ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

j 0 .8 Son ಅಯೋಧ್ಯಾಕಾಂಡ ಕೃಷಿತೋ ಭಾರತಕ್ಕೆವ ಸೇವಾಕರ್ಮರತೇನ ಚ | ವಾಣಿಜೇನಾಪಿ ಯತೇ ಪಾಪಂ ವಳ್ ನಾದವಮಾನತಃ |೬೦ ವಿಶ್ವಾಸಘಾತಕೇನಾಪಿ ದ್ವಾರಂದ್ಯಾರಂ ಚ ಯಾಚನಾತ್ | ಅಭಕ್ಷ್ಯಭಕ್ಷವ ಬಹವೋ ಮೇ ನಿಘದಿತಾಃ |೩೧| ಧನಂ ಬಹು ಗೃಹೀತಂ ಹಿ ಚೇರಮಾರ್ಗರತ್ನ ಹಿ || ತನ್ನದಾಥ್ಯತರಕ್ಷಾ ಚೋರಪುದ್ಧ ವೆತಾಂ ಗತಃ ೩೨| ತಂ ಚ ಸರ್ವಸುಖೋಪೇತಾ ಸರ್ವಾಭರಣಭೂಮಿತಾ | ಸರೇ ಭೋಗಾಶೆಪಹೃತಾಃ ದುರ್ಲ ಭಾಯ ಚ ಬೇವಿನಮ್ | ಸುತಾಕ್ಷ್ಯ ಸುಖಿನಃ ಸರ್ ಸರಭೋಗಸಮನ್ವಿತಾಃ |೩೩| ಮಯಾ ಕೃತಮಿದಂ ತೇ ಪಾಪಿನಾ ಪಾಪಕರ್ಮಣಾ | ಮತ್ತಸ್ಯ ಹಿ ಪಂಪಸ್ಯ ಭಾಗಂ ಸ್ವೀಕುರು ಭಾಮಿನಿ |೩೪| ಇತ್ಯುಕಾ ಚೋರಪತ್ನಿ ತು ಪ್ರತ್ಯುವಾಚ ಪತಿ ತದಾ | ಕ್ಷಯಾ ಕ್ಷೇತುಕೃತಾ ನಾಥ ಪುತ್ರಾಣಾಂ ಜ್ಞಾನಾಂ ಮಮ | ಭೂಮಿಯನ್ನು ಹೇಳುವಾಗಲೂ, ಹೊರೆಯನ್ನು ಹೊರುವಾಗಲೂ, ಪರರ ಸೇವೆಯನ್ನು ಮಡಿಯ, ವಾಣಿಜ್ಯ(ವ್ಯಾಪಾರ) ವನ್ನು ಮಾಡಿಯೂ, ಜನರನ್ನು ವಂಚಿಸಿಯೂ, ಇತರರಿಗೆ ಆವವನಮಡಿಯ, ನಾನು ಬಹಳವಾಗಿ ಪಾಪವನ್ನು ಸಂಪಾದಿಸಿರುವೆನು ೧೩od ನಾನು ಅನೇಕ ವೇಳೆ ವಿಶ್ವಾಸಘಾತಕ( ನಂಬಿಸಿ ಮೋಸಮಾಡುವವನು)ನಾಗಿಯೂ, ಮನ ಮನೆಗೂ ಹೋಗಿ ಯಾಚಿಸಿಯ, ಅಭಕ್ಷ್ಯಭಕ್ಷಣೆಮುಡಿಯ, ಅನೇಕರನ್ನು ಕಂದಕೂಡ, ಪಾಪಗಳನ್ನು ಸಂಗ್ರಹಿಸಿರುವೆನು |೩೧|| ಮತ್ತು, ಕಳ್ಳತನದಲ್ಲಿ ಪ್ರವೇಶಿಸಿ ಹೆಚ್ಚಾಗಿ ಧನವನ್ನು ಸಂಗ್ರಹಿಸಿರುವೆನು; ಇದರಿಂದಲೇ, ನಾನು ಈಗ ವಿಶೇಷ ಧನಿಕನಾಗಿರುವೆನು ; ಕಳ್ಳರಿಗೆಲ್ಲ ದೊರೆಯಾಗಿಯೂ ಇರುವೆನು |೨| ನಾನು ಇಷ್ಟು ಪಾಪಕೃತ್ಯಗಳನ್ನು ಮಾಡಿ ಸಂಪಾದಿಸಿದ ದ್ರವ್ಯದಿಂದಲೇ, ಈಗ ನೀನು ಸಕಲ ಸುಖಗಳನ್ನೂ ಅನುಭವಿಸುತ.ಸರ್ವಾಭರಣಭೂಷಿತಳಾಗಿ ವಿರಾಜಿಸುತ್ತಿರುವ; ಸಾವ ನ್ಯವಾಗಿ ಮನುಷ್ಯರಿಗೆ ದುರ್ಲಭವಾದ ಭೋಗಗಳನ್ನೆಲ್ಲ ಅನುಭವಿಸುತ್ತಿರುವೆ. ಮತ್ತು, ನಿನ್ನ ಮಕ್ಕಳುಗಳೆಲ್ಲರೂ ಸಮಸ್ಯೆ ಸುಖಗಳನ್ನೂ ಅನುಭವಿಸುತ್ತಿರುವರು ೧೩೩ ಎ೮ ಭಾಮಿನೀಮಣಿಯೇ! ನಿನಗೋಸ್ಕರ, ಪಾಪಿಷ್ಟನಾಗಿಯೂ ಪಾಪಕರವೆರನಾ ಗಿಯ ಇರುವ ನಾನು ಇಷ್ಟು ಪಾಪಗಳನ್ನು ಮಾಡಿರುವೆನು. ಅದು ಕಾರಣ, ನಾನು ಮನರಿ ರುವ ಪಾಪದಲ್ಲಿ ನೀನು ಒಂದು ಭಾಗವನ್ನು ಈಗ ಸ್ವೀಕರಿಸಬೇಕು. (ಎ೦ದು ವ್ಯಾಧನು ಹೇಳಿ ದನು) ೩೪! ಹೀಗೆ ಚೋರರಾಜನಿಂದ ಹೇಳಲ್ಪಟ್ಟವಳಾದ ಅವನ ಪತ್ನಿ ಯು, ಅವನನ್ನು ಕುರಿತ ಈ ರೀತಿಯಾಗಿ ಹೇಳಿದಳು:-ಹೇನಾಥ ! ನನಗೂ ನನ್ನ ಮಕ್ಕಳಿಗೂ ಬಂಧುಗಳಿಗೂ ಕ್ಷೇಮವನ್ನು 36