ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ೧rt ಮಾಂಸಲೇಕಾದನಕ್ಷತೇ ಕಬ್ಬಿಗೃಢನಿಸೇವಿತಮ್ | ವ್ಯಾಧಾನೀತಮೃಗಾಣಾಂ ಹಿ ಸಹಸ್ರ ಪರಿಸಲ್ಕುಲಮ್ \nb1 ಶಕುನೈರ್ಲುಪಕ್ಷ ವೇಷ್ಟ್ರವನಮಹೀಠಲಮ್ | ಅಣ್ಣ ಭೀತಿ ವಾಕ್ಯಾನಾಂ ಆಲಯಂ ರೋಮಹರ್ಷಣಮ್ |೧೬|| ಉಚಿತ ಏಶಿತರಾಶೀಭಿಃ ಕಜೆ ಪತಿತಪತ್ರಕೈಃ | ಕಚಹಾಯನಿ ಭಾವ್ಯತ್ಸಕ್ಷಿ ಸಬ್ಸ ಮಾಕುಲಮ್ [೧vi ತತಃ ಪುರಂ ಪ್ರವಿಚ್ಛಂ ನಾನಾಗೃಹವಿರಾಜಿತಮ್ | ಯತ್ರ ಕುತಾಪಿ ಮಾಂಸಾನಾಂ ದುರ್ಗನೈ ಸರಿದೂಷಿತಮ್ | ಮದ್ಯಗನ್ಧನ ಮಹತಾ ಮೇದೋಗಣ್ಣೀನ ಸಂಯುತಮ್ ||೧೯| ದೀರ್ಘಸಿಪಟ್ಟಿಕಧಃ ಧನುರ್ಬಾಂಧರೈರಪಿ | ದುಪ್ಪವೇಶ ಪರೇಷಾಂ ಹಿ ಸಾಕ್ಷಾತೆ ಸಂಯಮಿನೀಸಮವ. Joo! ತತಃ ಸ್ಪಮಗ್ಗಿ ರಂ ಪ್ರಾಪ್ಯ ಪೂಜಿತಃ “ಪರಿಚ್ಚ ದೈಃ |೨೧|| ವಿತಾನೆ ರದ್ದು ತಾಕಾರೈ ತಿರಸ್ಕರಣಿಶೋಭಿತೆ | ತತಃ ಸ್ಯಕಶಿಪೂಜಾ ಸುಖಮಾಸೀನಮುತ್ತಮೇ | ಪತಿಂ ಪರ್ಯಚರತ್ ಪತ್ನಿ ತಾಮಲೈರ್ವಜನೈರಪಿ |೨೨| ಅಲ್ಲಲ್ಲಿ ಬಿದ್ದು ಹೋದ ಮಾಂಸದ ಚೂರುಗಳನ್ನು ತಿನ್ನುವುದಕ್ಕಾಗಿ, ಕಂಕಗಳೂ ಸೃದ್ರ ಗಳೂ ಹಾರಾಡುತ್ತಿದ್ದುವು; ಬೇಡರು ಕಾಡಿನಿಂದ ತಂದ ಮೃಗಗಳು, ಅಸಂಖ್ಯಾಕವಾಗಿ ತುಂಬಿ ದ್ದುವು ||೧೬||

  • ಹಕ್ಕಿಗಳ ರಕ್ಕೆ ಪುಕ್ಕಗಳನ್ನು ತರಿದು ಅಲ್ಲಲ್ಲಿ ಎಸೆದುಬಿಟ್ಟಿದ್ದರು ; ಆಗ ಆ ಹಕ್ಕಿಗಳು ಭೂಮಿಯಮೇಲೆ ಬಿದ್ದು ಹೊರಳುತ್ತಿದ್ದುವು. ' ತಿವಿ-ಇರಿ' ಎಂಬ ಮಾತುಗಳಿಗೆ ಆವೂರು ತವರು ಮನೆಯಾಗಿದ್ದಿತು; ಅದನ್ನು ನೋಡಿದರೆ ಮೈಯೆಲ್ಲ ಜುಮ್ಮೆನ್ನುವಹಾಗಿದ್ದಿತು |೧೭||

ಕಲವುಕಡೆ ವ೦ಸರಾಶಿಗಳಿ೦ದಲೂ, ಕೆಲವು ಕಡೆ ರಕ್ಕಯಿಲ್ಲದಿರುವ ಹಕ್ಕಿಗಳಿಂದಲೂ, ಕೆಲವುಕಡೆ ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಸಮೂಹಗಳಿಂದಲೂ, ಅವೂರು ವ್ಯಾಪ್ತವಾ ಗಿದ್ದಿತು B೧v. ಇಂತಹ ನಾನಾಗೃಹವಿರಾಜಿತವಾಗಿರುವಊರಿಗೆ ಹೋದ ಆ ವ್ಯಾಧನು, ಎಲ್ಲೆಲ್ಲಿ ನೂ ಡಿದರೂ ಮಾಂಸದುರ್ಗಂಧದಿಂದ ದೂಷಿತವಾಗಿಯ, ಅಧಿಕವಾದ ಮಧಗಂಧದಿಂದಲೂ ಮೇದಸ್ಸಿನ (ಕೊಬ್ಬುವ) ಗಂಧದಿಂದಲೂ ಯುಕ್ತವಾಗಿಯೂ, ಉದ್ದವಾದ ಕತ್ತಿಯನ್ನೂ ಪಟ ಕವನ್ನೂ, ಧನುಸ್ಸನ್ನೂ ಹಿಡಿದಿರುವ ಕಾವಲುಗಾರರಿಂದ ರಕ್ಷಿಸಲ್ಪಡುತಿರುವಕಾರಣ-ಇತರಂಗ ಪ್ರವೇಶಿಸಲು ಅಸಾಧ್ಯವಾಗಿಯೂ, ಸಾಕ್ಷಾತ್ ಯಮಪಟ್ಟಣಕ್ಕೆ ಸದೃಶವಾಗಿಯೂ ಇದ್ದ, ತನ್ನ ಮನೆಯನ್ನು ಹೊಂದಿ, ಅಲ್ಲಿರುವ ತನ್ನ ಪರಿವಾರದ ಜನಗಳಿಂದ ಪೂಜಿತನಾಡನು ೧೯:೨೦

  • ಆಬಳಿಕ, ಅತಿವಿಚಿತ್ರವಾದ ಮೇಲುಕಟ್ಟುಗಳಿಂದಲೂ ತರೆಗಳಿಂದಲೂ ಶೋಭಿಸುತ್ತಿರುವ ದಿವ್ಯವಾದ ಹಾಸಿಗೆಯಮೇಲೆ ಸುಖವಾಗಿ ಕುಳಿತುಕೊಂಡನು ; ಆಸಮಯದಲ್ಲಿ, ಅವನ ಪತ್ನಿ ಯು, ತಾಂಬೂಲವನ್ನು ತಂದುಕೊಟ್ಟು ಬೀಸಣಿಕೆಯಿಂದ ಬೀಸುತ ಉಪಚರಿಸುತಿದ್ದಳು ೩೩