ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆ S ಶ್ರೀತತ್ವ ಸಂಗ್ರಹ ಕಾದಂಟುಣಂ ಮರೇತಿ ಯಃ ಕುತಃ ಶಬ್ದಃ ಶೃಹ ಬ್ರಹ್ಮ ಮಹಾಮುನೇ || ತಮೇವ ತಸ್ಕೋಪದಿಕ ಮುಕ ಭವತು ಪಾತಕೀ ?oo) ಶ್ರೀ ವಸಿಷ್ಠ ಉವಾಚ. ಅಹಮದ್ಯೆವ ದಾಸ್ಯಮಿ ಮನ್ನಮೇತದುದೀರಿತಮ್ | ನನ್ಯತ್ರ ವಿನಿಯೋಗ ಮನಸ್ಯಾಸ್ಯ ಮುನೀಶ್ಚರಾಃ ||೨|| ಶ್ರೀ ಶಿವ ಉವಾಚ. ಇತ್ಯುಕ್ಥ ವಸಿಷ್ಠಸ್ತಂ ಚರಂ ಸನ್ನಿಧಿಗತವ | ಕಾಂಕ್ಷನಮುಪದೇಶಂ ತಂ ಸಾಕ್ಷಾತ್ಯ ವಿವಾಪರಮ್ ; ದೃಷ್ಟಾ ಕರತರಂ ತಂ ತು ನಿರ್ಭಯೇನಾಸ್ತರಾತ್ಮನಾ | ಪ್ರೊವಾಚ ವಚನಂ ತತ್ರ ಚೋರವಾಹದ ಬುದ್ದಿರ್ಮಾ |೨೩| ಚೋರ ಚೋರ ಸಾಗಚ್ಛ ಮನಾರ್ಥಿ ತಂ ಗುಣೋತ್ತಮಃ | ದದಾಮಿ ತವ ಮುನ್ನ ಈ ಯಂ ಜ ೦ಮೃತಮೇವಿಸಿ |೨೪|| ಆತ್ಯುಕ ಮುನಿನಾ ತೇನ ವಸನ ಮಹಾತ್ಮನಾ | ಚರಿ ಸಸನ್ನು ಭೂತ್ಸಾ ಪ್ರಣಾಮ ಮಹಾಮುನಿವರ್ "೨೫ ! ಎಳ್ಳ ಬ್ರಹ್ಮರ್ಷಿ ವರನ ! ನೀನು ಈಗ • ಮರು' ಎಂದು ಯವಶಬ್ದವನ್ನು ಕೇಳಿದೆಯೋ, ಅದನ್ನೇ ಈ ವ್ಯಾಧನಿಗುಪದೇಶಿಸು, ಈ ಪಾಪಿಷ್ಣನು ಇದರಿಂದ ಮುಕ್ತಿಯನ್ನು ಪಡೆಯಲಿ | ಶ್ರೀ ವಸಿಷ್ಠರು ಉತ್ತರ ಹೇಳುವರು :- ಆಯ! ಮುನೀಶ್ವರರೆ! ಆಕಾಶದಲ್ಲಿ ಉಚ್ಛರಿತವಾದ ಈ ಮಂತ್ರವನ್ನು , ನಾನು ಆಗಲೇ ಆಗುವದೇಶಿಸುರಸು. ಈ ಮಂತ್ರಕ್ಕೆ ಮತ್ತೆಲ್ಲಿಯ ವಿನಿಯೋಗವೇ ಕಾಣುವುದಿಲ್ಲ |೨೧|| ಶ್ರೀ ಪರಮೇಶ್ವರನು ಹೇಳುವನು :- ಎಲ್‌ ಪಾರತಿ ! ಹೀಗೆಂದು ಮುನಿಗಳಿಗೆ ಹೇಳಿ, ಬುದ್ದಿಶಾಲಿಯದ ಆ ವಸಿಷ್ಠ ಮುನಿಯು, ನಿತ್ಯದ ಮೃತ್ಯುದೇವರಯೋ ಎಂಬಂತ ಕ್ರೂರವಾಗಿ ತನ್ನ ಹರಕ್ಕೆ ಉಪದೇಶಾರ್ಥ ಎಗಿ ಬರುತ್ತಿರುವ•ಆ ಚರನನ್ನು ಕಂಡು, ಆ ಕಳ್ಳನನ್ನು ಕರೆದು “ ಜೋರ! ಊರ ! ನೀನು ಬೇಗನೆ ಬಾ, ನೀನು ನನ್ನಲ್ಲಿ ಮಂತ್ರೋಪದೇಶವನ್ನಪೇಕ್ಷಿಸುವೆಯಲ್ಲವೆ! ನೀನು ಗುಧಿತರದು ನನಗೆ ತೋರುವುದು. ನಿನಗೆ ಉತ್ತಮವಾದೊಂದು ಶುಕ್ರವನ್ನು ಪದೇ ಬಹುವನು; ಅದನ್ನು ಜಪಿಸಿದರೆ, ನೀನು ಮೋಕ್ಷಭಾಗಿಯಾಗುವ.' ಎಂದು ಹೇಳಿದನು ಹೀಗೆ ಮುಕನಾದ ವಸಿಷ್ಠ ಮುನಿಯಿಂದ ಹೇಳಲ್ಪಟ್ಟ ಆ ಊರಿನ, ಮಹಾಸಂಭ್ರಮ ಯುಗಿ ವಸಿಷ್ಠ ಮಹರ್ಷಿಗೆ ನತುರ ಮಾಡಿದನು |