ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩) ೨೫, ಅಯೋಧ್ಯಾಕಾಂಡ ಸಂಸಾರೇ ವರ್ತಮಾನಸ್ಯ ಕಾರ್ಯಕಾರ್ಶಮಜಾನತಃ |xಳಿಗೆ ಧರ್ಮಹೀನಸ್ಯ ಪಾಪಸ್ಯ ಜನ್ನೇದಂ ವಿಫಲಂ ಕೃತಮ್ | ಕಿಂ ಕರೋಮಿ ಕೃ ಗಚ್ಚಾಮಿ ಕಿಂ ಕೃತ್ವಾ ಸುಕೃತಂ ಭವೇರ್ IMMU ಯನ್ನೇ ಪರಿಜನಸ್ಯಾರ್ಥ ಕೃತಂ ಕಾಕುಭಾಶುಭಮ್ | ಏಕಾಕೀ ತೇನ ದಹ್ಯಹಂ ಗತಾಸ್ತೇ ಫಲಭಾಗಿನಃ ||೫೬! ಧರ್ಮಃ ಸಹಾಯಃ ಸರೋಪಾಂ ಪರಲೋಕಂ ಹಿ ಗಚ ತಾವು || ಬನ್ನು ರ್ಮಿತ್ರ ಕಳತ್ರ ಚ ಪುತ್ರಾಸ್ತತ್ಪರಿಪನಃ ೫೭! ಪಜ್ಯ ವಶಂ ನೀತಾಳಿ ಕಳತ್ರಪಿ ನಿರ್ಜಿತಾಃ || ಭೋಗಲಾಲ್ಪಟ್ಯಮಾಪನ್ನಾ... ತೇ ತೈ ನಿರಯಗಾಮಿನಃ ೫vr) ಅಹಂ ಶರಣಮಾಪ ರ್ತಾ ವಿರ್ಶ ವೇದಪಾರರ್ಗಾ || ದರ್ಕನಾದೇವ ಯೇಷಾಂ ಮೇ ಮನಸ್ಕಾರಭೂತ ಪುರಾ \Xr | ಈ ವೈ ತಾರಯಿತುಂ ಶಕಾಃ ಶರಣಾಗತರನರ್ವಾ | ಪತಿರ್ತಾ ಕೂರಚೇರ್ಸ್ಟ್ಯಾ ವಾ ಬ್ರಾಹ್ಮಣಾಮೃದುಮನಸಾ |೬೦| ಕೃತ್ಯಗಳನ್ನರಿಯದೆ-ಧರಹೀನನಾಗಿ ಮಹಾಪಾಪಾತ್ಮನಾಗಿರುವ ನನಗೆ, ಈ ಜನ್ಮವೇ ವ್ಯರ್ಥ ವಾಯಿತಲ್ಲ! ನಾನು ಈಗ ಏನು ಮಾಡಲಿ ? ಎಲ್ಲಿಗೆ ಹೋಗಲಿ ? ಏನುಮಾಡಿದರೆ ಒಳ್ಳೆಯದಾ ದೀತು ? ||೫೪-೫೫ ನನ್ನ ಪರಿಚನಕ್ಕೊಸ್ಕರ ನಾನು ಅತ್ಯಂತ ಪಾಪಕರವನ್ನು ಮಾಡಿದುದಾವುದುಂಟೋ, ಇದರಿಂದ ಈಗ ನಾನೊಬ್ಬನೇ ಸಂಕಟಪಡುತ್ತಿರುವೆನು. ಅವರೆಲ್ಲರೂ ಫಲವನ್ನು ಮಾತ್ರ ಅನುಭವಿಸಿಬಿಟ್ಟು ತಮ್ಮ ಪಾಡಿಗೆ ತಾವು ಹೊರಟುಹೋದರು |೫೬॥ ಪರಲೋಕದಲ್ಲಿ ಸದ್ದತಿಯನ್ನು ಹೊಂದಬೇಕೆನ್ನುವವರಿಗೆಲ್ಲ, ಧಮ್ಮವೇ ಸಹಾಯಭೂತವಾ ದುದು; ಬಂಧು ಮಿತ್ರರು ಪುತ್ರ ಕಳತ್ರಾದಿಗಳೆಲ್ಲರೂ, ಅದಕ್ಕೆ ಕೇವಲ ವಿಘ್ನ ಭೂತರಾಗು ವರು೫೭ ಹೀಗಿರುವುದರಿಂದ, ಯಾರು ಇ೦ದ್ರಿಯಪರವಶರಾಗಿಕೇವಲ ಸಿ.ಜಿತರಾಗಿ- ಭೂಗ ಲಂಪಟರಾಗಿರುವರೋ ಅವರು ನರಕಭಾಗಿಗಳಾಗುವರು 18v1. ಆದಕಾರಣ, ಈಗ ಅರಣ್ಯದಲ್ಲಿ ಯಾರನ್ನು ನೋಡಿದೊಡನೆಯೇ ನನಗೆ ಮನ 03 ಯುಂಟಾಗಿಬಿಟ್ಟಿತೋ, ಆ ವೇದಪಾರಂಗತರಾದ ಬ್ರಾಹ್ಮಣರನ್ನು ಮರೆಹೊಗುವನು |೫| ಅವರುಗಳೇ, ಶರಣಾಗತರಾದ ಮನುಷ್ಯರು-ಪತಿಯರಾಗಿದ್ದರ-ಅಥವಾ ಕರಕರ್ಮ ರಾಗಿದ್ದರೂ-ಅವರನ್ನು ಉದ್ಧರಿಸುವುದರಲ್ಲಿ ಸಮರ್ಥರಾಗಿರುವರು. ಬ್ರಾಹ್ಮಣರು ಸ್ವಭಾವತಃ ಮೃದುಹೃದಯರಾದವರು ||೬ol