ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IND ಅಯೋಧ್ಯಾಕಾಂಡ ಯದಾ ದರ್ಶನಂ ಜಾಂ ಭವತ ಪುನರ್ಮನಮ್ | ತದಾಪ್ರಭತಿ ಮಜ್ಜಿತಂ ದುಷ್ಟಭಾವವಿವರ್ಜಿತಮ್ |೨೫ಕಿ. ಸತಾಂ ಸನ್ನಿಧಿರೇಮಾತ್ರ ಕಾರಣ ವೀತರಾಗಿಣಮ್ | ವೇಧಾರಸಪ್ರಭಾವೇನ ಸ್ವಾದಯಃ ಕಾಞ್ಚನಂ ಯಥಾ |೨೬|| ಕೃತಸಜ್ಜನಸಂಸರ್ಗಃ ಕೂರೋಪಿ ಮೃದುತಾಂ ವ್ರಜೇತ್ | ಯಥಾ ವಿಧುಕರಸ್ಪರ್ಶಾತ್'ಮೃದುಃ ಕಾನಶಿಲಾ ಭವೇತ್ |೦೭ ಅಹೋ ಸಜ್ಜನಮಾಹಾತ್ಮ ತದ್ರೂಪಂ ಭಜತೇ ಬಲಃ | ಅಪಿ ತದರ್ಶನಸ್ಪರ್ಶಸಲ್ಲಾಪೈರ್ನ್ಸ ಕೀಟವಲ್ ೨v8 ಪುಣ್ಯ ಲಭ್ಯ ಹಿ ಸತ್ಸದ್ಧಿಃ ತದಭಾವೇ ಕಥಂ ನು ಸಃ | ಕಿನ್ನೇ ಪ್ರಗ್ಯವೇ ಪುಣ್ಯಂ ಅಸ್ತಿ ಸತ್ಸಜ್ಞ ಕಾರಣಮ್ |೨೯|| ತಸ್ಯ ಸತ್ಸದ್ದಿ ಮಃ ಪುಣ್ಯ ಲದ್ದೋ ಮೇ ನೀಚಜನ್ಮನಃ | ಪುಣ್ಯಮೇವ ಹಿ ಸರ್ವತ್ರ ಕಾರಣ ತರ್ತುಮಿಚ್ಚತಾಮ್ |೩೦| ತಸ್ಮಾನ್ಮತ್ತರಖನಾಂ ತಾಂಕಾನುನಿನುದ್ದಿ ವಾಃ | ತರ್ತುಕಾಮಃ ಸಖನಿ ಭವತಃ ಕರಣಂ ಗತಃ |೩೧ ಯಾವಾಗ ನನಗೆ ಪುಣ್ಯಾತ್ಮರಾದ ತಮ್ಮಗಳ ದರ್ಶನಭವಾಯ್ಕೆ, ಅದು ಮೊದಲು ಗೊಂಡು ನನ್ನ ಮನಸ್ಸು ದುಷ್ಟ ಭಾವವನ್ನು ಬಿಟ್ಟಿರುವುದು ||೨೫| ಈ ವಿಷಯದಲ್ಲಿ, ನೀತರಾಗರಾದ ಸತ್ಪುರುಷರ ಸಾನ್ನಿಧ್ಯವೇ ಕಾರಣಭೂತವಾಗಿರುವುದು ಸ್ಪರ್ಶ ರಸದ (ಮೂಲಿಕಾ ವಿಶೇಷ) ಮಹಿಮೆಯಿಂದ ಕಬ್ಬಿಣವು ಚಿನ್ನವಾಗುವುದಲ್ಲವೆ?ISLI ಸುರುತ ಸಹವಾಸಮಾಡಿದ ಕೂರನೂ ಕೂಡ ಮೃದುವಾಗಿ ಬಿಡುವನು. ಚಂದ್ರ ಕಿರಣಸಂಪರ್ಕದಿಂದ, ಚಂದ್ರಕಾಂತಶಿಲೆಯು ಮೃದುವಾಗಿ ಬಿಡುವುದಲ್ಲವೆ! 19೭೦ ಸತ್ತು ರುಷರ ಮಹಿಮೆಯು ಅತ್ಯಾಕ್ಷರಕರವಾಗಿರುವುದು. ಅವರ ದರ್ಶನ ಸ್ಪರ್ಶನ ಸಂ ಭಾಷಣಗಳಿಂದಲೂ ಕೂಡ, ಭ್ರಮರಕೀಟನಾಯನುಸಾರವಾಗಿ, ನೀಚನೂ ಅವರಂತಯೇ ಆಗುವನು ೧೨vu. ಲೋಕದಲ್ಲಿ, ಸತ್ಸಹವಾಸವು ಕೇವಲ ಪುಣ್ಯದಿಂದ ಲಭ್ಯವಾಗಿರುವುದು ; ಆ ಪುಣ್ಯವಿಲ್ಲ ದಿದ್ದರೆ ಅದು ಹೇಗೆತಾನೆ ದೊರೆದೀತು ? ನನಗೆ, ಸತ್ಸ೦ಗಹೇಳುವಾದ ಜನ್ಮಾಂತರೀಯ ಸುಕೃತ ವಿಶೇಷವಾವದೊ ಒಂದು ಇರುವುದು |೨೯|| ಹೀಗಿರುವುದರಿಂದಲೇ, ಅತಿ ನೀಚಜನ್ಮನಾದ ನಶಿಸು, ಅತಿ ಪುಣ್ಯಕರವಾದ ಸತ್ಸಂಗವನ್ನು ಪರದೆನು. ಈ ಸಂಸಾರಸಮುದ್ರವನ್ನು ದಾಟಬೇಕೆಂದು ಅಪೇಕ್ಷಿಸತಕ್ಕವರಿಗೆ, ಎಲ್ಲಾ ಕಡೆ ಯಲ್ಲಿಯೂ ಪುಣ್ಯವೇ ಕಾರಣವಲ್ಲವೆ! ೧೩od ಆದುಕರಣ, ನನ್ನಿಂದ ಮಾಡಲ್ಪಟ್ಟಿರುವ ಉಪಗಳಿಗೆಲ್ಲ ಉಚ್ಚರರದ ಮಹರ್ಷಿಗಳಿ! ಈಗ ನಾನು ನನ್ನ ಪಾಪಗಳನ್ನು ಕಳೆದುಕೊಳ್ಳಬೇಕೆಂದು ತಮ್ಮನ್ನು ಮರೆತಿರುವನು (ಎಂದು ಆ ಊರನು ಹೇಳಿದನು)