ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sol ಆಯೋಧ್ಯಾಕಾಂಡ ಏವಂ ಪವಚ ಕು ಪುತ್ರ ಪ್ರಹಾಥ ಚರಂಟ್ || ವಿನೀತಂ ಗುಬಸಪ್ಪನ್ನ ರೂಪವನ್ನ ಮಲತಮ್ ೪೪ ೨| ಮಯಾ ಬಪಾನಿ ಜೀರ್ಣಾನಿ ಬ್ರಹ್ಮಹತ್ಯಾಶತಾನಿ ಚ | ಸುರಾಪಾನಾದಿಪಂಪನಿ #Fಯಾನ್ಯನೇಕಶಃ ||೩|| ಉಪಶಶಾನಿ ಸರ್ವಾನಿ ಆತಾನಿ ಭವತಾಂ ಕೃತೇ | ಯಾನಿಯಾನಿ ಚ ಪಾಪಾನಿ ಸರ್ವಾಥ್ಯಾಚರಿಕಾನಿ ಮೇ 188|| ಗಣ್ಯನೇ ಪುಂಸವೋ ಭವತಿ ಗಣ್ಯನೆ ಜಲಬಿನ್ನವಃ | ಮತ್ಮತಸ್ಯ ತು ಪಂಪಸ್ಯ ಗಣನಾ ನೈವ ವಿದ್ಯತೇ |೪| ತಾವೃಕಸ್ಯ ಚ ಪಪಸ್ಯ ಭಾಗಭಾಗೃವ ಪುತ್ರಕ || ತತೋ ಲಘುತರೋ ಭೂತ್ಯಾ ಯತಿ ಹರಣೇಂಹಸಃ 84) ಜೋರಪುತ್ರ ಉವಾಚ. ನಾಹಂ ಹರಿಪ್ಟ್ ಪಂಪಸ್ಯ ಭಾಗಲೇಶಂ ಹಿ ತಾದ್ಧಕಮ್ | ತಚ್ಚುತಾ ಹೃದಯಂ ದೀರ್ಣಂ ಕರ್ಣೇ ಮೇ ಎಧಿಕೃತ್ |೪೭| ಹೀಗೆ ಹೇಳಿದ ಹೆಂಡತಿಯ ಮಾತನ್ನು ಕೇಳಿ, ಅನಂತರ ಆ ಚೋರರಾಜನು, ವಿನೀತನೂ ಗುಣಸಂಪನ್ನನೂ ರೂಪವಂತನೂ ಅಲಂಕಾರಶೋಭಿತನೂ ಆಗಿದ್ದ ತನ್ನ ಮಗನನ್ನು ಕುರಿತು ಹೇಳುವನು ||೪೨| ವತ್ಸ ! ನಾನು ನಿಮಗೋಸ್ಕರ, ಅನೇಕ ಮಹಾ ಪಾಪಗಳನ್ನೂ ನೂರಾರು ಬ್ರಹ್ಮಹತ್ಯ ಗಳನ್ನೂ, ಸುರಾಪಾನಾದಿ ಪಾಪಗಳನ್ನೂ ಅನೇಕವಾಗಿ ಸ್ವರ್ಣಯಗಳನ್ನೂ, ಇನ್ನೂ ಇತರವಾಗಿರುವ ಸಮಸ್ತವಾದ ಯಾವ ಪಾಪಗಳನ್ನೂ, ಮಾಡಿರುವೆನು, ಮುಖ್ಯವಾಗಿ ಯಾವ ಯಾವ ಪಾಪಗಳಿರುವುವೋ, ಅವುಗಳೆಲ್ಲವೂ ನನ್ನಿಂದ ಮಾಡಲ್ಪಟ್ಟಿರುವುವ ೪-೪೪u ಭೂಮಿಯಲ್ಲಿರುವ ಧೂಳನ್ನಾದರೂ ಎಣಿಸಬಹುದು; ಸಮುದ್ರದಲ್ಲಿರುವ ನೀರಿನ ಹನಿಗ ಇನ್ನಾದರೂ ಎಣಿಸಬಹುದು ; ನಾನು ಮಾಡಿರುವ ಪಾಪ ಎಣಿಕೆಯೇ ಇಲ್ಲ ೧೪೫) ಅಯ್ಯಾ ! ಮಗನೆ ; ನನ್ನಿಂದ ಮಾಡಲ್ಪಟ್ಟಿರುವ ಇ೦ತಹ ಪಾಪದಲ್ಲಿ ನೀನು ಸ್ವಲ್ಪಭಾಗ ವನ್ನು ತಗದುಕೊಳ್ಳುವನಾಗು. ನೀನು ಹೀಗೆ ಮಾಡಿದರೆ, ಬಳಿಕ ನಾನು ಪಾಪಕರಮೆಯಾದ ವನಾಗಿ, ಅದನ್ನು ವಿಶೇಷವಾಗಿ ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವೆನು ೧೪೬|| ಇದನ್ನು ಕೇಳಿ ಅವನ ಮಗನು ಉತ್ತರಕೊಡುವನು:- ತಾತ! ನೀನು ಮಾಡಿರುವ ಅತ್ಯು ಗುರುತರವಾದ ಪಾಪದಲ್ಲಿ ಒಂದು ಸಣ್ಣ ಭಾಗವನ್ನಾ ದರೂ ನಾನು ಹೇಗೆತಾನ ಸ್ವೀಕರಿಸುವೆನು ? ನೀನು ಹೇಳಿದ ಮಾತನ್ನು ಕೇಳಿ, ನನ್ನ ಎದೆಯು ಸೀಳಿಹೋಯ್ತು ; ಕಿವಿಯೆಲ್ಲ ಕಿವುಡಾಗಿಬಿಟ್ಟಿತು ೪೭||