ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Dತತ್ವಹಹಹಬಾಯಣಂ (ಸ ಆರತ್ಕಾಲಸ್ತು ಸಂಪಕ್ರೋ ಉಮ್ಮಾಕಂ ವನಗರ 1 ಫಈ ಭಯಾನಕ ವಿಶು ಶ ನಿವಿವರ್ಜಿಕ್ 188 ಭವತಾವಾಯುರತ್ಯನಂ ಮಮ ಹಸ್ತೆ ಸಮರ್ಪಿತಮ್ | ವಿನಾ ಮಾಂ ಕಪಿ ವಿ ನಾ ತಾಕಾ ವೋತ್ರ ನ ದೃಶ್ಯತೇ |೪೫೦ ಶ್ರೀ ಶಿವ ಉವಾಚ, ಇತ್ಯುಕ್ ದಣ್ಣ ಮುದ್ಯವ್ಯ ಪ್ರಹಾರಂ ಕರ್ತುಮುದ್ಯತಃ | ಪ್ರಹಸಂಸ್ತ ದ್ವಿಜಶ್ರವಾಃ ಶತ್ ಮಿತ್ರ ಚ ತೇ ಸಮಃ ||8|| ಇತಿ ಶ್ರೀಮದಯೋಧ್ಯಾ ಕಾಣೇ ಸರ್ರಚೂರಸಂವಾದ ನಾವು ಚತುರ್ವಿಂಕಃ ಸರ್ಗಃ

ಅಯ್ಯಾ! ಬ್ರಾಹ್ಮಣಶವಗೆ! ಅತಿಘೋರವಾಗಿಯ ಭಯಂಕರವಾಗಿಯ ರಕ್ಷಕ ರೊಬ್ಬರು ಇಲ್ಲಡುಗಿಯ ಇರುವ ಈ ದೊಡ್ಡ ಕಾಡಿನಲ್ಲಿ ಈಗ ನಿಮಗೆ ಆಪತ್ಕಾಲದ ಗಿಯೇ ಇರುವುದಿಲ್ಲವೆ! 4೪೪ ಎಲೈ ವಿಪ್ರವರರಾ' ನಿಮ್ಮೆಲ್ಲರ ಆಯಸ್ಸು ಈಗ ಸಂಪೂರ್ಣವಾಗಿ ನನ್ನ ಕೈಯಲ್ಲಿ ಸೇರಿ ರುವುದು. ಈ ಅರಣ್ಯದಲ್ಲಿ ನನ್ನನ್ನು ಬಿಟ್ಟು ಮತ್ತಾರೂ ನಿಮ್ಮನ್ನು ಕಾಪಾಡುವುದಕ್ಕೆ ಬರ ಲಾರನು. (ಎಂದು ಆ ಚೋರನು ಹೇಳಿದನು) ೪೫|| ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು:- ಎಲ್ ಸಾಲ್ವತಿ! ಹೀಗಂದು ಹೇಳಿ, ಆ ವ್ಯಾಧನು, ದೊಣ್ಣೆಯನ್ನ ಕಂಡು ಅವರನ್ನು ಹೊಡೆಯಲುದ್ಯುಕ್ತನಾದನು. ಆಗ ಆ ಬ್ರಾಹ್ಮಣೋತ್ತಮರೆಲ್ಲರೂ ವಿಶೇಷವಾಗಿ ನಕ್ಕರು, ಏಕೆಂದರೆ, ಅವರು ತತ್ತುವಿನಲ್ಲಿ ಮಿತ್ರರಾಗಿದ್ದರು. ಅದುಕಾರಣ,ತಮ್ಮ ಶತ್ರುವ ತಮ್ಮ ನ್ನು ಹೊಡೆಯುವುದಕ್ಕೆ ಬಂದುದನ್ನು ನೋಡಿ ಅವರಿಗೆ ಪರಿಹಾಸವುಂಟಾಯ್ತು ೪೬೫ ಇದು ಅಯೋಧ್ಯಾಕಾಂಡದಲ್ಲಿ ಸಪ್ತರ್ಷಿ ಚೋರಸಂವಾದವೆಂಬ ಇಪ್ಪತ್ತನಾಲ್ಕನೆಯ ಸರ್ಗವು.