ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೋಳ್ಳುಕಾಂಡ ಆಯುರೇ ದಗ್ಗ ಸಂಸರೇ ಸರಮೇತಚ್ಚತುಷ್ಟಯಮ್ | ಗಜ್ಜಾ ಚ ತುಲಸೀಸೇವಾ ಸತ್ಸಬಿ ಹರಿಕೀರ್ತನಮ್ "೩೫೦ ಸಣ್ಣ ಪ್ರಕರ್ಪಾತ್ ಬಲು ದೌಷ್ಟನಾತಃತ ನಾಶಾತ್ ಖಲು ಚಿತ್ರ ಶುದ್ಧಿ | ತಪ್ಪಿತುಃ ಖಲು ಪುಣ್ಯಕರ್ಮ ಸ ಪುಣ್ಯಕರ್ಮಾ ಸುಖಮೇತಿ ನಾಕಮ್ |೬೬! ಇತಿ ಶ್ರೀಮದಯೋಧ್ಯಾಕಾಳೇ ಸಪ್ತರ್ಷಿಚೂರಸಂವಾದೆ ನಾನು ದ್ರಾವಿಂಶಃ ಸರ್ಗಃ

ಕೇವಲ ನಿಸ್ಸಾರವಾಗಿರುವ ಈ ಸಂಸಾರದಲ್ಲಿ ಗಂಗಾನದಿ ತುಲಸೀಸೇವೆ ಸಹವಾಸ ಭಗವನ್ನಾಮಕೀರ್ತನ-ಈ ನಾಲ್ವೇ ಮುಖ್ಯ ಸಾರಭೂತವಾಗಿರುವುವು 19# ಹೀಗೆ ಸಾಧುಸಂಗದಿಂದ ದೂತನಾಶವಾಗುವುದು ; ದೂತನಾಶದಿಂದ ಚಿತ್ ಟಾಗುವುದು ; ಚಿತ್ತಶುದ್ಧಿಯಿಂದ ಪುಣ್ಯಕರ್ಮಪ್ರಾಪ್ತಿಯಾಗುವುದು ; ಹೀಗೆ ಪುಣ್ಯಕರ್ಮ ಮಾಡತಕ್ಕವನು ಸುಖವಾಗಿ ಸ್ವರ್ಗವನ್ನು ಹೊಂದುವನು LLI ಇದು ಆಯೋಧ್ಯಾಕಾಂಡದಲ್ಲಿ ಸಪ್ತರ್ಷಿಚೂರಸಂವಾದವೆಂಬ ಇಪ್ಪತ್ತೆರಡನೆಯ ಸರ್ಗವು.