ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹ ರಾಮಾಯಣಂ {ಸರ್ಗ ಕಾಲಾನ್ನರಸುಗಂ ಪ್ರೇಕ್ಷ ಸ್ಥಿರಭೋಗಂ ಪರಿತ್ಯಜ೯ || ಸಮ್ಯಇವ ನೋ ಭಾಸಿ ಎದ್ಧ ಮೌನೋತಿದುಃಖಿತಃ || ಸಿದ್ದ ಮನ್ನಂ ಪರಿತ್ಯಜ್ಯ ಭಿಕ್ಷಾರ್ಥನಟಸೇ ಕಥಮ್ | ೭ || ಕಿಂತಯಾ ಸರ್ಗಸೌಖ್ಯಾನಿ ಲಬ್ದುಂ ಕಕ್ಕಾನಿ ದುರ್ಮತೇ | ಈ ಸರ್ಗಃ ಕ ವಯಂ ಮೂರ್ಖ ಮರ್ಬೈಃ ಸ್ವರ್ಗ ಸುದುರ್ಲಭಃ ಮೂರ್ಖಃ ಸ್ಯಾಚಾರವಿಭ್ರಷ್ಟಾಃ ನೀಚಾದುಷ್ಕೃತಿಕಾರಿas [೯ರಿ ಕುಲಾನುಚಿತಧರ್ಮ ಯಃ ಕರೋತಿ ಪುರುಷಾಧವಃ | ನ ತಸ್ಯ ಫಲವೇ ಕರ್ಮ ತಪ್ಪಿ ಹಸ್ಥಬೀಜವತ್ [೧೦| ಇತಿ ಸಂವದತಾಂ ತೇಷಾಂ ಅನ್ನೊನ್ಯಂ ಚೋರಪಂ ಪ್ರತಿ | ತತ್ರ ಕ... ದದ್ದತನಃ ಶಬರೋ ವಾಕ್ಯ ಮಬ್ರವೀಶ್ [noy ಅಯಂ ತಿಷ್ಠತು ಸನ್ಮಾರ್ಗ ವಯಂ ಗಚ್ಚಾಮಹೇ ಗೃರ್ಹಾ | ನಿರ್ಬದ್ದೊ ನಾತ್ರ ಕರ್ತವ್ಯ ಪರಧ್ಯಾನಸವನ್ನಿತೇ | ಇತಿ ತದ್ವಚನಂ ಶ್ರುತಾ ಈ ಸರ್ವ ಶಬರಾಃ ಶಿವೇ | ಪ್ರಯಯುಕ್ತದ್ರಹಾನೇನ ವಿನಿಃ ಸ್ಪಕಂ ಕುಲಮ್ [೧೩| ನನ್ನಾಶ್ರಯಿಸಿ ಬಹುದುಃಖಪಡುತಿರುವೆಯಲ್ಲ! ನಿನ್ನನ್ನು ನೋಡಿದರೆ, ಬುದ್ಧಿಭ್ರಮಯುಂ ಟಾಗಿರುವಂತೆ ನಮಗೆ ತೋರುತ್ತಿರುವೆ. ಸಿದ್ಧವಾಗಿರುವ ಅನ್ನವನ್ನು ಬಿಟ್ಟು ಬಿಟ್ಟು, ಭಿಕ್ಷ ಸ್ಮರವಾಗಿ ಹೀಗೆ ಅಲೆಯುವುದೇಕೆ? |೬-೭| ಅಯ್ಯೋ ! ಮೂಢ ! ನೀನು ಸ್ವರ್ಗ ಸೌಖ್ಯಗಳನ್ನು ಪಡೆಯಬಲ್ಲೆಯಾ? ಆಸ್ವರ್ಗವೆಲ್ಲಿ?- ಮೂರ್ಖರಾದ ನಾವೆಲ್ಲಿ ? ಮೂರ್ಖರಿಗೆ ಸ್ವರ್ಗವು ಸುತರಾಂ ದುರ್ಲಭವ, ಮೂರ್ಖರಾದವರು, ತಮ್ಮ ಅಚಾರದಿಂದ ಭ್ರಷ್ಟ ರಾಗಿಯ ಪರಮನೀಚರಾಗಿಯ ಪಾಪಕರವನ್ನಾಚರಿಸತಕ್ಕವ ಈಗಿಯೂ ಇರುವರು ||೪-೯೧ ಯಾವ ಶುರುವಾಧಮನು ತನ್ನ ವಂಶಕ್ಕೆ ಅನುಚಿತವಾದ ಧರವನ್ನು ಆಚರಿಸುವನೋ, ಅವನು ಮಾಡಿದ ಕರವ-ಕಾಯ್ದ ಕಬುಣದಮೇಲೆ ಬಿತ್ತಿದ ಬೀಜದಂತ-ಸುತino ಫಲಿಸುವು ದಿಲ್ಲ. (ವಿಂದು ಆ ಬಂಧುಜನಗಳು ಹೇಳುತಿದ್ದರು) ೨೧ol ಶರೀತಿಯಲ್ಲಿ ಅವರೆಲ್ಲರೂ ಚೋರರಾಜನನ್ನುದ್ದೇಶಿಸಿಕೊಂಡು ಪರಸ್ಪರ ಮಾತನಾಡುತ್ತಿರ ಆಗಿ, ಅವರಲ್ಲಿ ತುಂಬಾ ಮುದುಕನಾಗಿದ್ದ ಒಬ್ಬ ಬೇಡನು, ಅವರುಗಳನ್ನು ಕುರಿತು (ಅಯ್ಯಾ! 'ಬ್ಯಾಧರೆ! ಇವನು ಹೀಗೆಯೇ ಸನ್ಮಾರ್ಗದಲ್ಲಿದ್ದು ಗೊಂಡಿರಲಿ; ನಾವು ನಮ್ಮ ಮನೆಗೆ ಹೋಗೋಣ, ಪರಮಾತ್ಮಧ್ಯಾನನಿಷ್ಠನಾಗಿರುವ ಇವನಿಗೆ ನಾವು ನಿರ್ಬಂಧಮಾಡಬಾರದು.? ಎಂದು ಹೇಳಿದನು ೧೧-೧೨| ಎಲ್ ಪರ್ವತ ಹೀಗೆ ಅವನು ಹೇಳಿದ ಮಾತನ್ನು ಕೇಳಿ, ಆ ಸಮಸ್ತ ವಿಧರೂ, . ತಮ್ಮ ಜಾತಿಯನ್ನು ನಿಂದಿಸಿಕೊಳ್ಳುವ ಅವರವರ ಮನೆಗೇ ಹೊರಟುಹೋದರು ||