ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಕಾed ನವಜ್ಞ ಕವೇಶಾಧ್ಯಾಃ ದಿವ್ಯಸಂಗಭೂಮಿ || ದಿವ್ಯಳನ್ನ ಸರಿಕ್ತಃ ದಿವ್ಯಳೊಗಸಮಸ್ಯೆ |೩rt ಅಹಂ ಪೂರ್ವಮಹಂ ಪೂರ್ವ ಇತಿ ದರಸಮa | ಸ್ಮಸ್ಮಸಾಧನವಾದಾಯ ತತ್ರ ಜಗ್ಗುರ್ವರಸ್ತಿ ಯಃ ೪೦| ಪ್ರವಿಷ್ಯ ತದನಂ ಕುದ್ಧಂ ರಾಘವೇಣಾಭಿರಕ್ಷಿತಮ್ | ದೃಚ್ಛಾ ವಿಸ್ಮಯವನ್ನು ಜಗ್ಯ ದಿವ್ಯಫಲಾನಿ ಚ ೪೧ ರಸಾಯನಾನಿ ಮಧು ಚ ಪಿತಾತ್ಯಾಟೋಪಮಮ್ | ನಿರ್ದಯುರ್ಮುನಿರೋಭಾಯ ದರ್ಪಾಹಾರಸಂಯುತಾ |೨| ಏತಸ್ತಿನೇವ ಸಮಯ ರಾಘುವೋ ಭಕ್ತವತ್ಸಲಃ || ನಿರ್ಮಾಯ ಮಹತೀಂ ಮಾಯಾಂ ಮೋಹಯವಸ ತಃ ಸಿ ಯಃ | ಸ್ಕತಗಾವಯವ ತೇ ತಸ್ಯ ಮಯಾವಕಂ ಗತಾಃ | ದೇವಾಟ್ರಹ್ಮ ರುದ್ರಾದ್ಯಾಃ ಕಿಂ ಪುನಸ್ತ್ರಪರ ಜನಾಃ ೪೪| ತತಸ್ತನಮತ್ಯನಂ ದದೃಶೇ ರಾಘುವಾತ್ಮನಾ | ವೃಕ್ಷವೃಕ್ಷಂ ಪ್ರತಿವನಂ ದದೃಶ್‌ ರಘುನನ್ನ ೪೫| ಳಿಂದಲೂ ಅಲಂಕೃತರಾಗಿ, ದಿವ್ಯವಾದ ಗಂಧವನ್ನು ಲೇಪಿಸಿಕೊಂಡು, ಸತ್ವಭೋಗಸಮನ್ವಿತ ವಾದ ಆ ಸ್ಥಳದಲ್ಲಿ ಬಹಳ ಹೊತ್ತು ವಿಹರಿಸಿದರು ||೩೪-೩೯॥ ಆಮೇಲೆ, ಆ ಅಪ್ಪರಸ್ತ್ರೀಯರೂ, ತಂತಮ್ಮ ಸಾಧನಗಳನ್ನು ತೆಗೆದುಕೊಂಡು, ನಾನು ಮುಂದತಾನುಮುಂದೆನ್ನು ತಲ್ಲಗತ್ವಯುಕ್ತರಾಗಿ ಆ ಆಶ್ರಮದೊಳಕ್ಕೆ ಪ್ರವೇಶಿಸಿದರು ೪e ಅಲ್ಲಿ ಪ್ರವೇಶಿಸಿ, ಶ್ರೀರಾಮನಿಂದ ಸಂರಕ್ಷಿಸಲ್ಪಟ್ಟಿರುವ ಪರಿಶುದ್ಧವಾದ ಆ ವನವನ್ನು ನೋಡಿ, ಅಲ್ಲಿದ್ದ ದಿವ್ಯವಾದ ಫಲಗಳನ್ನು ತಿಂದು, ಅತಿಯಾಗಿ ಆಶ್ಚರ ಪಟ್ಟರು ॥೪೧೦ ಮತ್ತು, ಅಲ್ಲಿರತಕ್ಕ ರಸಾಯನಗಳನ್ನೂ -ಅಮೃತಸದೃಶವಾದ ಮಧುವನ್ನೂ ಶನಃರನಃ ಪಾನವd, ದರ್ಪದಿಂದಲೂ ಅಹಂಕಾರದಿಂದಲೂ ಯುಕರಾಗಿ, ಆ ಮುನಿಯನ್ನು ಕರೂ ಭನವರಿಸುವುದಕ್ಕಾಗಿ ಹೊರಟರು ೪೨ ಇಷ್ಟರಲ್ಲಿಯೇ, ಭಕ್ತವತ್ಸಲನಾದ ಶ್ರೀರಾಮನು, ಒಂದು ಮಹಾಮಾಯೆಯನ್ನು ನಿಮ್ಮ ಇವರಿ, ಆ ಸ್ತ್ರೀಯರನ್ನು ಮೋಹಪರಿಸಿದನು (೪|| ಆ ಪರಮಾತ್ಮನ ವಖಯೆಗೆ, ಬ್ರಹ್ಮ ಇಂದ್ರ ರುದ್ರ ಮೊದಲಾದ ಸಮಸ್ತ ದೇವತೆಗಳೂ, ಮೂಗುದಾರಕಿದ ಎತ್ತುಗಳcತ ವಶವಾಗಿರುವರು. ಹೀಗಿರುವಾಗ, ಇನ್ನು ಇತರರ ವಿಷಯ ವನ್ನು ಹೇಳತಕ್ಕುದೇನು ? ೪೪ ಆ ಬಳಿಕ, ಆ ಅರಣ್ಯವು ಅತ್ಯಂತವಾಗಿ ಶ್ರೀರಾಮನ್ಮಕವಾದುದಾಗಿ ಕಾಣಿಸಿತು. ಪ್ರತಿ ವನದಲ್ಲಿಯೂ, ಪ್ರತಿವೃಕ್ಷದಲ್ಲಿಯೂ, ಶ್ರೀರಾಮನು ಕಾಣಿಸುತ್ತಿದ್ದನು [೪al ಆಗ, ಮುಖದಲ್ಲಿ ಮಂದಹಾಸಯುತನಾಗಿಯ, ವಿಶಾಲಲೋಚನಾಗಿಯೂ, ಮಿನುಗುತಿ ರುವ ಶರೀರಕಾಂತಿಯುಳ್ಳವನಾಗಿಯೂ, ಅತಿಸುಂದರನಾಗಿಯೂ, ಇಂದ್ರನೀಲರತ್ಯಶ್ಯಾಮಲನಾ