ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ay? | ಸಈ ಸಣೆ ಶ್ರೀ ಸತ್ಯಸಂಗ್ರಹ ರಾಮಾಯಣಂ ಕಕ್ಕಸ ಉವಾಚ, ಮಾತರಂ ಪಿತರಂ ಚಾಪಿ ಯ ನ ಸ್ಮರತಿ ದುಃಖಿತ್ | ಪ್ರತಿಕ್ಷಣಂ ಚ ಭವತಿ ತನ್ನೇ ಭವತು ಪಾತಕ [೧೧] ಅತ್ರಿರುವಾಚ. ಸೂರ್ಯಸ್ಯಾಭಿಮುಖ ಯಸ್ತು ಮೇಹಈ ಮೃದ್ವಿವರ್ಜಿ | ತಸ್ಯ ವಿದಸ್ಯ ಯತ್ ಮದಂ ತನ್ನ ವಾಸ್ತು ಪದಂ ಗತೇ |೧೨| ಶ್ರೀ ಶಿವ ಉವಾಚ. ಶ್ರುತ್ವಂ ವಿಪ್ರವಾಕ್ಕಾನಿ ವಿಠ್ಯ ಸಾಗಾತ್ ಪುರಂ ಖಲಃ | ರಂರ್ಭಿಪರ್ಫೆರೈಃ ಪುಳನ್ಲೈ ಕತಿದಾರುಣೈಃ | ಕುಲೋಚಿತಮಹಾವೇಃ ಕೃತಾಧಿಶರಾಸನ್ನೇ ||೧೩|| ಪ್ರಚಕ್ಷಣವೇವೈಕ್ಷ ಪ್ರಣಿದೇವನನಾಶಕ್ಕೆ | ದರ್ಶನದೇವ ಭ್ರೂಣಾಂ ಹೃದಯಂ ಪ್ರವಿಡೀರ್ಯತೇ ||೧೪|| ಶಗರ್ಬಹುಭಿಃ ಕೀಣro ಅಸ್ಥಿಭಕ್ಷಣತತ್ಪರೈಃ | ವರಾಹ್ಮಃ ಸೂಕದೈವ ವನಾಮನಿವಾಸಿಭಿಃ |೧೫| ಕಶ್ಯಪನು ಹೇಳುವನು:- ನಾನು ಇಲ್ಲಿಂದ ಮುಂದೆ ಹೋದೆನಾದರೆ, ಯಾವ ಮನುಷ್ಯನು ದುಃಖಪಡುತ್ತಿರುವ ತನ್ನ ಮಾತಾಪಿತೃಗಳನ್ನು ಸ್ಮರಿಸುವುದಿಲ್ಲವೋ, ಅಂಥವನಿಗೆ ಪ್ರತಿಕ್ಷಣವೂ ಯಾವ ಪಾಪವು ಬರುವುದೂ,°ಆ ಪಾಪವು ನನಗೆ ಬರಲಿ In೧! ಅತ್ರಿಯು ಹೇಳುವನು:- ನಾನು ಇಲ್ಲಿಂದ ಒಂದುಹಳ್ಳಿ ಆಚೆಗೆ ಹೋದ ಪಕ್ಷದಲ್ಲಿ, ಯಾವನು ಸತ್ಯಾಭಿಮುಖನಾಗಿ ಮಲವಿಸರ್ಜನೆವಡಿ ಮೃತ್ತಿಕಾಂಚರಹಿತನಾಗಿರುವನೋ, ಅಂತಹ ಬ್ರಾಹ್ಮಣನಿಗುಂಟಾಗುವ ಪಾಪವು ನನಗುಂಟಾಗಲಿ |೧೨| ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾಶ್ವತಿ! ಹೀಗೆ ಹೇಳಿದ ಬ್ರಾಹ್ಮಣರ ಮಾತನ್ನು ಕೇಳಿ, ಆ ಕರನಾದ ವ್ಯಾಧ ನು, ಅವರಲ್ಲಿ ನಂಬುಗೆಯಿಟ್ಟು, ತನ್ನ ಊರಿಗೆ ಹೋದನು. ಆ ಊರಿನೊಳಗೆ, ಅತಿಭಯಂಕರ ಮಾಗಿ ಧ್ವನಿಮಾಡುತ್ತಿರುವರಾಗಿಯ, ಫಿರರಾಗಿಯೂ, ಅತಿ ದಾರುಣವಾಗಿಯ, ತಮ್ಮ ಜಾತಿಗೆ ತಕ್ಕಂತ ಮಹಾಕ್ರೂರವಾದ ವೇಷವನ್ನು ಧರಿಸಿದವರಾಗಿಯೂ, ಬಿಲ್ಲನ್ನು ಹದಯೇ ರಿಸಿ ಹಿಡಿದುಕೊಂಡಿರುವಂಗಿಯ, ಪಾಳಗಳ ಪ್ರಾಣಗಳನ್ನು ಅಪಹರಿಸತಕ್ಕವರಾಗಿ ಇದ್ದ, ಅನೇಕರಾದ ವ್ಯಾಧರು ತುಂಬಿದ್ದರು. ಅವರ ದರ್ಶನಮತ ದಿಂದಲೇ, ಭಯಸ್ಕರ ಎದೆಯು ಒರದುಹೋಗುತ್ತಿದ್ದಿತು Im-೧೪ ಮತ್ತು, ಆ ಊರಿನಲ್ಲಿ, ಅನೇಕವಾದ ನಾಯಿಗಳು ಮೂಳೆಗಳನ್ನಗಿಯುತ ಗುಂಪುಗುಂ ಪಾಗಿ ನಿಂತಿದ್ದುವು. ಕಾಡುಹಂದಿಗಳ ಊರುಹಂದಿಗಳೂ ಯಥೇಚವಾಗಿ ಓಡಾಡುತ್ತಿದ್ದುವು