ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ೧೯೬ ಶ್ರೀಶತ್ವ ಸಂಗ್ರಹ ರಾಮಾಯಣಂ ಅಥ ಕೋಮದಯೋಧ್ಯಾಕಾಣ್ಣೆ ತ್ರಯೋವಿಂಸಃ ಸರ್ಗಃ, ಶ್ರೀ ಶಿವ ಉವಾಚ, ಇತ್ಥಂ ಧರ್ಮೈಣ ಮಾರ್ಗ ಬೋಧಿತರಪುಜ್ಞ ವಃ | ರ್ಗ ನತ್ರಾ ಪ್ರಕರ್ಷಣ ಬಭಾಷೇ ವಚನಂ ಶುಭಮ್ ||೧|| ಮಯಾ ತು ಭವತಾಮರ್ಥ ಕ್ರಿಯತೇ ಪಾಪಮುಲ್ಪದಮ್ | ತಪ್ಪಾಗಹಾರಿಣೋ ಯಯಂ ನ ವಾ ಶೀಘ್ರುಮಿಹೋಚ್ಯತಾವತ್ |೨| ಇತ್ಯಾಭಾಷ್ಯ ಹಿರ್ತಾ ಸರ್ರಾ ಪುನರಾಗಮ್ಯತೇ ಮಯಾ | ಯುಷ್ಯಾಭಿಸ್ತವದಾಸ್ಥೆಯಂ ತತ್ರ ಕಿಂ ಮಾನಮುಚ್ಯತಾಮ್ |೩|| ಯದಿ ಬೇವೇಸಿ ವಃ ಪ್ರೇಮ ನ ಗನ್ನ ವ್ಯಮಿತ ಪದಮ್ | ನಿಶ್ಯಬ್ಬಾಬ್ರಹ್ಮಣಾಯಯಂ ಸ್ಥಿತಿಕಾರಮುಚ್ಯತಾಮ್ |8| ಇತಿ ಚೋರವಚಃ ಶ್ರುತ್ತಾ ಸರೇ ತೇ ಮುನಿಪುಬ್ಲಿ ವಾಃ || ಪ್ರತ್ಯೇಕ೦ ವಚನಂ ಚುಃ ತಸ್ಯ ವಿಶ್ವಾಸಕಾರಣಮ್ ||೫| -- ಅಯೋಧ್ಯಾಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗವು. ಪುನಃ ಪರಮೇಶ್ವರನು ಹೇಳುವನು:- ಎಲೌ ಪಾರ್ವತಿ ! ಪೂರೋಕರೀತಿಯಾಗಿ ಧರಯುಕ್ತವಾದ ಮಾರ್ಗದಿಂದ ಪ್ರಭೋ ಧಿತನಾದ ಆ ಚೋರರಾಜನು, ಆ ಸಮಹರ್ಷಿಗಳಿಗೆ ನಮಸ್ಕಾರ ಮಾಡಿ, ಅತಿಶುಭವಾದ ಈ ಮರನ್ನು ಹೇಳಿದನು ೧೧ - ಅಯ್ಯ ಮುನಿಗಳಿರಾ ! ನಾನು ಮನೆಗೆ ಹೋಗಿ, ನಮ್ಮ ಜನಗಳೆಲ್ಲರನ್ನೂ ನಾನು ನಿಮಗೊಸ್ಕರವಾಗಿ ಅತ್ಯಧಿಕವಾದ ಪಾಪವನ್ನು ಮಾಡುತ್ತಿರುವೆನು. ಈ ಪಾಪದಲ್ಲಿ ನೀವೂ ಭಾಗಿಗಳಾಗುವಿರೋ? ಇಲ್ಲವೋ? ಬೇಗನೆ ಹೇಳಿರಿ.” ಎಂದು ಕೇಳಿಕೊಂಡು, ಮತ್ತೆ ಇಲ್ಲಿಗೆ ಬರು ವೆನು. ಅದುವರೆಗೆ ನೀವುಗಳು ಇಲ್ಲಿಯೇ ನಿಂತಿರಬೇಕು. ಆ ವಿಷಯದಲ್ಲಿ ನನಗೇನು ನಂಬುಗೆ ? ನೀವು ಇದನ್ನು ಸರಿಯಾಗಿ ಹೇಳಿ೦೨-೩|| ನಿಮಗೆ ನಿಮ್ಮ ಪ್ರಾಣದಲ್ಲಿ ಪ್ರೀತಿಯಿದ್ದ ಪಕ್ಷದಲ್ಲಿ, ಇಲ್ಲಿಂದ ಮುಂದಕ್ಕೆ ಒಂದು ಹಳ್ಳಿಯ ನೀವು ಹೋಗಕೂಡದು. ನೀವು ಬ್ರಾಹ್ಮಣರಾಗಿರುವುದರಿಂದ, ನಿಮ್ಮ ವಿಷಯದಲ್ಲಿ ನನಗೆ ಸ್ವಲ್ಪವೂ ಶಂಕೆಯಿಲ್ಲ. ನೀವು ಇಲ್ಲಿಯೇ ನಿಂತಿರುವ ವಿಷಯದಲ್ಲಿ ಸರಿಯಾದ ನಂಬುಗೆಯನ್ನು ಕಡಿರಿ. (ಎಂದು ವ್ಯಾಧನು ಹೇಳಿದನು) ೧೪|| ಹೀಗೆ ಹೇಳಿದ ಚೋರನ ಮಾತನ್ನು ಕೇಳಿ, ಆ ಸಮಸ್ಯಮುನಿಗಳೂ, ಬೇರೆಬೇರೆಯಾಗಿ. ಅವನಿಗೆ ನಂಬುಗಹುಟ್ಟುವ ಮಾತನ್ನು ಹೇಳಲು ಸಕ್ರಮಿಸಿದರು ೧೫