ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ತಪ್ಪುಚ್ಚಪದೇಶಸ್ತು ಪರಲೋಕಹಿತೇಚ್ಚನಾ || ತಪೋವಿದ್ಯಾದಿಯುಕ್ತನ ನ ಕಾರ್ಯಃ ಪರಲೋಕಕ್ಸರ್ 14v8 ಚೂರ ಉವಾಚ. ಅಹಂ ಹಿ ಮುನಿಶಾರ್ದೂಲ ಶಿಸ್ಕೋ ಭವತಃ ಪರಮ್ | ದೃಢಚಿತ್ತೂ ದೃಢಾಚಾರೋ ದೃಢಭಕ್ಕೂ ತೇ ಗುರೋ (೩೯ ಮಂ ತಾರಯ ಮಹೀದೇವ ದುಃಖಸಂಸಾರಸಾಗರಾತ್ | ಕೃಪಾಳವೋ ಹಿ ಸರ್ವತ್ರ ದಯಾಂ ಕುರ್ವನ್ನಿ ದೇಹಿಮು ೪೦ ಕುರು ಮತ್ತೋಪದೇಶಂ ಮೇ ತ್ವಮೇವ ಜ್ಞಾನಚಕ್ಷು ಏಾ | ಏತೇ ಹೈಭಿನ್ನಮರ್ಯಾದಂ ತಾಮುದ್ದಿಶ್ಯ ಭೂಸುರಾಃ || ತೃದಧೀನಾಹಿ ತೇ ಸರೈ ನ ಸತನಾ ಹಿ ಕರ್ಮಸು | ಮಾಂ ತಾರೆಯ ಮಹಾಬುದ್ದೇ ಕೃತಕೃತ್ಯಕ್ಕೆ ಸಾವ್ರತಮ್ j೪೨| ಕೃತವಿದ್ಯಾಗಮಾನಾಂ ಹಿ ವಿಶಿಣಾಮಗ್ನಿ ವರ್ಚಸಂವ ! ಆಪತ್ಕಾಲೇ ನ ಮರ್ಯಾದಾ ಕೃತ್ಯಾಕೃತ್ಯ ವಿಚಾರಣಾ ||೪೩ | ಅದು ಕಾರಣ, ಪರಲೋಕದಲ್ಲಿ ಸದ್ದತಿಯನ್ನ ಪೇಸಶಕ್ಕ ತಪೋಜ್ಞಾನಸಂಪನ್ನನಾದವನು, ಪರಲೋಕನಾಶಕವಾದ ಶೂದ್ರೋಪದೇಶವನ್ನ೦ದಿಗೂ ಮಾಡಬಾರದು lavi ಇದನ್ನು ಕೇಳಿ ಚೋರನು ಮತ್ತೆ ಕೇಳಿಕೊಳ್ಳುವನು:- ಎಲೈ ಮುನಿಶ್ರೇಷ್ಟನೆ ! ನಾನಂತು ನಿನಗೆ ಶಿಷ್ಯನಾಗಿರುವೆನು, ಹೇ ಗುರೂ! ನಾನು ಈಗ ದೃಢಚಿತ್ತನಾಗಿಯೂ ದೃಢಾಚಾರನಾಗಿಯೂ ನಿನ್ನಲ್ಲಿ ದೃಢವಾದ ಭಕ್ತಿಯುಳ್ಳವನಾಗಿಯೂ ಇರುವನು (೩೯l ಎಲೆ ಭೂಸುರೋತ್ತಮನೆ ! ಈ ದುಃಖಕರವಾದ ಸಂಸಾರವೆಂಬ ಸಮುದ್ರದ ದೆಸೆ ಯಿಂದ ನನ್ನ ನ್ನು ದಾಟಿಸು, ಲೋಕದಲ್ಲಿ ಕೃಪಾಶಾಲಿಗಳಾದರು ಗೋವ ವಿವೇಚನೆಯನ್ನೂ ಮಾಡದೆ ಸಮಸ್ಯಪ್ರಾಣಿಗಳಲ್ಲಿಯೂ ದಯೆಯನ್ನು ತೋರಿಸುವರಲ್ಲವೆ! ೪೦ ಈಗ ನೀನೇ ಜ್ಞಾನದೃಷ್ಟಿಯಿಂದ ಯೋಚಿಸಿ ನನಗೆ ಮಂತ್ರೋಪದೇಶ ಮಾಡಬೇಕು. ನಿನ್ನ ಜತೆಯಲ್ಲಿರುವ ಈ ಸಮಸ್ತ, ಬಾಹ್ಮಣರೂ, ಲೋಕಮರಾದೆಯನ್ನು ಪರಿಪಾಲಿಸತಕ್ಕ ವನಾಗಿರುವ ನಿನ್ನನ್ನ ನಿರ್ದೇಶಿಸುತ್ತಿರುವರಲ್ಲವೆ? ೪೧|| ಅವರೆಲ್ಲರೂ ನಿನಗೆ ಅಧೀನರಾಗಿರುವರು; ಯವಕಲಸದಲ್ಲಿಯೂ ಅವರು ಸ್ವತಂತ್ರರಾಗಿ ಪ್ರವರ್ತಿಸುವುದಿಲ್ಲ. ಮಹಾಜ್ಞಾನಿಯೆ! ನೀನು ನನ್ನನ್ನು ಉತ್ತಾರನ ಮಾಡು, ಈಗ ನಾನು ಕೃತಾರ್ಥನಾದನು ೧೪ol ಇದಲ್ಲದೆ, ವಿದ್ಯಾವಂತರಾಗಿಯೂ, ತೇಜಸ್ವಿಗಳಾಗಿಯೇ ಇರುವ ಬ್ರಾಹ್ಮಣರಿಗೆ, ಆದ ತ್ಕಾಲದಲ್ಲಿ ಲೋಕವಯ್ಯಾದೆಯ ಕೃತಕೃತ್ಯವಿಚಾರವೂ ಇಲ್ಲವಷ್ಟೆ ! ೧೪