ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ರಹ ಉಪಯಣಂ ಪೋಹಂ ಪೋಪಳಂ ಹಿ ಪೋಪೋಷಕತಾಂ ಗತ || ಪುತ್ತೂಹಂ ಜನಕಸ್ಯಂ ಹಿ ಕಾರ್ಯಕಾರಣತಾಂ ಗತೆ |&v | ಏತೇಷಾಂ ಫಲಭೋಕ್ ತ್ವಂ ನಾನ್ಯಃ ಶಿವಃ ಸುತಃ ಯಃ | ತಯಾ ಪರಿಜನಸ್ಯಾರ್ಥ ಪಪಂ ಕೃತಮನೇಕಧಾ || ತ್ಯಮೇವ ತೇನ ದಗೋಸಿ ಗಮಿನಿ ಫಲಾದನಾಃ ೪೯ || ತಸ್ಮಾತ್ ಪಾಪಂ ನ ಕುರ್ವನ್ನಿ ಪುತ್ರಾದ್ಯರ್ಥಂ ಸುಬುದ್ಧಯಃ | ಧರ್ನ್ಯುಮೇವ ವದ ಸ್ಮ ತತ್ವಜ್ಞಾಃ ಶಾಸ್ತ್ರ ವೇದಿನಃ ॥೫°| ನಿಶಮ್ಮ ವಚನಂ ಚೋರಃ ಪುತ್ರ ಸ್ಯಾಮಿತತೇಜಸಃ || ನಿನಿ. ಸಕುಲಂ ಜನ್ನ ಸವಂಶಜ್ಜಾತಿಬಾನ್ಧರ್ವಾ ೫೧ ತತ್ ಕೃತ್ವಾ ಸಕಂ ಪಾಪಂ ವ್ಯಥಿತಲ್ಲೊ ರಭೂಪತಿಃ [೫೦] ಸ್ವಪಾಪಪರ್ವತಾನಾಂ ಹಿ ಸ್ವಯಂ ಕರ್ತು೦ ವಿನಿತಿಮ್ | ವಿನಿರ್ಯ ಗೃಹಾತ್ ತೂF೦ ಭ್ರಷ್ಟಸಂಕಲ್ಪ ಮಾನಸಃ ೫೩ || ಏವಂ ಸಂಚನ್ನಯಚೋರೆ ಹಾಹಾ ಮೇ ನಪ್ಪಜನ್ಮನಃ | ನಾನು ಪೋಷ್ಕನು ; ನೀನು ಪೋಷಕನು. ಹೀಗೆ ನೋಡಿದರೆ, ನಮ್ಮಿಬ್ಬರಿಗೂ ಪೋಷಕಸಂಬಂಧವಿರುವುದಲ್ಲದೆ ಮತ್ತೇನೂ ಇಲ್ಲ. ನಾನು ಮಗನೆಂದು ನೀನು ತಂದೆಯೆಂದೂ ಇಟ್ಟುಕೊಂಡರೆ, ಆಗ ನಾವಿಬ್ಬರೂ ಕಾರಕಾರಣಭೂತರಾಗುವೆವು ೧೪v11

  • ಹೀಗಿರುವುದರಿಂದ, ನೀನು ಮಾಡಿರುವ ಈ ಪಾಪಗಳ ಫಲವನ್ನು ನೀನೇ ಅನುಭವಿಸಬೇ ಕಲ್ಲವೆ, ಇತರವಾದ ಶಿಷ್ಯರಾಗಲಿ ವುತ ರಾಗಲಿ ಸ್ತ್ರೀಯರಾಗಲಿ-ಅದನ್ನನುಭವಿಸಲಾರರು. ನೀನು ನಿನ್ನ ಪರಿಚನಕ್ಕೊಸ್ಕರ ಅನೇಕ ವಿಧವಾಗಿ ಪಾಪವಡಿರುವೆ. ಅದರಿಂದ ನೀನು ಪಾಪ ಮಾರಿ ಸಂಗ್ರಹಿಸಿದ ದ ವ್ಯದ ಫಲವನ್ನನುಭವಿಸತಕ್ಕವರು, ಆ ವರವರ ಇಚ್ಛೆ ಬಂದಂತ ಹೊರ ಟುಹೋಗುವರು ||೪೯|

ಆದುದರಿಂದ, ಬುದ್ಧಿವಂತರು ವಾದಿಗಳಿಗೋಸ್ಕರವಾಗಿ ಪಾಪಕೃತ್ಯವನ್ನು ಮಾಡು ವುದಿಲ್ಲವೆಂದು, ಶಾಸ್ತ್ರವೇತ್ತರಾದ ತತ್ವಜ್ಞರು ಧರಯುಕ್ತವಾಗಿಯೇ ಹೇಳಿರುವರು ॥೫ol ಹೀಗೆಂದು ಹೇಳುತ್ತಿರುವ-ಮಹಾತೇಜಸ್ವಿಯಾದ. ಮಗನ ಮಾತನ್ನು ಕೇಳಿ, ಆ ಚೋ ರನು, ತನ್ನ ಜಾತಿಯನ್ನೂ ತನ್ನ ಜನ್ಮವನ್ನೂ ತನ್ನ ವಂಶವನ್ನೂ ಜ್ಞಾತಿಗಳನ್ನೂ ಬಂಧು ಗಳನ್ನೂ ವಿಶೇಷವಾಗಿ ನಿಂದಿಸಿದನು, ಮತ್ತು,, ತಾನು ಮಾಡಿರುವ ಆಯಾ ಪಾಪಕೃತ್ಯಗಳ ನೆಲ್ಲ ನೆನಿಸಿಕೊಂಡು ಅತಿಯಾಗಿ ವ್ಯಥೆಪಟ್ಟನು (೫೧-೫೨| ಈರೀತಿಯಾಗಿ ತನ್ನ ಮನಸ್ಸಿನ ಸಂಕಲ್ಪವು ಭ್ರಷ್ಟವಾದುದರಿಂದ, ತನ್ನ ಪಾಪಗಳೆಂಬ ಫರ್ತತಗಳಿಗೆ ಪ್ರತೀಕಾರ ಮಾಡಿಕೊಳ್ಳುವುದಕ್ಕೋಸ್ಕರ, ಆಕ್ಷಣವೇ ತನ್ನ ಮನೆಯನ್ನು ಬಿಟ್ಟು ಹರಟುಹೋದನು 1mg ಆಗ ದಾರಿಯಲ್ಲಿ ಬರುವ ಆ ಕಳ್ಳನು ಈರೀತಿಯಾಗಿ ಮನಸ್ಸಿನಲ್ಲಿ ಆಲೋಚಿಸಿದನು:- ಹಾಹಾ ! ಜನ್ಮವನ್ನೆಲ್ಲ ವ್ಯರ್ಥವಾಗಿ ಕಳೆದುಕೊಂಡು~ಈ ಹಾಳುಸಂಸಾರದಲ್ಲಿ ಬಿದ್ದು ಕೃತ್ಯ