಹಿಂಪನಾ | ಬ್ರಾಹ್ಮಕಭಕರಣಕ್ ಕಿಮನ್ಯತ್ ಶತಕಂ ನೃತಮ್ kavi ಬ್ರಹ್ಮಹತ್ಯಾ ಗುಲಾಚನ ಸ್ನೇದು ಗರ್ವಜ್ಞನಾಗಮಃ | ವಿಪ್ರವಿರಹರಕಲಾಂ ನಾರ್ಹ ಪೋಡಶೀಮ್ ೫೯ ವಿಪ್ರವಿತ್ತಾಗ್ನಿರೇಕೋ ಹಿ ಧರ್ಮಪರ್ವತಮಾಲಿಕಾಮ್ | ಸಮಲಂ ಸ್ಪರ್ಶನದೇವ ಭಸ್ಮ ಶೇಷಂ ಕರಿಷ್ಯತಿ [೩೦] ಇತ್ಯನ್ಯೂನ್ಯಂ ಸವಾಭಾಷ್ಯ ತನ್ನಿಂದ್ಧತಿ ತಮ್ಮಚಃ || ಮುನಯರವಾಹಯ ವಚನಂ ಚೇದಮರ್ವ ೬೧|| ತಯಾ ಪರಿಜನಸ್ವಾರ್ಥ ಕ್ರಿಯತೇ ಪಾಪವನ್ನ ಹಮ್ | ತಮಾನನ್ನಯ ತತ್ರಾಪಭಾಕ್ಯಂ ತಸ್ಯಾಸ್ತಿ ವಾ ನ ವಾ |೨| ಇತ್ತಂ ಮುನಿವಚಃ ಶ್ರುತ್ತಾ ಕೂರೋಪ್ಯ ಕೊರತಾಂ ಗತಃ || ಧರ್ಮಸ್ಯ ಶ್ರವಣಚರಃ ಪುಳನ್ನೋ ಮೃದುತಾಂ ಗತಃ |೬೩| ಮಹಾ ಸನ್ನಿಧಾನಂ ಹಿ ಮೃದುಡ್ಡಸಾಗ್ಯ ಕರಮ್ | ಹೇತುನ್ನಿಧಾನಕ್ಯ ಪ್ರನ್ಮಸುಕೃತಂ ಪರಮ್ |೩೪|| ಬ್ರಾಹ್ಮಣರ ದ್ರವ್ಯವನ್ನು ಕಿತ್ತುಕೊಳ್ಳುವುದಕ್ಕಿಂತಲೂ, ಬ್ರಾಹ್ಮಣರನ್ನು ಹಿಂಸಪಡಿಸು ವುದಕ್ಕಿಂತಲೂ, ಬ್ರಾಹ್ಮಣರಿಗೆ ಕ್ಷಭೆಯುಂಟಾಗುವುದಕ್ಕಿಂತಲೂ, ಮನುಷ್ಯರಿಗೆ ಬೇರೆಯಾದ ಪಾಪವಾವುದಿರುವುದು ? ೫vt ಬ್ರಹ್ಮಹತ್ಯ ಸುರಾಪಾನ ಸ್ವರ್ಣ ಪ್ರೇಯ ಗುರುದಾರಗಮನಗಳು, ಬಾಹ್ಮಣರ ದ್ರವ್ಯ ವನ್ನು ಅಪಹರಿಸುವ ಪಾಪದ ಹದಿನಾರನೆಯೊಂದುಭಾಗಕ್ಕೂ ಸಮವಾಗುವುದಿಲ್ಲ ||೫೯ - ಬ್ರಾಹ್ಮಣದ ವ್ಯವೆಂಬ ಅಗ್ನಿಯೊಂದೇ, ಧರ್ಮಗಳೆಂಬ ಪರ್ವತಪರಂಪರೆಯನ್ನು, ಸ್ಪರ್ಶಮಾತ್ರದಿಂದಲೇ ಸಮೂಲವಾಗಿ ಭಸ್ಮಾವಶೇಷಮಾಡುವುದು ||೬ol ಹೀಗಂದು-ಆ ಚೋರವ್ಯಾಧನು ಕೇಳುತ್ತಿರುವಾಗಲೇ-ಪರಸ್ಪರವಾಗಿ ಮಾತನಾಡಿಕೊಂಡು, ಆ ಮುನಿಗಳು ಅವನನ್ನು ಕರೆದು ' ಅಯ್ಯ! ವ್ಯಾಧ! ನೀನು ನಿನ್ನ ಸರಿಜನರಿಗೋಸ್ಕರ ಪ್ರತಿ ದಿವಸವ ಶಾಪವನ್ನು ಮಾಡುತಿರುವೆಯಲ್ಲವೆ! ಈ ಪಾಪಕ್ಕೆ ಅವರೂ ಭಾಗಿಗಳಾಗುತ್ತಾರೆಯೇ ಅಲ್ಲವೇ?ಎಂಬುದಾಗಿ ಅವರನ್ನು ಕೇಳಿಕೊಂಡು ಬಾ' ಎಂದು ಹೇಳಿದರು AL೧=೨|| ಹೀಗೆ ಹೇಳಿದ ಸಪ್ತರ್ಷಿಗಳ ಮಾತನ್ನು ಕೇಳಿ, ಅದಿರನಾಗಿದ್ದ ಆ ಊರನು ಆಗ ಶನ ಕೆಲ್ಯವನ್ನು ಬಿಟ್ಟವನಾದನು. ಅವರು ಹೇಳಿದ ಧರವಚನವನ್ನು ಆಳಿದುದ ರಿಂದ, ಕಳ್ಳನಾಗಿದ್ದ ಆ ಬೇಡನು ಮೃದುತ್ವವನ್ನು ಹೊಂದಿಬಿಟ್ಟನು || ಮಹಾತ್ಮರ ಸಾನ್ನಿಧ್ಯವೇ ಈ ಮೃದುತ್ವಕ್ಕೆ ಕಾರಣವು; ಆ ಮಕರ ಸನ್ನಿಧ್ಯ, ಚಿಕಯವಾಗಿದ್ದ ಪೂರ್ವ ಜನ್ಮಸುಕೃತವೇ ಮುಹೇತುಭೂತವಾದುದು II