ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩) M ಆಯೋಧ್ಯಾಕಾಂಡ ಅಥ ಕ್ರಿಮದಯೋಧ್ಯಾಕಾ ಸಪ್ರವಿಂಕಳ ಸರ್ಗಃ ಒ . ಶ್ರೀಶಿವಉವಾಚ, ತತೋ ಎನ್ನುಜನಾಃ ಸರ್ವ ಚಿನ್ನಾಸಂಸ್ಕೃತಮನಸಾಃ | ಹಾ ಕಷ್ಟಮಿತಿ ನಿತ್ಯ ಪುನರ್ವಕುಂ ಸವಾಹಿತಾಃ [೧ ಕೇನ ಪುಣ್ಯವತಾ ಧೂರ್ತ ವತೂಸಿ ಮಹಾತ್ಮನಾ | ಕೇನ ದತ್ತಂ ಚ ಭವತೇ ಭ್ರಮಕಾರಮೌಪದಮ್ |೨| ಚೋರಬಾಧಾನಿವೃತ್ಯರ್ಥಂ ವಳ್ ತೋನಿ ದುರಾತ್ಮನಾ | ಮಣಿಮನ್ಸ್ಪ ಧಾನಾಂ ಹಿ ಪ್ರಭಾವೋಚಿನ್ನವೈಭವಃ ೩೬ ಮನ್ನಾಭಿಧ್ಯಾನಸಂಸಕಚೇತಸೋನಸ್ಯಚೇತಸಃ | ಪುಳಿನ ಸ್ಯ ನ ತತ್ ಸರ್ವ೦ ಶ್ರವಣಾತಿಥಿತಾಂ ಗತವತ್ {88 ವಿಸ್ಕೃತವ್ಯವಹಾರಸ್ಯ ಪರಮಾನನ್ನನು | ತೇವಾಂ ತದ್ವಚನಂ ಸರ್ವಂ ನ ಶತ್ರಪಥಮನ್ನಗಾತ್ | ತಸ್ತಾನ್ಯವಾಃ ಸರ್ವೆ ಪೊಚುರತ್ಯನಾತುರಾಃ ixt ಉತ್ತಿಷ್ಟೋಷ್ಣ ಭದ್ರ ತೇ ಪಠ್ಯ ಬರ್ನ್ನ ಸಮಾಗರ್ತಾ |೬|| ಅಯೋಧ್ಯಾಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗವು, ಇನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನ :- ಎಲ್ ಏರ್ವತಿ' ಅನಂತರ, ಆ ಬಂಧುಜನಗಳೆಲ್ಲರೂ ಚಿಂತಾಕಾಂತಚಿತ್ತರಗಿ ಆಯ್ಕೆ ಬಹಳ ಕಷ್ಟವೊದಗಿತು-ಎಂದು ನಿಶ್ಚಯಿಸಿ, ಪುನಃ ಮತನಾಡುವದಕ್ಕುತಕ್ರಮಿಸಿಹರು ೧೧ - ಅಯ್ಯೋ! ಧೂರ್ತ ! ಯಾವ ಮಹಾತ್ಮನಾದ ಪುಣ್ಯಶಾಲಿಯು ನಿನ್ನನ್ನು ಮಚಿಸಿರುವನು? ಹೀಗೆ ಬುದ್ಧಿ ಭ್ರಮೆಯುಂಟಾಗುವಂತ ಯಣವನು ನಿನಗೆ ಔಷಧವನ್ನು ಕೊಟ್ಟಿತು ? । ಕಳ್ಳರ ಬಾಧೆಯನ್ನು ಪರಿಹರಿಸುವುದಕ್ಕಾಗಿ, ಯಾವನೋ ದುರಾತ್ಮನು ನಿನ್ನನ್ನು ಹೀಗೆ ವಂಚಿಸಿರುವನು. ಮನೆ ಮಂತ್ರ, ಔಷಧಗಳ ಮಹಿಮೆಯಖು ಅಚಿsಯಮಿದುದು (ಎದು ಅವರು ಹೇಳುತಿದ್ದರು) MAR - ಹೀಗೆ ಅವರುಗಳು ಹೇಳುತಿರಲಾಗಿ, ಮಂತ್ರ ಜಪ ತತ್ಪರನಾಗಿ ಸುದ್ದಿಯೂ ಮತ್ತು ಕೊಡದಿರುವ ಆ ವ್ಯಾಧಿನಿಗ, ೬ವರು ಹೇಳಿದ ಮಂದೂ ಕಿವಿಗೆ ಬೀಳಲೇ ಇಲ್ಲ. ಆ ಅವನ ಬಂಧುಗಳೆಲ್ಲರೂ ಅತ್ಯಂತ ವ್ಯಥತಂಗಿ ಹೀಗೆ ಹೇಳಿದರು 1೪ ಅಯ್ಯಾ! ಏಳು ಏಳು ; ನಿನಗೆ ಮಂಗಳವಾಗಲಿ, ನಿನ್ನ ಬಂಧುಗಳು ಇಲ್ಲಿಗೆ ಊದಿತು * ಇದನ್ನು ನೋಡು, ಮುಂದೆ ಯಾವಾಗಲೂ ಉಂಟಾಗಬಹುದಾದ ಒಂದು ಶತರು ಮನ ಸ್ಸಿನಲ್ಲಿ ನಿರೀಕ್ಷಿಸಿಕೊಂಡು, ಈಗ ಸಿದ್ಧವಾಗಿರುವ ಸ್ಥಿರವಾದ ಸುಖವನ್ನು ಬಿಟ್ಟು ಬಿಟ್ಟು, ಮಕ