ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀತತ್ವ ಸಂಗ್ರಹ ರಾಮಾಯಣಂ ಏವಂ ವಿಚಿತ್ರ ಮನಸು ಶನೈರ್ಗಹ೯ ದ್ವೀಜಾಸ್ತಿಕಮ್ | ದದೃಶೇ ಭೀಮಚಾವೋಸ್‌ ವ್ಯಾಧುನಯದರ್ಶನಃ f೬೧| ಘೋರರರಮುಖಂಯಾನಂ ಚರಂ ದೃಪ್ಪಾ ಮುನೀಶ್ವರಃ| ಉದ್ದಿನ್ನ ಮನಸಃ ಸರೇ ರಾಮಂ ಶರಣಾಗತಾಃ |೩೦|| ಇತಿ ಶ್ರೀಮದಯೋಧ್ಯಾಕಾಳೇ ಚೂರೇ ಭಾರ್ಯಾದ್ಯಾಲೋಚನ ಕಥನಂ ನಾಮ ತ್ರಯೋವಿಂಶಃ ಸರ್ಗಃ, ಬಾ ಹೀಗೆಂದು ತನ್ನ ಮನಸ್ಸಿನಲ್ಲಿ ಬೋಧಿಸಿಕೊಂಡು-ಮೆಲ್ಲಗೆ ಆ ಸಪ್ತರ್ಷಿಗಳ ಹತ್ತಿರಕ್ಕೆ ಬೀರುಶುಪಧರನಾಗಿ ಬರುತ್ತಿರುವ ಆ ವ್ಯಾಧನ, ವ್ಯಾಘ್ರದಂತ ಅತಿಭಯಂಕರನಾಗಿ ಕಾಣಿಸಿ ಕೂಂಡನು (೧ ಆಗ, ಹೀಗೆ ಅತಿಭಯಂಕರನಾಗಿ ಬರುತ್ತಿರುವ ಆ ಚರನನ್ನು ಕಂಡು, ಸಮಸ್ತ ಮುನಿ ಗಳೂ ಎದೆಯೊಡೆದುಹೋದವರಾಗಿ, ಶ್ರೀರಾಮನಿಗೆ ಶರಣಾಗತರಾದರು (೬೨| ಇದು ಅಯೋಧ್ಯಾಕಾಂಡದಲ್ಲಿ ಚೋರವ್ಯಾಧನು ಭಾರಾವಾದಿಗಳೊಡನೆ ಆಲೋಚನೆ ಮಾಡಿದನೆಂಬಲ್ಲಿಗೆ ಇಪ್ಪತ್ತು ಮೂರನೆಯ ಸರ್ಗವು. ಸಿಸಿ,