ಆಯೋಧ್ಯಾಕಾಂಡ ಆಲಿದ್ಧನನನನ್ನು ರಮಣ್ಣಳಸ್ತುತಿವನ್ನೈಃ | ಸನ್ನಿಪಂ ಜನಯನ್ತಿ ಸ್ಮ ದಯಾಕಾರಣಕರ್ಮಭೀ * ಪುತ್ರ ಪೌತ್ರಾ ಪ್ರಪೌತ್ರ ಭಾರ್ಯಾಬನ್ನು ಸುಕೃಜ್ಞರ್ನಾ | ಪಠ್ಯ ಸಮ್ಮನಯ ಕ್ಷಿಪ್ರ ಯಥಾನ್ಯಾಯಂ ಮಹಾಮತೇ |೩೦|| ತ್ಯದಧೀನವಯಂ ಸರ್ವೆ ಬಹುಧಾ ಪೋಷಿತಾಯ | ತ್ಯಾಂ ವಿನಾ ಕಥನಸುಕಂ ಜೀವನಂ ಸಮೃವಿಷ್ಯತಿ |೩೧|| ತಪಕ್ಷ ರನ್ನಿ ಮುನಯೋ ಬ್ರಾಹ್ಮಕ್ಷತ್ರಿಯಾದಯಃ | ನಾ ಕಿಂ ತೇ ತತಃ ಕರ್ತುಂ ಭೋಗಭಾಗ್ಯವತಃ ಸುಲಮ್ ೩೦, ದರಿದ್ರಸ್ಯ ತಪಃ ಕೃತ್ಯಂ ತೀರ್ಥಕ್ಷೇತ್ರನಿಷೇವವಮ್ || ಶ್ರೀಮತಾಂ ನ ತಪಃ ಕೃತ್ಯಂ ನ ತೀರ್ಥ೦ ನಾಪಿ ಪೂಜನಮ್ |೩೩| ನ ಹೀದೃಶಂ ಕರ್ಮ ಲೋಕೇ ಪುಳಿನ್ಯಾನಾಂ ಪ್ರವೃಶ್ಯತೇ | ಮೃಗಯಚೂರಕರ್ವಾಭ್ಯಾಂ ವಯಂ ಜೀವಾಮಹೇ ಪ್ರಭೋ |೩೪|| ಶಬರೇಪು ಕ ಸಾ ಸೋ ಮೇಚ್ಚವರ್ಗ ಕೈ ಸೌಹೃದಮ್ | ಪುಲ್ಕ ಸೇಪ “ ವಾ ಸತ್ಯಂ ಕದರ್ಯವು ಈ ಭೋಗಿತಾ |೩೫೩ - m 6 ಅನಂತರ, ಆಲಿಂಗನ ನಮಸ್ಕಾರ ಮಂಗಳಾಶಾಸನ ಸ್ತೋತ್ರ ಮುಂತಾಗಿರುವ ದಯಖ ಜನಕವಾದ ವ್ಯಾಪಾರಗಳಿಂದ, ಅವನಿಗೆ ಸಂತೋಷವನ್ನು 119FO ಆಮೇಲೆ ಅವನನ್ನು ಕುರಿತು ಹೀಗೆ ಹೇಳಿದರು :-ಎಲೆ ಮಹಾಬುದ್ದಿ ದವನ ! ನಿನ್ನ ಪತ್ರ ಪೌತ್ರ ಪ್ರಪೌತ್ರರನ್ನೂ, ಭಾರಾ ಬಂಧು ಮಿತ್ರರುಗಳನ್ನೂ ನೋಡುವನಾಗು; ಇವ ರನ್ನೆಲ್ಲ ಬೇಗನೆ ಯಥಾಯೋಗ್ಯವಾಗಿ ಮರಾದಿಸು |೩೦|| ನಾವೆಲ್ಲರೂ ನಿನಗೆ ಅಧೀನರಾಗಿರುವೆವು; ನಿನ್ನಿಂದ ನಾವು ಬಹುವಿಧವಾಗಿ ಪೋಷಿತ ಗಿರುವೆವು. ಈಗ ನಿನ್ನನ್ನು ಬಿಟ್ಟು ನಮಗೆ ಜೀವನ ಹೇಗೆ ಸಂಭವಿಸುವುದು ?n೩೧n ಬ್ರಾಹ್ಮಣರೂ ಕ್ಷತ್ರಿಯರೂ ವೈಶ್ಯರ ಮುನಿವ್ರತವನ್ನು ಧರಿಸಿ ತಪಸ್ಸು ಮಾಡುವರು. ಸಕಲ ಭೋಗಭಾಗ್ಯಯುಕ್ತನಾಗಿರುವ ನೀನು ತಪಸ್ಸು ಮಾಡುವುದಕ್ಕೆ, ಈಗ ನಿನಗೆ ಯಾವ ಸುಖ ವಿಲ್ಲವಾಗಿದೆ ? ೧೩೨೪.
- ದರಿದ್ರನಾಗಿರತಕ್ಕವನಿಗೆ, ತಪಸ್ಟ ತೀರ್ಥಸೇವೆಯ ಮಾಡಬೇಕಾದುದೇ ಸರಿ; ನಿನ್ನ ಷ್ಣ
ಲೋಕದಲ್ಲಿ, ನಿನ್ನಂತ ತಪಸ್ಸು ಮಾಡುತ್ತಿರುವುದು ಯಾವ ಬೇಡರಲ್ಲಿಯೂ ಕಾಣುವುದಿಲ್ಲ ವಲ್ಲ ! ಅಯ್ಯಾ! ಪ್ರಭುವೆ! ನಾವು ಬೇಟಿಯಿಂದಲೂ ಚೌಲ್ಯದಿಂದಲೂ ಸುಖವಾಗಿ ಜೀವಿಸಿ ಇloadಣl೪ ಬೇಕರಲ್ಲಿ ಸನ್ಯಾಸವಲ್ಲಿಯದುಮೇಡ್ಕರಲ್ಲಿ ಮೈತ್ರಿಯಲ್ಲಿಯದು ? ಚಂಗಲರಲ್ಲಿ ಸತ್ಯ ಎಲ್ಲಿರುವುದು ? ಕೃಪಣರಿಗೆ ಸುಖಾನುಭವವೆಲ್ಲ ಏಂದೀತು? nal