ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸೂರ ಶ್ರೀ ತತ್ವ ಸಂಗ್ರಹ ರಾಮಾಯಣ ಇತ್ಯುಕ್ಯಾ ರ್ತಾ ಮುರ್ನೀ ಸರ್ವಾT ಪಾತ್ತಾಪಸಮನ್ವಿತಃ | ಪತಿತ್ಯಾ ದವದ್ಯ ಪರಿಕಮ್ಯ ಪುನಃಪುನಃ |೩೨| ಷ್ಣ ತಿಮ್ಮನ್ನು ಮುನಯಃ ಸರೈ ತಂ ನಮೋಪದಿಕ ದ್ವೀಜ |೩೩|| ಶ್ರೀ ವಸಿಷ್ಠ ಉವಾಚ. ಜಾತ್ಯಾ ಪುಳನ್ನಜನ್ಮಾಸಿ ಚೂರೋಪ್ಯ ವಿಶೇಷತಃ | ಶೂದ್ರಪಯಕ್ಷ್ಯ ಕೂದ೯ ದೈವಿಧ್ಯಾತ್ ಪತಿತೋ ಯತಃ |೩೪| ವಿರ್ದ್ಯಾ ವಿನೀತಃ ಶುದ್ಧಾತ್ಮಾ ಶ್ರದ್ಧಾವಾನಾಸಿಕಃ ಶುಚಿಃ | ದೃಢಃ ಕರ್ವಾಭಿನಿರತಃ ಉಪದೇಶಂ ಸಮರ್ಹತಿ ೩೫|| ದುಶೀಲೋಪಿ ದ್ವಿಜಃ ಪೂಜ್ಯೋ ನ ತು ಕೂದೋ ಜೆತೇ ಯಃ | ಈಃ ಪರಿತ್ಯಜ್ಯ ಗಾಂ ದುಷ್ಟಾಂ ದುಹ್ಯಾಚ್ಚಿಲವತೀಂ ಖರೀವ ೩೬| ಈ ಮಂಸಂ ಕ ಚ ಸ ಭಕ್ತಿ ಕ ಮದ್ಯಂ ಕ್ಯಾಚ್ಯುತಾರ್ಚನಮ್ | ಮದ್ಯ ಮಾಂಸರತಾನಾಂ ಹಿ ದೂರೇ ತಿಷ್ಠತಿ ಚಾಚ್ಯುತಃ |೩೭| ಆಗ ಪಶ್ಚಾತ್ತಾಪಯುಕ್ತನಾಗಿರುವ ಆ ಚೋರನು, ಈರೀತಿಯಾಗಿ ಆ ಸಮಸ್ಯಮುನಿಗ ಳಿಗೂ ಹೇಳಿ, ಮತ್ತೆ ಮತ್ತೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುತ್ತ, ವಸಿಷ್ಠರನ್ನು ನಿರ್ದೇಶಿಸಿ ( ಅಯ್ಯ! ಬ್ರಾಹ್ಮಣ ! ಈ ಸಮಸ್ಯಮುನಿಗಳೂ ಹೀಗಿರಲಿ; ನೀನು ನನಗೆ ಉಪದೇಶ ಮರು' ಎಂದು ಹೇಳಿದನು 1೩೨-೩೧ ಆಗ ವಸಿಷ್ಠರು ಉತ್ತರ ಹೇಳುವರು ;- ಅಯ್ಯಾ ! ನೀನು ಜಾತಿಯಲ್ಲಿ ಬೇಡನಾಗಿರುವೆ ; ಅದರಮೇಲೆ ಕಳ್ಳತನದಲ್ಲಿಯೂ ಪ್ರಸಿ ದ್ದನಾಗಿಬಿಟ್ಟಿರುವೆ. ನೀನು ಹೀಗೆ ಎರಡುವಿಧವಾಗಿಯೂ ಪತಿತನಾಗಿರುವುದರಿಂದ, ಶೂದ್ರ ಸಮನೂ ಶೂದ್ರನೂ ಆಗಿರುವೆ ||೩೪| ಲೋಕದಲ್ಲಿ, ವಿನೀತನಾಗಿಯೂ ಪರಿಶುದ್ದನಾಗಿಯ ಶ್ರದ್ಧಾವಂತನಾಗಿಯೂ ಅಸ್ತಿಕ ನಾಗಿಯ ಶುಚಿಯಾಗಿಯೂ ಸ್ಥಿರಚಿತ್ತನಾಗಿಯೂ ಕನಿಷ್ಠ ನಾಗಿಯೂ ಇರುವ ಪುರುಷನೇ ಉಪದೇಶಕ್ಕೆ ಯೋಗ್ಯನು |೩೫|| ಎಂತಹ ದುಶೀಲನಾದರೂ ಬ್ರಾಹ್ಮಣನು ಪೂಜಾರ್ಹವಲ್ಲದೆ, ಎಷ್ಟು ಜಿತೇಂದ್ರಿಯನಾಗಿ ದ್ದರೂ ಶೂದ್ರನು ಪೂಜಾಯೋಗ್ಯನಾಗುವುದಿಲ್ಲ. ದುಷ್ಟ ವಾದಮಾತ್ರದಿಂದಲೇ ಹಸುವನ್ನು ಬಿಟ್ಟು- ಸಾಧುವಾಗಿರುವ ಕತೆಯಲ್ಲಿ ಯಾವನು ತಾನೆ ಹಾಲು ಕರೆದಾನು ? ೩| ಅm ! ವ್ಯಾಧ! ನಿನ್ನ ಈ ಮಾಂಸವೆಲ್ಲಿ ?-ಆ ವಿಷ್ಣು ಭಕ್ತಿಯೆಲ್ಲಿ? ಈ ಮದ್ಯವೆಲ್ಲಿ ?- ಆ ಅಚ್ಯುತಪ್ರಜೆಯಲ್ಲಿ? ಮದ್ಯಮಾಂಸ ನಿರತರಾದವರಿಗೆ ಆ ಅಚ್ಯುತನು ಬಹು ದೂರದಲ್ಲಿರು ಧನು ೧೦೬೧