ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸಗ ಆಕಾ ಲೋಭಃ ಸ್ವಯೋ ಗರ್ವೊ ಮದೋ ದಮ್ಮೋತಿವನಿತಾ | ತಿರಸ್ಕರ ಜನೇ ಧಃ ಶುದಂ ಚ ದ್ರವ್ಯಮಾಶ್ರಿತಮ್ |೨| ಏವಂ ಸಣ್ಣ ಈ ಸರ್ವೆ ಬಾನ್ ವಾಹಿತಕಾರಿಣಃ | ಸಾಧನಂ ಸರ್ವಮಾದಾಯ ಯಯುರ್ಯತ್ರ ಸ ತಿಷ್ಠತಿ | ೨೩೦ ತತೋ ವಿಚಿತ್ಯ ಈ ಫಾರಂ ವನಂ ಸರ್ವಂ ಭಯಾವಹವಮ್ | ತತೋ ದದೃಶುರೇಕಾನೇ ಜಿತಾಸನಮತಸ್ಥಿತಮ್ |೨೪| ವಲ್ಕಲಾಜೆನಸಂವೀತಂ ವೃಕ್ಷ ಮಲಮುಖಿತಮ್ | ಕುಶಾಸನೇ ಸಮಾಸೀನಂ ದೀಪ್ಯಮಾನಮಿವಾನಮ್ |೫|| ಗುರೂಪದೇಶವಿಧಿನಾ ಜಪನ್ನಂ ತಾರಕಂ ಮನುಮ್ | ರಾಮಾರ್ಪಿತಮನೋಬುದ್ಧಿಂ ಧ್ಯಾಯನಂ ರಾಘುವಂ ಹೃದಿ | ದೃಷ್ಟ ಸಂಕಯಮವನ್ನಾಳ ಕಬಂನಿಕಯಲಸs |೨೬|| ನಾಯಂ ಮದೀಯಃ ಶಬರೋ ವೇದಭಾಷಣಭೀಪaಃ || ಇತಿ ಸಂವದತಾಂ ತೇಷಾಂ ಏವಂ ಕಾಚಿದಭೂತಿಃ [೨೭| ಅಯಮೇವ ಮದೀಯಃ ಸ್ಯಾತ್ ಪ್ರತಿರೋವಾತ್ರ ಕಾರಣಮ್ | ಇತಿ ನಿಶ್ಚಿತ ತೇನ್ಯನ್ಯಂ ತತ್ಸವಿಾಪಮುಪಾಯಯುಃ |ov | ಆಶ ಲೋಭ ಅಹಂಕಾರ ಗತ್ವ ಮದ ದಂಭ ಅತಿವನ ಜನಗಳಲ್ಲಿ ತಿರಸ್ಕಾರ ಕಧ- ಇವೆಲ್ಲವೂ ಧನವನ್ನು ಆಶ್ರಯಿಸಿಕೊಂಡಿರುವುವು.' ಎಂದು ಆಲೋಚಿಸುತ, ಅವನಿಗೆ ಹಿತವುಂಟುಮಡ ಬೇಕೆಂಬ ಉದ್ದೇಶದಿಂದ, ಸಕಲಸಾಮಗ್ರಿಗಳನ್ನೂ ತೆಗೆದುಕೊಂಡು, ಅವನಿರುವಕಡೆಗೆ ಹೊರ ಚರು ೧೧೬-೨೩೧ * ಅನಂತರ, ಅತಿಭಯಂಕರವಾಗಿ ಮಹಾ ಘೋರವಾಗಿರುವ ಅರಣ್ಯವನ್ನಲ್ಲ ಹುಡುಕಿ, ಒಂದುಕಡೆ ರಹಸ್ಯವಾದ ಪ್ರದೇಶದಲ್ಲಿ ಸ್ಥಿರಾಸನನಾಗಿ ತಪಸ್ಸು ಮಾಡುತ್ತ ಕುಳಿತುಕೊಂಡಿರುವ ಆ ವ್ಯಾಧನನ್ನು ಕಂಡರು [೨೪] - ಅಗ ಅವನು, ವಲ್ಕಲಾಜಿನಗಳಿ೦ದ ಆಚ್ಛಾದಿತನಾಗಿ ವೃಕ್ಷಮೂಲವನಾಶ್ರಯಿಸಿಕೊ೦ ಡಿದ್ದನು. ಅಗ್ನಿಯಂತೆ ಪ್ರಜ್ವಲಿಸುತ ದರ್ಭಾಸನದಲ್ಲಿ ಕುಳಿತಿದ್ದನು. ಗುರುಗಳು ಉಪದೇಶ ಮಾಡಿದ ರೀತಿಯಲ್ಲಿ ತಾರಕವಾದ ಮಂತ್ರವನ್ನು ಜಪಿಸುತ್ತಿದ್ದನು. ರಾಮನಲ್ಲಿ ತನ್ನ ಮನಸ್ಸನ್ನೂ ಬುದ್ಧಿಯನ್ನು ಸಮರ್ಪಿಸಿ, ಹೃದಯದಲ್ಲಿ ರಾಘವನನ್ನು ಧ್ಯಾನಿಸುತ್ತಿದ್ದನು. ಇಂತಹ ಸ್ಥಿತಿಯಲ್ಲಿ ರುವ ಆ ಏಧನನ್ನು ನೋಡಿ, ಅವರೆಲ್ಲರೂ ಸಂಶಯಪಡಲಾರಂಭಿಸಿದರು - ೨೬|| ಆಗ “ ಇವನು ನಮ್ಮ ವ್ಯಾಧನಲ್ಲ. ಅವನು, ವೇಷದಲ್ಲಿಯ ಭಾಷಣದಲ್ಲಿಯೇ ಅತಿ ಭಯಂಕರನಾಗಿದ್ದನು. ಇವನಾದರೋ, ಅತಿಸೌಮ್ಯನಾಗಿರುವನು' ಎಂದು ಮಾತನಾಡುತಿರು ವರ, ಅವರಿಗೆ ಈ ರೀತಿಯಾಗಿ ಮತ್ತೂಂದುವಿಧವಾದ ಅಭಿಪ್ರಾಯ ಹುಟ್ಟಿತು ೦೬ • ಅವನೇ ನನ್ನವನಾಗಿರಬಹುದು. ಈ ವಿಷಯದಲ್ಲಿ ಪ್ರೀತಿಯೇ ನಿದರ್ಶನವು, ಅವನು ನನ್ನವನಾಗದಿದ್ದರೆ, ಅವನಲ್ಲಿ ನಮಗೆ ಇಷ್ಟು ಪ್ರತಿಹುಟ್ಟುತಿರಲಿಲ್ಲ' ಎಂದು ಪರಸ್ಪರವಾಗಿ ನಿತ್ತರಸಿಕೊಂಡು ಅವನ ಸನಿಹಕ್ಕೆ ಹೋದರು 19vn