ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಓಟ ಬಲಾವಿಸ್ಮರಣಂ ವಿಷ್ಯ ಭಕಾರೇಣ ಪ್ರಕಾಶ್ಯತೇ | ಆಶ್ರಿತಾನನ್ನದಾತೃತ್ವಂ ಗಕಾರೇಣಾಭಿಧೀಯತೇ ||೩|| ದೆಕಾರೇಣ ವಕಾರೇಣ ಸರ್ವಪೂಜ್ಯತ್ವಮುಚ್ಯತೇ | ಸ್ಯಕಾರೇಣೂಚ್ಯತೇ ವಿಪ್ರೋ ದೀನದುಃಖಾಪನೋದನಮ್ ॥೩೯॥ ಧೀ ಶಬ್ದಃ ಸ್ಯಾದ್ಭಗವತೋ ಧರ್ಮಸಂಸ್ಥಾನವಾಚಕಃ || ಅಧಿವ್ಯಾಧಿಹರತಾರ್ಥ ಮg ಹಿಶ್ಚಾಕ್ಷರೇ ಉಛೇ 18೦ಗಿ ಧಿಶಬ್ದಾಚ್ಛುಭಸಮ್ಮತ್ತೂ ಹೇತುಮಭಿಧೀಯತೇ | ನಾನಾಭೀತಿಪ್ರಹಾರಿತ್ರಂ ಯದ್ಯಯೇನಾಭಿಧೀಯತೇ |೧| ನಾನಾಜನಾಖಲೈಕ್ಷರಪದಂ ವಕ್ತಿ ನಃಪದಮ್ | ನಿಸ್ಸಿಮಾದ್ಯಧಿಕಸ್ಥಾನವಾಪ್ತಿರುಕ್ಕಾ ಪ್ರಶಬ್ದ ತಃ ||೨|| ಸರ್ವಲೋಕವಿಯತ್ರಂ ಚೋಶಬ್ನಾಭಿಧೀಯತೇ | ವಿಭೂತಿದ್ದಿತಯ್ಕೆಶ್ವರಂ ಉಕ್ತಂ ವಿಪ್ಲೋರ್ದಶಬ್ದ ತಃ |೩| ಸಮಸ್ತಫಲದಾತೃತ್ವಂ ಯಾದಿತ್ಯಕ್ಷರನ್ನಿನಾತ್ ೪೪| ಗಾಯತ್ರಿ ದ್ವಿತೀಯವಾದದ ಪ್ರಥಮಾಕ್ಷರವಾದ ಭಕಾರವು, ಶ್ರೀ ವಿಷ್ಣುವು ಬಲಪ್ರದ ರ್ಶನ ಮಾಡುವಿಕೆಯನ್ನು ಪ್ರಕಟಪಡಿಸುವುದು. ಗಕಾರದಿಂದ, ಆಶ್ರಿತಜನ ಸಂತೋಷದ ತ್ವವು ಹೇಳಲ್ಪಡುವುದು ||೩|| - ದೇಕಾರದಿಂದಲೂ, ವಕಾರದಿಂದಲೂ, ವಿಷ್ಣು ವು ಸರ್ವಪೂಜ್ಯನೆಂಬ ವಿಷಯವು ಹೇಳಲ್ಪಡು ವುದು, ಸ್ಯ' ಎಂಬ ಅಕ್ಷರದಿಂದ, ವಿಷ್ಣುವು ಸರ್ವದುಃಖವನ್ನೂ ಅಪಹರಿಸಿತಕ್ಕವನೆಂಬುದು ತೋರಿಸಲ್ಪಡುವುದು (೩೯11.

  • ಧೀ' ಎಂಬ ವರ್ಣವು, ಭಗವಂತನ ಧರಾ ಸಂಸ್ಥಾಪಕತ್ವವನ್ನು ಹೇಳತಕ್ಕುದು, ಮಕಾರ ಹಿಕಾರಗಳೆರಡೂ, ಪರಮಾತ್ಮನು ಅಧಿವ್ಯಾಧಿಹರನೆಂಬ ಅರ್ಥವನ್ನು ಹೇಳುವುವು ೪on

ಗಾಯತ್ರಿಯ ಮೂರನೆಯ ಪಾದದಲ್ಲಿ ಪ್ರಥಮವಾದ ' ಧಿ' ಎಂಬ ಅಕ್ಷರವು, ಪರಮ ತನು ಶುಭಕ್ಕೂ ಸದ್ವತ್ತಿಗೂ ಹೇತುಭೂತನೆಂದು ಹೇಳುವುದು. ಅಲ್ಲಿಂದ ಮುಂದಿರತಕ್ಕ ಎರಡು ಯಕಾರಗಳು, ಪರಮಾತ್ಮನು ನಾನಾವಿಧಭೀತಿಗಳನ್ನು ಸಂಹರಿಸತಕ್ಕವನೆಂದು ಹೇಳು ವುವು |೪||

  • ನಃ) ಎಂಬ ಅಕ್ಷರವು, ಶ್ರೀ ಮಹಾವಿಷ್ಣುವು ಸಮಸ್ತ ಜನರಿಗೂ ಸಕಲವಿಧವಾದ ಐಶ್ವರವನ್ನೂ ಕೊಡತಕ್ಕವನೆಂದು ಹೇಳುವುದು. ಪ' ಎಂಬ ಅಕ್ಷರದಿಂದ, ನಿಸ್ಸಿಮತ ಮೊದ ಲಾದ ಉತ

ಪಾ ಪಿಯು ಹೇಳಲ್ಪಡುವುದು ||೪೨|| - ( ಜೊ' ಎಂಬ ವರ್ಣದಿಂದ, ಸರ್ವಲೋಕನಿಯಾಮಕತ್ವವು ಹೇಳಲ್ಪಡುವುದು. ' ದ ಎಂಬ ಅಕ್ಷರದಿಂದ ಶ್ರೀ ವಿಷ್ಣು ವು ನಿತ್ಯವಿಭೂತಿ ಲೀಲಾವಿಭೂತಿಗಳಿಗೊಡೆಯನೆಂಬುದು ತೋರಿ ಸಲ್ಪಟ್ಟಿರುವುದು, ಗಾಯತ್ರಿಯ ಕೊನೆಯಲ್ಲಿರುವ 'ಯಶ್ ' ಎಂಬ ಅಕ್ಷರದಿಂದ, ಶ್ರೀಹರಿಯು ಸಕಲಫಲಪ್ರದಾತನೆಂಬುದು ಸ್ಪಷ್ಟಪಡುವುದು ||೪೩-೪೪||