ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨] ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾಳ್ಮೆ ಪಡ್ತಿಂಕಃ ಸರ್ಗಃ, ಶ್ರೀ ಶಿವ ಉವಾಚ. ತತಃ ಸ ತಿಮಿರಂ ಭಿತ್ಯಾ ಬಞ ಸೂರ್ಯಪ್ರವೋದಿತಃ | ಉಪದೇಶವನುಪಶ್ಯ ವಸಿಷ್ಠಾಪಿಸು ಮಾತ್ Dog ಅತ್ಯಾನನ್ದ ಮನುಪಾಪ್ಯ ನನರ್ತ ಸ ಪುನಃಪುನಃ |೨|| ತಾಲೋಕಾಮಯಾ ಸರ್ ಪದನಿರ್ಹರನಂ ಕೃತಮ್ | ಚತುರ್ದಕಸು ಲೋಕೇಷು ಪುತ್ರಭೂತೋ ಸಮ್ಮತಮ್ | ಇತಿ ಬುವಾಂಶ್ಲೋರೋಪಿ ಕರ್ತವ್ಯಂ ಸಮಪದ್ಯತ |೩ ವಲ್ಪಲಾನಾಂ ಸಹಸ್ರಣಿ ಭಜ್ಞಾ ರಣಾಂ ಶತಾನಿ ಚ | ಹಾರ್ರಾ ಶತಸಹಸನ ಮೌಕ್ತಿಕಾನಾಂ ಸುವರ್ಚಸಂಮ್ | ರುದ್ರಾಕ್ಷಾಣಾಂ ಮಹಾವಾಲಾಃ ಸೂಕ್ಷಾಣಾಂ ಚ ಮಹಾಧನಾಃ | ಪಟ್ಟ ವಸ್ತ್ರ ಕತಂ ಶುದ್ಧಂ ಶತಂ ಚ ಕೌಮವಾಸಸಂಮ್ ೬೫ ಮುಕ್ತಾಪ್ರವಾಳ ಸಮ್ಮಿಶಾಲ ಕೇವಲಾಕ್ತಾಕ್ಷಮಾಲಿಕಾಃ | ಲೌಹಿತಾದೀನಿ ಪಾತಾಳ ವ್ಯಾಪ್ರಕೃಪ್ಲಾ ಜನಾನಿ ಚ |೬|| ಅಯೋಧ್ಯಾಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗವು. ಪುನಃ ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳಲುಪಕ್ರಮಿಸಿದನು :- ಎಲ್! ಪಾಶ್ವತಿ ! ಆ ಬಳಿಕ, ಋಷಿಶ್ರೇಷ್ಠ ನಾದ ವಸಿಷ್ಠ ಮುನಿಯ ದೆಸೆಯಿಂದ ಉಪದೇಶ ವನು ಪಡೆದ ಆ ಧನು, ಆಂಧಕಾರವನ್ನು ಭೇದಿಸಿಕೊಂಡು ಉದಯಿಸಿದ ಸೂರನಂತ ಪ್ರಕಾಶಿಸಿದನು. ಆಗ ಅವನು ಅತಿಯಾಗಿ ಆನಂದವನ್ನು ಹೊಂದಿ ಪುನಃಪುನಃ ನರ, ನಮ ತಲುಪಕ್ರಮಿಸಿದನು (೧-೨೦ ನಾನು ಸಮಸ್ತಲೋಕಗಳನ್ನೂ ಈಗ ವಶಮಾಡಿಕೊಂಡನು; ಈಗ ಸಮಸ್ತಾಪ ವನ್ನೂ ಕಳೆದುಕೊಂಡನು. ಹದಿನಾಲ್ಕು ಲೋಕಗಳಲ್ಲಿಯ ಪ್ರಶಸ್ತವೆನ್ನಿಸಿಕೊಂಡನು ? ಎಂದು ಹೇಳುತ, ಆ ಚೊರನು, ತಾನು ಮಾಡಬೇಕಾದುದೇನೆಂದು ತಿಳಿದವನಾದನು II ಆಗ, ಸಾವಿರ ನಾರುಮಡಿಗಳನ್ನೂ, ನೂರು ಶೃಂಗಾರು(ಹೂಜಿ)ಗಳನ್ನೂ ಅತಿ ಪ್ರಕಾಶವಾದ ಮುತ್ತುಗಳಿಂದ ರಚಿತವಾದ ಲಕ್ಷ ಹಾರಗಳನೂ, ತುಂಬಾ ಬೆಲೆಬಾಳುವ-ಕೂ ಕ್ಷವಾದ ರುದ್ರಾಕ್ಷಿಗಳ ಮಲೆಗಳನ್ನೂ, ಶುಭ್ರವಾಗಿರುವ ನೂರು ಪಟ್ಟ ವಸ್ತ್ರಗಳನ್ನೂ, ಪೀತಾಂಬರಗಳನ್ನೂ, ಮುತ್ತು, ಹವಳಗಳಿಂದ ವಿಶ್ರವಾಗಿಯೂ ಅವುಗಳಿಲ್ಲದೆಯೂ ಇರುವ ಜಪಸರಗಳನ್ನೂ, ತಾಂಮ) ಮುಂತಾದುವುಗಳ ಪಾತ್ರಗಳನ್ನೂ, ವ್ಯಾಘಜಿನ ಕೃಪಾ ಜಿನಗ ಇನ್ನೂ, ರತ್ನಾಲಂಕೃತವಾದ ಸುವರ್ಣ ಯಜ್ಯೋಪವೀತವನ್ನೂ, ತುಂಬ ಬೆಲೆಯಾಗುವ 29