ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಕಾಂಡ ಮಿಮಿಕ್ರಲವಾದ, ಅರಿಷಡರ್ಗ೦ ಜಹಿ ತೃಪ್ಲಾ ಮಟ ಮಾಯಾವಿಲಸಿತಮಿದಮಿಬುದ್ದಾ ದುರ್ಜನಸಲ್ಲ ತಿನತಿದೂರೀಕುರು ಸಜ್ಜನಮಾಶ್ರಯ ಭೂಃ | ಪರಧನದರದಾ ರಾಭಿರತಿಂ ತ್ಯದ ಪಾರಲೌಕಿಕಂ ಧರ್ಮ ಪರಿಚನು ಪದ್ಮಾವತಿಪದಪದ್ಯಸೇವ ಯ ಬಗ್ಧ ಮುಕ್ತಯೇ ಭೂತ ಶ್ರೀರಾಮಂ ಭಜ ಕರಣಂ ಭಜ ರಘು ರಾಮಂ ಭಜ ಶರಣಮ್ |Xಗಿ ಶಿರಚನಾಮ-ತರಂಮ್. ಗೌತಮುಉವಚ. ಕರ್ಣಾಕರ್ಷಯ ವೈದೇಹೀನರವರ್ಣನೀಯಗುಣಚರಿತಂ ನಯನಾಲೂ ಕಯ ನಳಿನನಯನಮುಸುನ್ನರೇನ್ನು ಬಿಟ್ಟು | ಮಸ್ತಕ ಸಂಸ್ತುತಮಹಿ ಮಾನಂ ನಮ ಕಸ್ತೂರೀನಿಕರಾಕಾರಂ ಹರಿವಾರ್ಚಯ ಹಸ್ತಯುಗವನೀಶಲ ನಮಿನಕುಲರತ್ನಂ ಭೋಕ್ಷೇತಃ ಶ್ರೀರಾಮಂ ಭಜ ಕರಣ ಭಜ ರರುರಾಮಂ ಭಜ ಶರಮ || - ಶ್ರಿತಜನಾಮ-ಶರಣಯ್, ಜಮದಗ್ನಿ ರುವಾಚ. ಪರಾಶವಾದಂ ಪರಿಹರ ಜೆಷ್ಟೇ ಶುರುಷ್ಯಂ ಚಾಸ್ಪತದುರಿ ಮಾವದ ಸಂಕೀರ್ತಯ ಸಂಕೀರ್ತಯ ಶ್ರೀ ಕೇಶವ ನಾರಾಯಣ ಕೃಷ್ಣ ಗೋವಿನೂನೃಹರೇ। ವಿಶ್ವಾಮಿತ್ರ ಮುನಿಯು ಮಡಿದ ಸೂತ್ರವೇನೆಂದರೆ :- ಎಲೆ ಮನಸ್ಸೇ? ಈ ಪ್ರಪಂಚವೆಲ್ಲವೂ ಮಾಯಾವಿಲಾಸವೆಂದು ತಿಳಿದುಕೊಂಡು, ಕತ್ತು ಕಧಾಂತರ್ಗವನ್ನೂ ತೃಷೆ ಯನ್ನು ಪರಿಹರಿಸು; ದುರ್ಜನರ ಸಹವರು ಅದೂ ರವಾಗಿ ಬಿಟ್ಟು ಬಿಡು, ಸತ್ಪುರುಷರನ್ನ ಸರ್ವದಾ ಆಶ್ರಯಿಸು ; ಪರಧನದಲ್ಲಿ ಪರದಾರರ ಲ್ಲಿಯ ಅಶೆಯನ್ನು ಮಾಡಬೇಡ; ಪರಲೋಕನಾಧಕವಾದ ಧರ್ಮವನ್ನು ಸಂಗ್ರಹಿಸು ; ಸಂಸಾರ ಬಂಢಮುಕ್ತಿಗೊಸ್ಕರವಾಗಿ, ಶ್ರೀ ಸೀತಾಕಾಂತನ ಪಾದಕಮಲವನ್ನು ಸರ್ವದಾ ಸೇವಿಸುವ ನಾಗು. ಎಲೈ ಮನಸ್ಸೆ ! ನೀನು ಶ್ರೀರಾಮನನ್ನು ಮರೆಹೊಗುವನಾಗು...... ಆಶ್ರಿತ ರಿಗೆ......ನಂಗು | ಗೌತಮಮುನಿಯು ವಖಡಿದ ಸೂತ್ರವೇನೆಂದರೆ :- ಎಳ್ಳ ನನ್ನ ಕಿವಿಯೇ! ನೀನು ಅ ಸೀತಾಪತಿಯು ಪ್ರಶಸ್ತವಾದ ಗುಣಪತ್ರವನ್ನು ತಿರು; ಎಲ್ಲಿ ಕೇತವೇ! ನೀನು ಆ ಪುಂಡರೀಕಾಕ್ಷನ ಮುಖವೆಂಬ ಸುಂದರವಾದ 'ಚಂದ್ರಬಿಂಬ ಪನ್ನು ನೋಡುತಿರು; ಎಲೈ ಶಿರಚ್ಛೇ! ನೀನು ಪ್ರಶಸ್ತಮಹಿಮನದ ಕಸ ಸವಿಸವ ನಾದ ಆ ರಘುಪತಿಯನ್ನು ನಮಸ್ಕರಿಸು; ಎಲೆ ಹಸ್ತಯುಗವೇ! ಸಡಿಕ್ಯವಂಶಕತ್ರನಾಗಿ ರಜಾ ಧಿರಾಜನಾಗಿ ಅವತರಿಸಿದ ಶ್ರೀಹರಿಯನ್ನು ನೀನು ಪೂಜಿಸು, ಎಲೆ ನನ್ನ ಮನಸ್ಸೇ ನೀನು ಶಿಕಯನನ್ನು ಮರಗುವ...ನಾನು Iು ಅಶ್ರಿತರಿಗೆ......ನಗು - ಮದಗ್ನಿ ಮುನಿಯು ಮಾಡಿದ ಸ್ತೋತ್ರವೇನೆಂದರೆ :-- - ಎನ್ನ ನನ್ನ ನಾಲಿಗೆಯ! ನೀನು ಪರರಲ್ಲಿ ರೂಪಾಯೋಚಿಸಿ ಮಾಡುವುದನ್ನು ಹೇಳwo ಪರಿಹರಿಸು; ಕರವಚನವನ್ನೂ ಅಸತ್ಯವನ್ನೂ ಹೇಳಬೇಡ, ಕೇಶವ, ಹಾಯಗಿ, 27