ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[at ಶ್ರೀ ತತ್ವಸಂಗ್ರಹ ರಾಯಣಂ ಸ್ಮpFತುಜ್ಯೋಪವೀತಂ ಚ ಮಣಿಭೂಷಣಭೂಷಿತಮ್ ೪೭| ಮಹಾರ್ಹಾಣಾಂ ದೇಶಜೆನಾಂ ಮಾಣಿಕ್ಯಾನಾಂ ಸುವರ್ಚಸಮ್ | ಸುವರ್ಣನವರತ್ನಾ ನಾಂ ಕೋಟಿಕೋಟಿಪ್ರಸಾ | ಗುರೂಣಾಂ ದಕ್ಷಿಣಾಂ ದತ್ತು ಕೃತಕೃತ್ಯಭವತ್ ತದಾ tv) ಚೋರಸ್ಯ ಚಿತ್ರ ನೈರ್ಮಲ್ಯಂ ವೈರಾಗ್ಯಂ ಚ ವಿವೇಕಿತಾಮ್ | ಔದಾರ್ಯಾದೀನಿ ವೈಜ್ಞಾಥ ಮುನಿ ವಿಸ್ಮಯಂ ಗತಾಃ |F1 ಪ್ರತಿಗೃಹ್ಯಾಥ ತದ್ಧ ವ್ಯಂ ವಸಿಷ್ಟಾದ್ಯಾ ಮಹರ್ಷಯಃ | ತತೋ ದುರ್ಗವನಂ ತೀರ್ತ್ಯ ಪ್ರಯಯುಕ್ಕೇ ಹಿಮಾಚಲ [೧೦|| ಮನ • ಬಬ್ಬಾಥ ಚೂರೋಪಿ ಯತವಾಕ್ಯಾಯಮಾನಸಃ | ವಿಧೇಯ ಸರ್ವಪಾಪಾನಿ ತಪಸೇ ಮನಆದರೇ ||೧೧|| ತತಃ ಸುತಾ ಮಹಾನದಾಂ ಧೃತಾ ವಲ್ಕಲಮುತ್ತಮಮ | ಕೃಷ್ಣಾಜಿನಂ ವ್ಯಾಧು ಚರ್ಮ ಕುಶಶಾರತ ತಃ (೧೦! ವರ್ಜಯಿತ್ವಾ ಶಿರೋಭ್ಯಙ್ಗಂ ಅಧಕ್ಕಾಯಿ ಬೆತೇ ಯಃ | ವಲ್ಕಲಾಜನಸಂವೀ ಜಚಾಪ ಪರಮಂ ಹಿತವ ! ೧೩ ! ನ ಶ್ರವೋ ನ ಮನಃಖೇದೋ ನ ಪರುಬ್ಬುಖತಾಪಿ ವಾ | ದೃಢಚೇತಸಿ ಚೂರೇ ತು ನ ನಿರ್ವದಕಥಾಪಿ ಚ ||೧೪| ಆಯಾ ದೇಶಗಳಲ್ಲುತ್ಪನ್ನವಾಗುವ ಮಾಣಿಕ್ಯರತ್ನ ಗಳನ್ನೂ, ಕೋಟಿಕೋಟಿಸಂಖ್ಯಾಕವಾಗಿ ಸುವರ್ಣ ನವರತ್ನಗಳನ್ನೂ ಕೂಡ, ಗುರುಗಳಿಗೆ ದಕ್ಷಿಣೆಯಾಗಿ ಕೊಟ್ಟು, ತಾನು ಕೃತಾರ್ಥ ನಾದನು ||೪-vu ಆನಂತರ, ಆ ಮುನಿಗಳು, ಚೋರವ್ಯಾಧನಿಗಿರುವ ಚಿತ್ರವೈರಲ್ಯವನ್ನೂ ವೈರಾಗ್ಯವನ್ನೂ ವಿವೇಕನನ್ನ ಔದಾರಾದಿ ಗುಣಗಳನ್ನೂ ನೋಡಿ ಆಶ್ಚಯ್ಯಪಟ್ಟರು IFt. ಬಳಿಕ, ಆ ವಸಿಷ್ಠಾದಿ ಮಹರ್ಷಿಗಳು, ಅವನಿಂದ ಕೊಡಲ್ಪಟ್ಟ ಆ ದವ್ಯವನ್ನು ಪ್ರತಿ ಗ್ರಹಿಸಿ, ದುರ್ಗವಾಗಿದ್ದ ಆ ಅರಣ್ಯವನ್ನು ದಾಟಿ ಹಿಮವತ್ಸದ್ವತಕ್ಕೆ ಹೊರಟು ಹೋದರು ॥೧೦॥ ಆಮೇಲೆ, ವಸಿಷ್ಠರಿಂದ ಮಂತ್ರೋಪದೇಶವನ್ನು ಪಡೆದವನಾದ ಆ ಚೋರನು, ಸಮಸ್ತ ಪಾಪಗಳನ್ನೂ ಕಳೆದುಕೊಂಡು, ತಪಸ್ಸಿಗೋಸ್ಕರ ಮನಸ್ಸಿಟ್ಟವನಾದನು IM ಆಗ ಮಹಾನದಿಯಲ್ಲಿ ಸ್ನಾನಮಾಡಿ, ಉತ್ತಮವಾದ ವಲ್ಕಲವನ್ನೂ ಕೃಷ್ಣಾ ಚಿನವನ್ನೂ ವ್ಯಾಘಚವನ್ನೂ ಧರಿಸಿ, ಕೈಯಲ್ಲಿ ದರ್ಭಪವಿತ್ರವನ್ನಿಟ್ಟುಕೊಂಡು, ಸ್ವಲ್ಪವೂ ಆಲಸ್ಯವಿ ಇದೆ, ಅಭ್ಯಂಗದಿಗಳನ್ನು ಬಿಟ್ಟು, ನೆಲದಮೇಲೆ ಮಲಗುಶ, ಜಿತೇಂದ್ರಿಯನಾಗಿ, ವಲ್ಕಉಚಿನ ಗಳನ್ನು ಟ್ಟುಕೊಂಡು, ಪರಮಹಿತವಾದ ಮಂತ್ರವನ್ನು ಜಪಿಸುತ್ತಿದ್ದನು ೧೩n. ಮಹಾಸ್ಥಿರಚಿತ್ತನಾಗಿರುವ ಆ ಚೋರನಲ್ಲಿ, ಪ್ರಮವಾಗಲಿ-ಮನುಶೀದಿಗಳಿ~ ಪರಾಖೀಭಾವವಾಗಲಿ-ನಿರೈದ(ಬೇಜಾರು)ವೆಂಬ ಹೆಸರಾಗಲಿ-ಸ್ವಲ್ಪವೂ ಉದಯಿಸಲಿಲ್ಲ