ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಸಂಗ್ರಹ ರಾಮಯಣಂ (ಸರ್ಗ - ಶಿತಚಿನ್ನು ಮಮತಿಕರುಣಾಕರದುರಿಹರಮುರುತರಕರಕದಮ್| ಭೋಕ್ಷೇತಃ ಶ್ರೀರಾಮಂ ಭಜ ಶರಣಂ ಭಜ ರಘುರಾಮಂ ಭಜಶರಣಮ್ | ಅತ್ರಿರುವಾಗ ಬಹುವಿಧವಪವಶಾದಿಹ ನಾನಾಯೋನಿಪು ಜನ್ನಮೃತಿ ಯಾತ್ರೆ ದೇಹೀ ದೈವಾದುತ್ತಮಮಾನುಪಮೌರುಷವಿಪ್ರದೇಹವಿದ್ಯುಸನ್ನನ್ನೊಪಿ ಬ್ರಹ್ಮಣಿ ಪರಮೇ ವಿಮುಖೋ ದುಃಖ ದುರ್ವಿಷಯ ನಶ್ಯತಿ ತೃಣಕ ಬಳಕರಣೇ ಕಾಲೇ ಪಶುರಿವ ರೋಮನ್ನಂ ಕುರ್ವ್ರ ಭೋಸ್ಥೆತಃ ಶ್ರೀರಾಮಂ ಭಜ ಶರಣಂ ಭಜ ರಘುರಾಮಂ ಭಜ ಶರಣಮ್ ||೩|| ಶ್ರಿತಜನಾ ಮಣ-ಶರಣ. ಭರದ ಜಉವಾಚ. ಉಪರ್ಯುಪರಿ ಮನೋರಥಜಾಲಂ ವಿದ್ಯಾನವಿ ಕಾಮಯತೇ ಯತತೇ ಪುತ್ರ ಮಿತ ಕಳತ್ರಾದಿಪು ನಿರೋದಂ ನೈವ ಯಾತಿ ಕಾಮಕಾವಿ ವಿದ್ಯಾ ಸಮ್ಮತ್ತುಲಧನಸೌಭಗವನಗರ್ವಪರ್ವತಾಧಿರೂಢ ಮೂಢಃ ಪಕ್ಕಾ ದನೇ ತಮಸಿ ಪತೇದವನ್ನು ಮನ್ಗ ಇವ ಭೋಕ್ಷೇತಃ ಶ್ರೀರಾಮಂ ಭಜ ಶರಂ ಭಜ ರಘುರಾಮಂ ಭಜ ಶರಣನ | ಶಿತಜನಾಮಣಿ-ಶರಣಮ್. ಒ ಅತ್ರಿಮುನಿಯು ಮಾಡಿದ ಸೂತ್ರವೇನೆಂದರೆ :- ಜೀವನು, ತಾನುಮಾಡಿದ ಅನೇಕವಿಧ ಪಾಪಗಳಿಗಧೀನನಾಗಿ, ಈ ಲೋಕದಲ್ಲಿ ನಾನಾ ಯೋನಿಗಳೊಳಗೆ ಜನನಮರಣಗಳನ್ನು ಹೊಂದಿ, ಬಳಿಕ ಅದೃಷ್ಟ ವಿಶೇಷದಿಂದ ಉತ್ತಮವಾದ ಮನುಷ್ಯ ಜನ್ಮವನ್ನೂ , ಅದರಲ್ಲೂ ಪುರುಷ ಜನ್ಮವನ್ನೂ ತತ್ರಾಪಿ ಬಾ ಹಣಜನವನ್ನೂ ಪರದವನಾಗಿದ್ದರೂ ವಿದ್ಯಾಸಂಪನ್ನ ನಾಗಿದ್ದರೂ, ಆ ಪರಬ್ರಹ್ಮನಲ್ಲಿ ವಿಮುಖನಾಗಿ, ದುಃಖ ಪಡುತ, ದುಷ್ಟವಾದ ವಿಷಯಗಳನ್ನ ಪೇಜಿಸುತ' ಹುಲ್ಲನ್ನು ತೆಗೆದುಕೊಳ್ಳತಕ್ಕ ಹೊತ್ತಿನಲ್ಲಿ ಮಲಕುಮಾಡುವುದಕ್ಕುಪಕ್ರಮಿಸುವ ಪಶುವಿನಂತ, ವೃಥಾ ನಾಶಹೊಂದುವನು. ಅದು ಕಾರಣ, ಎಲೈ ಮನ ! ನೀನು ಹೀಗೆ ಮಾಡದೆ, ಶ್ರೀರಾಮನನ್ನು ಮರಹೋಗುವನಾಗು... ನಾಗು 14 ಆಶ್ರಿತರೆಗೆ................ ನಾನು 1 ಭರದ್ವಾಜನು ಮಾಡುವ ಸ್ತೋತ್ರವೇನೆಂದರೆ:- ಎಂತಹ ವಿದ್ವಾಂಸನಾಗಿದ್ದರೂ, ಮೇಲೆಮೇಲೆ ಮನೋರಥಪರಂಪರೆಯನ್ನು ಅಪೇಕ್ಷಿಸು ತಲೇ ಇರುವನು; ಇಮಿತ್ರ ಕಳತಾದಿಗಳ ವಿಷಯದಲ್ಲಿ ಪ್ರಯತ್ನ ಪಡುತ್ತಲೇ ಇರುವ ನು; ಸದಾ ಕಾನುಭೋಗವನ್ನು ಬಯಸುತ, ಅದರಲ್ಲಿ ಸ್ವಲ್ಪವೂ ನಿರ್ವೇದವನ್ನು ಹೊಂದುವು ದೇಇಲ್ಲ. ವಿದ್ಯೆ ಸಂಪತ್ತು ಕುಲ ಧನ ಸೌಭಾಗ್ಯ ಯವನ- ಇವುಗಳಿಂದುಂಟಾಗುವ ಗರ್ವ ಎಂಬ ಪರತದಮೇಲೆ ಹತ್ತಿ ಕುಳಿತುಕೊಂಡಿರುವ ಆ ಮೂಢನು, ಕುರುಡನು ಹಳ್ಳದಲ್ಲಿ ಬೀಳು ವಂತಿ, ಕೊನೆಗೆ ತನ್ನ ಪತ್ನವಿಲ್ಲದೆ ಅಂಧತಮಸ್ಸಿನಲ್ಲಿ ಬಿದ್ದು ಬಿಡುವನು. ಆದುದರಿಂದ, ಎಲೈ ಮನಸ್ಸ! ನೀನು ಹೀಗೆ ಮಾಡದೆ ಶ್ರೀರಾಮನನ್ನು ಮರೆಹೋಗುವನಾಗು......ನಾಗುಳಿ ಅ)ರಂಗ..ನಂಗು,