ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಅಯೋಧ್ಯಾಕಾಂಡ ತತಃ ಪ್ರಸನ್ನೋ ಭಗರ್ವಾ ಕರುಣಾವರುಣಾಲಯಃ | ಸತಃ ಸುದ್ಧರಃ ಶಾನ್ನೊ ವನಮಾಲಾವಿರಾಜಿತಃ |no) ಪೀತಾಮೃರಧರೋ ದೇವಃ ಸೀತಾಲಕ್ಷ್ಮಸಂಯುತಃ | ಅಜಾನುಬಾಹುಃ ಸರ್ವಜ್ಞ ಭಕ್ತಾನಾಮಭಯಪ್ರದಃ |೧೧|| ವಿಶಾಲವಕ್ಷಾ ಸಮ್ಮಾಹತ್‌ ಸುಭಾಮುಕ್ತಕಗ್ಗ ರಃ | ಸರ್ವಾಭರಣಸಂಯುಕ್ತ “ಪುಣ್ರೀಕಾಯತೇಕ್ಷಣಃ [೧೦| ಮಹಾಮರಕತಶ್ರೇಖೆ ದೂರ್ವಾದಳಕಮಪ್ರಭಃ | ಸರ್ವಾಬ್ಬಿ ಸನ್ದ ರೋ ದೇವಃ ಕೋಟಿಕನ್ ರ್ಪಸನ್ನಿಭಃ |೧೩|| ಲಕ್ಷ್ಮಣಾನುಸ್ಥತಃ ಖಡ್ಗ ಬಾತ್ರಧನುರ್ಧರಃ | ಬಾಣ೦ ದಕ್ಷಿಣಹಸ್ತೆನ ಭಾವರ್ಯ ಲೀಲಯಾ ಪ್ರಭುಃ |೧೪|| ದುರ್ನಿರೀ ದುರಾರ್ಧ ಹೃದಾ ನೇತ್ರರ್ದುರಾತ್ಮಭಿಃ | ಪದುರಾಸೀನ್ಮಹಾತೇಜಾಃ ಸೀತಯಾ ಸಹ ರಾಘುವಃ |೧೫|| ರಾಮಂ ಸಾಕ್ಷಾತ್ ಪುರೋ ದೃಪ್ಲಾ ನಿಕ್ಕಲ್ಮಾಮುನಿಪುದ್ಧಿ ವಾಃ | ಮನಸ್ಸಾಂ ಪ್ರಪನ್ನಾಸೀ ತಾನವಿಗತಾಪದಃ |೧೬| ತತಃ ಸವ್ರ ಜ್ಯ ಸಮ್ಮೋಹಂ ಬಾಹ್ಯಂ ವಿಸ್ಕೃತ ಪಾವನಾಃ | ರಾವಾತ್ಮಕಮಿದಂ ಸರ್ವಂ ದದೃಶುರ್ಜಗದಣ್ಣಸು |೧೭|| 96 9 ಆ ಬಳಿಕ, ದಯಾಸಾಗರನ ಮಂದಹಾಸಯುತನೂ ಸುಂದರಾಂಗನೂ ಶಾ೦ತನ ವನ ಮಾಲೆಯಿಂದ ಶೋಭಿತನ ಪೀತಾಂಬರಧರನೂ ಆದಿದೇವನೂ ಸೀತಾಲಕ್ಷ್ಮಣಯುಕ್ತನೂ ಆಜಾನುಬಾಹುವೂ ಸರ್ವಜ್ಞನ ಭಕ್ತರಿಗೆ ಅಭಯಪ್ರದಾತನೂ ವಿಶಾಲಹೃದಯನೂ ವಿರಾಜ ವನವಾದ ಕೌಸ್ತುಭಮಣಿಯಿಂದ ಶೋಭಿಸುತ್ತಿರುವ ಕಂಠವುಳ್ಳವನೂ ಸರ್ವಾಭರಣ ಭೂಸಿ ತನೂ ಪುಂಡರೀಕನೇತ್ರನೂ ಇ೦ದ ನೀಲಮಣಿಸದೃಶದೇಹನೂ ದೂರ್ವಾದಳಸಮಪ್ರಭ ಸರ್ವಾ೦ಗಸುಂದರನೂ ದೇವದೇವನೂ ಕೊಟಮನ್ಮಥಸದೃಶನ ಲಕ್ಷಣನಿಂದ ಅನುಸೃತನೂ ಖಡ್ಗ ಹಸ್ತ ಧನುರ್ಬಾಣತೂಣೀರಧರನೂ ಒಲಗೈಯಲ್ಲಿ ವಿಲಾಸದಿಂದ ಬಾಣವನ್ನು ತಿರು ಗಿಸುತಿರತಕ್ಕವನೂ ಸರ್ವಸಮರ್ಧನ ದುರಾತ್ಮರಾದವರಿಗೆ ಕಣ್ಣಿನಿಂದ ನೋಡುವುದಕ್ಕೂ ಮನಸ್ಸಿನಲ್ಲಿಯೂ ಕೂಡ ತಿರಸ್ಕರಿಸುವುದಕ್ಕೂ ಅಸಾಧ್ಯನೂ ಆಗಿರುವ-ಭಗವಂತನಾದ-ಮಹಾ ತೇಜಸ್ಸಂಪನ್ನನಾದ-ಶ್ರೀರಾಮನು, ಆ ಮುನಿಗಳಿಗೆ ಪ್ರಸನ್ನನಾಗಿ, ಸೀತೆಯೊಡನೆ ಅವರೆದು ರಿಗೆ ಬಂದು ನಿಂತವನಾದನು ||೧೦-೧೫| ಆಗ ಮುಂದುಗಡೆ, ಪ್ರತ್ಯಕ್ಷನಾಗಿ ನಿಂತಿರುವ ಶ್ರೀರಾಮನನ್ನು ನೋಡಿ ನಿರಾತಂಕರಾದ ಆ ಸಪ್ತ ಮಹರ್ಷಿಗಳು, ಆ ರಾಮನ ಧ್ಯಾನದಿಂದ ತಮ್ಮ ವಿಪತ್ತನ್ನು ಕಳೆದುಕೊಂಡವರಾಗಿ, ಚಿತ್ತ ಸ್ವಾಸವನ್ನು ಪಡೆದರು ೧೧೬|| ಆ ಬಳಿಕ, ಪೂತಾತ್ಮರಾದ ಆ ಮುನಿಗಳು, ಮನಸ್ಸಿನ ಮೋಹವನ್ನು ಬಿಟ್ಟು ಬಿಟ್ಟು, ಬಾಹ್ಯ ವಿಷಯಗಳನ್ನೆಲ್ಲ ಮರೆತು, ಆಕ್ಷಣವೇ ಈ ಸಮಸ್ತ ಜಗತ್ತನ್ನೂ ಶ್ರೀರಾಮರೂಪವನ್ನಾಗಿ ನೋಡುತಿದ್ದರು ೧೭