ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಹಸುಗತ ರಾಮಾಯಣಂ (ಸn, ಅಯಂ ಜೋರಸ್ತು ನಿರ್ಮಾಯ ಉಪದೇಶ್ಚಾತ್ಯ ಮನುಷ್! ಇತ್ಯಾಜ್ಯ ಮುನಿ ಸಮ್ಯಕ್ ಪ್ರಸನ್ನ ಅಕ್ಕನ || ಸ್ಮತ್ಯಾಕ್ಷರದ್ವಯಂ ತಸ್ಯ ಕನ ರೂಪದಿದೇಶ ಸಃ ॥೪೬! ಇತಿ ಶ್ರೀಮದಯೋಧ್ಯಾಕಾಡ್ಗ ಚೋರಸ್ಯ ಉಪದೇಶಾಧಿಕಾರ ವಿಚಾರ ಮತ್ತೋಪದೇಶ ನಾಮ ಪಞ್ಚ ವಿಂಶಃ ಸರ್ಗಃ, Hಹಿಸಿ ಬೇಕು. ಆದರೆ, ಈ ಊರನು ನಿಷ್ಕಪಟನಾಗಿರುವುದರಿಂದ, ಇವನಿಗೆ ಉತ್ತಮವಾದ ಮಂತ್ರ ವನ್ನು ಈಗ ನಾನು ಉಪದೇಶಿಸುವೆನು /೪೫ ಹೀಗಂದು ಮನಸ್ಸಿನಲ್ಲಿ ಪದ್ಯಾಲೋಚಿಸಿ, ಆ ವಸಿಷ್ಠ ಮುನಿಯು, ಹಿಂದೆ ಆಕಾಶದಲ್ಲಿ ಕೇಳಿಬಂದ ( ಮರಾ' ಎಂಬ ಎರಡಕ್ಷರವನ್ನು ಸ್ಮರಿಸಿಕೊಂಡು, ನಿರೋಷನಾಗಿಯೂ ಜಿತೇಂದ್ರಿಯ ನಾಗಿಯೂ ಇರುವ ಆ ವ್ಯಾಧನ ಕಿವಿಯಲ್ಲಿ ಅದನ್ನು ಉಪದೇಶಿಸಿದನು (೪೬೧ ಇದು ಅಯೋಧ್ಯಾಕಾಂಡದಲ್ಲಿ ಚೋರನಿಗೆ ಉಪದೇಶಾಧಿಕಾರ ಮಂತ್ರೋಪದೇಶವೆಂಬ ಇಪ್ಪತ್ರೆಯ ನೆಯ ಸರ್ಗವ. ಕ