ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] JoL ಅಯೋಧ್ಯಾಕಾಂಡ ಅಥ ಕ್ರಿಮದಯೋಧ್ಯಾಕಾ ಚತುರ್ವಿಂಕಃ ಸರ್ಗಃ, ಶ್ರೀ ಶಿವ ಉವಾಚ. - ಸ್ಮಸಮಾನಸಕಾತರ್ಯ೦ ಆಲೋಚ್ಯ ಸ್ಮಸಮಾನಸಮ್ | ಶಿಕ್ಷೆಯನ್ನಸ್ತತೋ ರಾಮಂ ತುಷ್ಟುವುಸ್ತೆ ಪೃಥಕ್ ಪೃಥಕ್ | ಕಶ್ಯಪ ಉವಾಚ, - ನಿತ್ಯಂ ಕಿಂ ಧಾವಸಿ ಚಲ ವಿಷಯಾನನುಭವಿತುಂ ಸುಖಲೇಶಾಭಾರ್ಸ ಉರುತರದುಃಖಾನತಿದುಸ್ಸಾಧ್ಯಾನತ್ಯನಾಯಾಸವಿನಂಹವಲಾ | ನ್ಯುಗ ಭಯಜ್ರರರರವಾದಿನಾರಕಗತಿಹೇತೂನೇತಾನಪಿ ಪರಿಹರ ಸೀತಾಪತಿವಾರು ಪರಿಹರೇಶಂ ಭೋಕ್ಷೆ ತಃ ಶ್ರೀರಾಮಂ ಭಜ ಶರಣಂ ಭಜ ರಘುರಾಮಂ ಭಜ ಶರಣಮ್ ||೨|| ಅಯೋಧ್ಯಾಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗವು. ಶ್ರೀಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ! ಆ ಬಳಿಕ, ಆ ಸಮಹರ್ಷಿಗಳು, ತಂತಮ್ಮ ಮನಸ್ಸಿನ ಭೀತಿಯನು ನೋಡಿಕೊಂಡು, ತಂತಮ್ಮ ಮನಸ್ಸನ್ನು ಶುದ್ದಿ ಸುತ, ಈರೀತಿಯಾಗಿ ಬೇರೆಬೇರೆ ಶ್ರೀರಾಮ ನನ್ನು ಸ್ತುತಿಸಿದರು |೧|| ಕಶ್ಯಪಮುನಿ ಮಾಡಿದ ಸ್ತೋತ್ರವೇನೆಂದರೆ :- ಎಲೆ ಚಂಚಲವಾದ ಮನಸ್ಸೇ ! ನೀನು ಈ ವಿಷಯಗಳನ್ನು ಅನುಭವಿಸುವುದಕ್ಕಾಗಿ ಸರ್ವದಾ ಹೀಗೇಕೆ ಓಡುತಿರುವೆ ? ಈ ವಿಷಯಗಳ ಸ್ವರೂಪವನ್ನು ಚೆನ್ನಾಗಿ ಯೋಚಿಸು. ಇವು ಸುತರಾ೦ ಸುಖಕರಗಳಲ್ಲಿ ಎಲ್ಲಿಯೂ ಒಂದು ಸುಖಲೆಶವಿರುವಂತ ಮಾತ್ರ ತೋರು. ವುದು. ದುಃಖವಾದರೋ ಅತಿಯಾಗಿರುವುದು. ಇಷ್ಟಾದರೂ, ಇವುಗಳನ್ನು ಸಾಧಿಸಿ ಳ್ಳುವುದೇ ಅತಿಶ ಮಕರವಾಗಿರುವುದು. ಇವುಗಳು ಅತಿಯಾಗಿ ಆಯಾಸಈರುಗಳು, ಇನಗೆ ಪಾಪಕ್ಕ ಮಲಚೂತವಾಗುವುವು. ಆಮೇಲೆ ಅತ್ಯುಗ್ರವಾಗಿ ಭಯಂಕರವಾಗಿರುವ ಗೌರವ ಮುಂತಾದ ನರಕಗಳಿಗೆ ಕಾರಣವಾಗುವುವು. ಇ೦ತಹ ಈ ವಿಷಯಗಳ ಯೋಚನೆಯನ್ನು ಬಿಟ್ಟು ಸರ್ವಲೋಕಮಹೇಶ್ವರನಾದ ಶ್ರೀಸೀತಾಪತಿಯನ್ನು ಸೇವಿಸು. ಎಲೈ ಮನಸ್ಸ! ನೀನು ಶ್ರೀರಾಮನನ್ನು ಮರೆಹೋಗುವನಾಗು. ಆ ರಘುಕುಲತಿಲಕನಾದ ಶ್ರೀರಾಮನನ್ನು ಸೇವಿಸು ಆವನಿಗೆ ಶರಣಾಗತನಾಗು ರಿ೧೦ ಅಶ್ರಿತರಿಗೆ ಚಿಂತಾಮಣಿಯ ಅತ್ಯಂತ ದಯನಿಧಿಯ ಶತ್ರುನಾಶಕನೂ ವರಧನುರ್ಬಾಣಧರನೂ ಆಗಿರುವ ಶ್ರೀರಾಮನನ್ನು, ಎಲೈ ಮನಸ್ಸೆ ! ನೀನು ಮರೆಹೊಗುವನಾಗು. ಆ ರಘುಕುಲತಿಲಕನಾದ ಶ್ರೀರಾಮನನ್ನು ಸೇವಿಸು ; ಅವನಿಗೆ ಶರಣ ಗತನಾಗು ೧೨