ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ [ಸ [ಸn ಶ್ರೀ ಶಶ್ವಸಂಗ್ರಹ ರಾಮಾಯಣಂ ವಾಯುಃ ಪ್ರಚುರ ತ್ಯಕ್ಕಾ ಮೃದು ಶೀತಂ ವವ್‌ ಕದಾ || ಆಕಳುಧುರಂ ಕಬ್ದಂ ಅಸ್ಸಯಕ್ಷ ತದಾಶ್ರಮೇ ||೧| ವಿಹಗ ಸ್ಥಬುದೈವ ತತ್ರ ವಾಸಂ ಪ್ರಚಕಿರೇ | ಮಕ್ಷಿಕಾಮುಕಕಾವ ಖಾದರ ಸ್ಮ ತಂ ಮುನಿಮ್ | ಏಪೀಲಿಕಾಕ್ಷ ಬಹವೋ ಮಾಂಸಭಕ್ಷಪೂರ್ವಕಮ್ {೨೦೦೬ ಏತ್ಸರ್ಜಝ್ರರದೇಹೋಪಿ ನಿಯಮಾನ ರವಕಮ್ | ಯಾಣಿ ಸಂಯಮ್ಮ ನ ಚಚಾಲ ತದಾ ಮುನಿಃ || ಏವಂ ತಪಸ್ಯತಸ್ತಸ್ಯ ರಾಮಮನಾರ್ಹತಾತ್ಮನಃ | ದಿವ್ಯವರ್ಪಸಹಸು ವ್ಯತೀಯಾಃ ಕ್ಷಣವನ್ನು ನೇಃ |೨೪|| ತಸ್ಯ ಮೂರೇ ತರಸಂ ನಿರಾಹಾರಸ್ಯ ದೇಹಿನಃ | ದೇವಾನಾನುಭವದ್ಗೀತಿ ಸ್ವಸ್ಥಾನಭ್ರಂಶಕಬ್ಬಿನಾಮ್ |೨೫|| ಭೀಳpಕಾಶ ಈ ಸರ್ವ ಸಮವೇತಾಃ ಪರಸ್ಪರಮ್ | ತಪೋವಿರುಯ ಚಾಲೆಚ್ಯ ಯತ್ನವನ್ನೂ ಬಭೂವಿರೇ || ಪ ವಾಯುವು ತನ್ನ ಪ್ರಚಂಡರೂಪವನ್ನು ಬಿಟ್ಟು ಬಿಟ್ಟು, ಆಗ ಮೃದುವಾಗಿಯೂ ಶೀತವಾ ಗಿಯಂ ಬೀಸುತಿದ್ದಿತು. ಆಕಾಶವು, ಅವನ ಆಶ್ರಮದಲ್ಲಿ ಮಧುರವಾದ ಶಬ್ದವನ್ನು ಪ್ರಕಟ ಹರಿಸುತಿದ್ದಿತು. ಹೀಗೆ ಪಂಚಮಹಾಭೂತಗಳೂ ಅವನ ಆಶ್ರಮದಲ್ಲಿ ಅವನಿಗೆ ಹೆದರಿಕೊಂಡು ನಡೆಯುತ್ತಿದ್ದುವು (೨೧l ಮತ್ತು, ಅನೇಕವಾದ ಪಕ್ಷಿಗಳು, ಅವನನ್ನು ಮೊಟುಮರವೆಂದು ತಿಳಿದುಕೊಂಡು, ಅವನ ಶರೀರದಮೇಲೆ ವಾಸಮಾಡಿಕೊಂಡಿದ್ದುವ, ನೊಣಗಳೂ ಸೊಳ್ಳೆಗಳೂ ಇರುವೆಗಳೂ ಕೂಡ, ಅವನ ಮಾಂಸವನ್ನು ತಿನ್ನುತ ಕಚ್ಚು ತಿದ್ದುವು 1990 ಹೀಗೆ ಇವುಗಳಿಂದ ಜರ್ಝರವಾದ ದೇಹವುಳ್ಳವನಾಗಿದ್ದರೂ, ಅವನು ಜ್ಞಾನೇಂದ್ರಿಯ ಗಳನನ್ನಿ ಇಂದ್ರಿಯಗಳನ್ನೂ ನಿಗ್ರಹಿಸಿಕೊಂಡು, ಸ್ವಲ್ಪವೂ ಅಲುಗಾಡದೆ ಇದ್ದನು |೨|| ಈರೀತಿಯಾಗಿ ರಾಮಮಂತ್ರ ಜಪದಲ್ಲಿ ಮನಸ್ಸಿಟ್ಟು ಅಗ ತಪಸ್ಸು ಮಾಡುತ್ತಿರುವ ಆ ಏಧ ಕೂಡpಂದ ಮುನಿಗ, ಅನೇಕ ದಿವ್ಯವರ್ಸಸಹಸ್ಯಗಳು ಒಂದು ಕ್ಷಣದಹಾಗೆ ಕಳೆದುಹೋದವೋ ಆಗ ನಿರಾಹಾರನಾಗಿ ತಪಸ್ಸು ಮಾಡುತ್ತಿರುವ ಅವನ ಉಗ್ರವಾದ ತಪಸ್ಸಿನಿಂದ, ತಮಗಲ್ಲಿ ಸ್ನಾನವಶವಾಗುವದು ಎಂದು ಶಂಕಪಡುತಿರುವ ಸದುು ದೇವತೆಗಳಿಗೂ, ಅತಿಯಾಗಿ ಭಯವkಯು 19w - ಹೀಗೆ ಅತಿಯಗಿ ಭಯಪಟ್ಟ ಆ ದೇವತೆಗಳೆಲ್ಲರೂ, ಪರಸ್ಪರ ಒಟ್ಟುಗೂಡಿ ಪಾಲೋ ಚಿಸಿ, ಅವನ ತಪಸ್ಸಿಗೆ ವಿಮಾಡುವುದಕ್ಕೆ ಪ್ರಯತ್ನ ಪಟ್ಟರು ||೨೬೧