ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

s 0 ಅಯೋಧ್ಯಾಕಾಂಡ ಜಿನ್ನೂಅನಲಾಹನೇ ಕೈಚೆಬ್ಬಾಕಸ್ಯ ಲೆಕ್ಷಣಮ್ | ಹೈಜೆಶ್ ಪರ್ಯಕಚತ್ ಪwe' ಕೃಜೆಟ್ನಾಂಶ ತಿರಕ್ಷ್ಯ Bhat ಪ ಯಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ | ಬಾಹ್ಯಂ ವಿಸ್ಕೃತ್ಯ ಪವನಂ ಚಿತ್ರಾ ಜಂ ಜಪಾಪ #ಕ nk) ಏತಸ್ಮಿನ್ನದ ಸಮಯ ಭಾರ್ಯಾಬನ್ನು ಸುತಾದಯಃ | ಧನಾಶಾವಾಶಸನ್ನು ದ್ದ ಚೋರೋ ಯಾತಿ ಕ ಚಾಧುನಾ An೩} ಧಿಗ್ಗನೇಚಾ ೦ ಪಿಕುನತಾಂ ದೇವಾನಾಮಪಿ ದುಃಖದಮ್ | ಧನಂ ಹಿ ಸರ್ವಜನನಾಂ ಆಮೃತಿ ಪ್ರೇಮಕರಣಮ್ jov-B ಸುವರ್ಣಪಂಯೋರ್ಮಧೈ ಸುವw೦ ಶ್ರೇಷ್ಠ ಮುಚ್ಯತೇ | ಪ್ರಣಾನಪಿ ಪರಿತ್ಯಜ್ಯ ಸ್ವರ್ಣಾಯ ಯತತೇ ಯತಃ Bor ವೇಧಾಧಾ ಭ್ರಮಂ ಚಕ್ರ ಕನಸು ಕನಸು ಚ || ತಾಸು ತೇವವ್ಯನಾಸಕ್ತಃ ಸಂಕ್ಷಾ ದೃರ್ಗೊ ಸರಕೃತಿ ೨೦| ಅರ್ಥಾನಾವಾಜನೇ ದುಃಖಂ ಆರ್ಚಿತಾನಾಂ ತು ರಕ್ಷಣೆ ! ನಾಶೇ ದುಃಖಂ ವ್ಯಯೇ ದುಃಖಂ ಧಿಗರ್ಥಂ ಕ್ಷೇಕದಂ ಸದಾ ||೨೧|| ಹೀಗೆ ತಪಸ್ಸು ಮಾಡುತ್ತಿರುವ ಆ ಚೋರನು, ಕೆಲವುವೇಳೆ ಫಲಮೂಲಗಳನ್ನೂ, ಕೆಲವು ವೇಳೆ ಶಾಕ( ಕಾಯಿಪಲ್ಯ) ಗಳನ್ನೂ, ಕೆಲವು ಕಾಲ ನೀರನ್ನೂ, ಕೆಲವು ಕಾಲ ಎಲೆಗಳನ್ನೂ, ಕೆಲವು ಕಾಲ ವಾಯುವನ ಭಕ್ತಸಿಕೊಂಡಿದ್ದನು ೧೫) ಅವನು, ಪಂಚೇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ತನ್ನ ಹೃದಯದೊಳಗೆ ನಿರೋಧ ಪಡಿಸಿ, ಬಾಹ್ಯ ವಿಷಯಗಳನ್ನೆಲ್ಲ ಮರೆತು, ಶ್ವಾಸೋಚ್ಛಾಸಗಳನ್ನು ತಡೆದು, ಮಂತ್ರವನ್ನು ಜಪಿಸುತಿದ್ದನು JNL ಹೀಗಿರುವ ಸಮಯದಲ್ಲಿಯೇ, ಅವನ ಭಾರ ಬಂಧು ಪತ್ರದಿಗಳು ನಮ್ಮ ಚೋರ ರಾಜನು, ಧನಾಶಯೆಂಬ ಪಾಶದಿಂದ ಬದ್ದನಾಗಿ ಎಲ್ಲಿಗೆ ಹೋದನೋ ?vಾಣವಲ್ಲ ! ಈ ಹಾಳು ಧನೇಚ್ಛೆಯನ್ನು ಸುಡಬೇಕು. ಇದು ದೇವತೆಗಳಿಗೂ ದುಃಖವುಂಟುಮಾಡತಕ್ಕದು. ಧನ ವೆಂಬುಡು, ಸಮಸ್ತಪ್ರಾಣಿಗಳಿಗೂ ಮರಣಾಂತವಾಗಿ ಪ್ರೀತಿಜನಕವಾದುದು. ಸುವರ್ಣ ಪಾಣಗಳ ಮಧ್ಯದಲ್ಲಿ, ಸುವರ್ಣವೇ ಶ್ರೇಷ್ಠವೆಂದು ಹೇಳಲ್ಪಡುವುದು. ಪ್ರಾಣವನ್ನಾದರೂ ಬಿಟ್ಟು, ಸುವರ್ಣಕೊಸ್ಕರವಾಗಿಯೇ ಮನುಷ್ಯನು ಪ್ರಯತ್ನ ಪಡುವನಲ್ಲವೆ ! ಬ್ರಹ್ಮನು, ಕಾಂತೆಯಲ್ಲಿಯೇ ಕನಕದಲ್ಲಿಯೂ ಎರಡುವಿಧವಾದ ಭ್ರಮೆಯನ್ನುಂಟುಮಾಡಿರುವನು. ಅವ ರಡರಲ್ಲಿಯೂ ಆಸಕ್ತಿಯಿಲ್ಲದವನು, ಮನುಷ್ಯರೂಪದಲ್ಲಿರುವ ಸಾಕ್ಷಾತ್ ಪರಮೇಶ್ವರನೆನಿಸ ಲಕುಶನು. ಧನವನ್ನು ಸಂಪಾದಿಸುವಾಗಲೂ ದುಃಖವ; ಸಂಪಾದಿಸಿದಮೇಲೆ ಅದನ್ನು ಈ ಪಾರುಹಗಲೂ ದುಃಖವು; ಅದು ನಾಶಹೊಂದಿದರೂ ದುಃಖವು; ಅದನ್ನು ವೆಚ್ಚ ಮಾಡಿದರೂ ದುಃಖವು. ಹೀಗೆ ಸಕಲವಿಧವಾಗಿಯೂ ಸದಾ ದುಃಖಕರವಗಿರುವ ಧನವನ್ನು ಸುಡಬೇಕು,